ವಿಷಯಕ್ಕೆ ಹೋಗು

ಸೈಂಟ್- ಜಾನ್ ಪರ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆಕ್ಸಿಸ್ ಲೆಗೆರ್
ಜನನಅಲೆಕ್ಸಿಸ್ ಲೆಗೆರ್
(೧೮೮೭-೦೫-೩೧)೩೧ ಮೇ ೧೮೮೭
Pointe-à-Pitre, Guadeloupe
ಮರಣ20 September 1975(1975-09-20) (aged 88)
Presqu'île de Giens, Provence, France
ಕಾವ್ಯನಾಮಸೈಂಟ್- ಜಾನ್ ಪರ್ಸೆ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1960


ಸೈಂಟ್- ಜಾನ್ ಪರ್ಸೆ (೩೧ ಮೇ ೧೮೮೭ - ೨೦ ಸೆಪ್ಟೆಂಬರ್ ೧೯೭೫) ಇದು ೧೯೬೦ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ಪಡೆದ ಕವಿಯ ಕಾವ್ಯ ನಾಮ. ಇವರ ನಿಜವಾದ ಹೆಸರು ಅಲೆಕ್ಸಿಸ್ ಲೆಗೆರ್ ಎಂದಾಗಿದೆ;[].ಮೂಲತಃ ಇವರು ಪ್ರೆಂಚ್. ೧೯೧೪ರಿಂದ ೧೯೪೦ರ ವರೆಗೆ ಫ್ರಾನ್ಸ್ ದೇಶದ ಪ್ರಮುಖ ರಾಜತಂತ್ರಜ್ಞರಾಗಿದ್ದ ಇವರು ೧೯೪೦ರಿಂದ ಅಮೆರಿಕದಲ್ಲಿ ನೆಲೆಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. During his lifetime, he wanted to make believe that Saint-Leger Leger was his real name.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]