ವಿಷಯಕ್ಕೆ ಹೋಗು

ಸ್ವೀಡಿಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ವೀಡಿಶ್
svenska 
ಉಚ್ಛಾರಣೆ: IPA: [ˈsvɛ̂nskâ]
ಬಳಕೆಯಲ್ಲಿರುವ 
ಪ್ರದೇಶಗಳು:
ಸ್ವೀಡನ್, ಫಿನ್‍ಲ್ಯಾಂಡಿನ ಭಾಗಗಳು
ಒಟ್ಟು 
ಮಾತನಾಡುವವರು:
೯.೨ ಮಿಲಿಯನ್
ಭಾಷಾ ಕುಟುಂಬ:
 Germanic
  North Germanic
   East Scandinavian
    ಸ್ವೀಡಿಶ್ 
ಬರವಣಿಗೆ: Latin (Swedish alphabet)
Swedish Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  Sweden
 Finland
 European Union
Nordic Council
ನಿಯಂತ್ರಿಸುವ
ಪ್ರಾಧಿಕಾರ:
Swedish Language Council (in Sweden)
Swedish Academy (in Sweden)
Research Institute for the Languages of Finland (in Finland)
ಭಾಷೆಯ ಸಂಕೇತಗಳು
ISO 639-1: sv
ISO 639-2: swe
ISO/FDIS 639-3: swe 


ಸ್ವೀಡಿಶ್ ಭಾಷೆಯು ಉತ್ತರ ಜರ್ಮನಿಕ್ ಭಾಷೆಗಳು ಕುಟುಂಬಕ್ಕೆ ಸೇರಿದೆ, ೯ ಮಿಲಿಯನ್ ಬಾಷಿಗರು ಈ ಭಾಷೆಯನ್ನು ಉಪಯೋಗಿಸುತ್ತಾರೆ ಸ್ವೀಡನ್ ಹಾಗು ಫಿನ್‍ಲ್ಯಾಂಡ್ ನಲ್ಲಿ ಈ ಭಾಷಿಗರು ವಾಸಿಸುತ್ತಾರೆ.ಸ್ವೀಡಿಶ್ ಭಾಷೆಯ ಮೂಲವನ್ನು ಒಲ್ಡ್ ನೊರ್ಸ್ ಭಾಷೆಯಲ್ಲಿ ಕಾಣಬಹುದು.ಈ ಭಾಷೆಯು ವಿಕಿಂಗ್ ಯುಗದಲ್ಲಿ ಜೆರ್ಮನಿಗರು ಮಾತನಾಡುತ್ತಿದ್ದ ಆಡು ಭಾಷೆಯಾಗಿತ್ತು.

ವಿಕಿಮೀಡಿಯದಲ್ಲಿ ದಾಖಲಿಸಲಾದ ಸ್ವೀಡಿಷ್ ಭಾಷೆಯ ಪರಿಚಯ
ಪಾದಯಾತ್ರೆ ಒಂದು ಸ್ವೀಡಿಷ್