ಅನಾನಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಅನಾನಸ್
A pineapple, on its parent plant
A pineapple, on its parent plant
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
(unranked) Monocots
(unranked) Commelinids
ಗಣ: Poales
ಕುಟುಂಬ: Bromeliaceae
ಉಪ ಕುಟುಂಬ: Bromelioideae
ಜಾತಿ: ಅನಾನಸ್
ಪ್ರಜಾತಿ: A. comosus
ದ್ವಿಪದಿ ನಾಮ
Ananas comosus
(L.) Merr.
Synonyms
Ananas sativus
ಅನಾನಸ್ ಮತ್ತು ಅದರ ಅಡ್ಡಕೊಯ್ತ

ಅನಾನಸ್[ಬದಲಾಯಿಸಿ]

ಅನಾನಸ್ (ಆನನಸ್ ಕಾಮೋಸಸ್) ಒಂದು ತಿನ್ನಲರ್ಹವಾದ ಉಷ್ಣವಲಯದ ಸಸ್ಯ ಮತ್ತು ಅದರ ಹಣ್ಣಿನ ಸಾಮಾನ್ಯ ನಾಮ. ಅದು ಪರಗ್ವೆ ಮತ್ತು ಬ್ರಜಿಲ್‌ನ ದಕ್ಷಿಣ ಭಾಗಕ್ಕೆ ಸ್ಥಳೀಯವಾಗಿದೆ. ಅನಾನಸ್ಸನ್ನು ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಾರೆ. ಫ್ರೆಂಚ್ ಭಾಷೆಯಲ್ಲಿ ಅನಾನಸ್ ಎಂದು ಕರೆಯಲಾಗುತ್ತದೆ. ಕೂಡ ತಾಜಾರೂಪದಲ್ಲಿ ಅಥವಾ ಸಂರಕ್ಷಿತವಾಗಿಡಲಾದ ಡಬ್ಬಿಯಿಂದ ತಿನ್ನಲಾಗುತ್ತದೆ ಮತ್ತು ರಸ ಅಥವಾ ರಸ ಸಂಯೋಗಗಳಲ್ಲೂ ಲಭ್ಯವಾಗಿದೆ.

ತಳಿಗಳು[ಬದಲಾಯಿಸಿ]

 • ಕೆಳಗಿನ ವಿವರ
 • ತಳಿಗಳು ಮೂರು ಬಗೆ .1.Giant Kew / 2.Queen-general Queen/3.Mauritius .
 • ೧ ) ಕೈ ಗೈಂಟ ಕ್ಯೂ --ದೊಡ್ಡದು --ಹಳದಿ ಹಣ್ಣು --ತಿರುಳು ತಿಳಿ ಹಳದಿ ;
 • ೨) ಕ್ವೀನ -ಸಾಮಾನ್ಯ ಕ್ವೀನ್ -- ಚಿಕ್ಕ ಗಾತ್ರ -- ಬಂಗಾರದ ಹಳದಿ ಬಣ್ಣ --ತಿರುಳು ಅದೇ ಬಣ್ಣ
 • ೩) ಮಾರಿಷಸ್ --ಮಧ್ಯಮ ಗಾತ್ರ -- ಹಳದಿ --ತಿರುಳು ಕೆಂಪು
 • ಶಕ್ತಿ
೧೦೦ ಗ್ರ್ಯಾಮ್ ಗೆ
ಕ್ಯಾಲರಿ ೪೬ ; ಕಬ್ಬಿಣ - ೧.೨ ಮಿ.ಗ್ರಾಂ. ; ಸುಣ್ಣ ೨೦ ಮಿ.ಗ್ರಾಂ ; ವಿಟಮಿನ್ ಸಿ -೩೯ ಮಿ.ಗ್ರಾಂ.(ನೀರಿನಲ್ಲಿ ಕರಗುವ-) ; ಕೆರಾಟಿನ್ - ೧೮ ಮಿಗ್ರಾಂ.; ಥಯಾಮಿನ್ -೦.೨ ಮಿ.ಗ್ರಾಂ.
ತಾಜಾ ಅನಾನಸ್ - ೧೦೦ ಗ್ರಾಂ - ೪೭.೮% ಸಿ ಅನ್ನಾಂಗ -ಆಂಟಿ ಆಕ್ಸಿಡೆಂಟ್ .

ಕೆಲವು ಅಂಕಿ ಅಂಶಗಳು[ಬದಲಾಯಿಸಿ]

 • ಅನಾನಸ್ -ಭಾರತದಲ್ಲಿ ಅನಾನಸ್ ಕೃಷಿ ಮತ್ತು ಬೆಳೆದ ಅನಾನಸ್ ಪ್ರಮಾಣ (ಘಿಸಾವಿರ ಹೆಕ್ಟೇರ್ ಗಳಲ್ಲಿ / ಸಾವಿರ ಟನ್ ಗಳಲ್ಲಿಘಿ)
 • ೨೦೦೬-೨೦೦೭ --೮೭೦೦೦ ಹೆಕ್ಟೇರ್ //೧೩೬೨ ೦೦೦ ಟನ್. ೧೫.೭೦ ಟನ್ ಪ್ರತಿ ಹೆಕ್ಟೇರಿಗೆ
 • ೨೦೦೭-೨೦೦೮ -- ೮೦,೦೦೦ ಹೆ. ೧೨೪೫ ೦೦೦ ಟನ್ ; ೧೫.೬ .
 • ೨೦೦೯ -೨೦೧೦ --೯೧೯೦೦೦೦ ಹೆ. ೧೩೮೬೮೦೦ ಟನ್  ; ೧೫.೦೦
 • ೨೦೧೧-೨೦೧೨-- ೮೯೦೦೦ ಹೆ. ೧೪೧೫೦೦೦ ಟನ್  ; ೧೫.೯
 • ೨೦೧೦-೧೧ ರಲ್ಲಿ ಬೇರೆ ಬೇರೆ ದೆಶಗಳಲ್ಲಿ ಬೆಳೆದ ಅನನಸ್ ವಿವರ
 • ವರ್ಷ --ವಿಸ್ತೀರ್ಣ ಸಾವಿರ ಹೆಕ್ಟೇರ್ ;--ಉತ್ಪಾದನೆ ಸಾವಿರ ಟನ್ ಗಳಲ್ಲಿ ; ಪ್ರತಿ ಹೆಕ್ಟೇರಿಗೆ ಇಳುವರಿ-ಟನ್.
 • ೨೦೧೦-೨೦೧೧  ;
 • ಫಿಲಿಫೈನ್ಸ್ ; ೫೮.೮೫ ; ೨೧೬೯ ; ೩೭ .
 • ಬ್ರಜಿಲ್ ; ೫೪ ; ೨೧೨೦ ; ೩೯.೨೦ .
 • ಕೋಸ್ಟರಿಕಾ ; ೪೫ ; ೧೯೭೭ ; ೪೩.೯ .
 • ಥಾಐಲೆಂಡ್ ; ೯೩.೩೧ ; ೧೯೨೪ ; ೨೦.೬
 • ಚೈನಾ  ; ೫೭.೩೦  ; ೧೫೧೮ ; ೨೬.೫ ನ.
 • ಭಾರತ ; ೮೯ ; ೧೪೧೫  ; ೧೫.೯ .
 • ಇಂಡೋನೇಷ್ಯಾ ; ೨೦  ; ೧೩೯೮.೩೦  ; ೬೯.೫ .
 • ನೈಜೀರಿಯಾ ; ೧೫೯.೨೦ ; ೧೦೫೨ ; ೬.೬ .
 • ಮೆಕ್ಸಿಕೋ ; ೧೬  ; ೭೦೧.೭೫  ; ೪೨.೩೦ .
 • ವಿಯೆಟ್ನಾಂ  ; ೪೧.೧೦  ; ೪೭೭.೨೦ ; ೧೧.೬ .
 • ಇತರೆ  ; ೨೭೫.೭  ; ೪೬೬೭.; ೧೬.೯
 • ಒಟ್ಟು ; ೯೦೯.೫೪ ೧೯೪೧೨.೯ ; ೨೧.೩
ಆಧಾರ[ಬದಲಾಯಿಸಿ]

 • ೧. ವೀಣಾ ಬಿ ಕೃಷಿ ಸಂಶೋಧನಾ ಕೇಂದ್ರ ಅಣ್ಣಿಗೇರಿ /ಕೃಷಿಮಿತ್ರ ವಾಲ್ಯೂಮ್ ೧೦ ; ಇಸ್ಯೂ ೯ ; ಜೂನ್ ೨೦೧೩
"http://kn.wikipedia.org/w/index.php?title=ಅನಾನಸ್&oldid=422873" ಇಂದ ಪಡೆಯಲ್ಪಟ್ಟಿದೆ