ಸೈಂಟ್- ಜಾನ್ ಪರ್ಸೆ
ಗೋಚರ
ಅಲೆಕ್ಸಿಸ್ ಲೆಗೆರ್ | |
---|---|
ಜನನ | ಅಲೆಕ್ಸಿಸ್ ಲೆಗೆರ್ ೩೧ ಮೇ ೧೮೮೭ Pointe-à-Pitre, Guadeloupe |
ಮರಣ | 20 September 1975 Presqu'île de Giens, Provence, France | (aged 88)
ಕಾವ್ಯನಾಮ | ಸೈಂಟ್- ಜಾನ್ ಪರ್ಸೆ |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1960 |
ಸೈಂಟ್- ಜಾನ್ ಪರ್ಸೆ (೩೧ ಮೇ ೧೮೮೭ - ೨೦ ಸೆಪ್ಟೆಂಬರ್ ೧೯೭೫) ಇದು ೧೯೬೦ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಕವಿಯ ಕಾವ್ಯ ನಾಮ. ಇವರ ನಿಜವಾದ ಹೆಸರು ಅಲೆಕ್ಸಿಸ್ ಲೆಗೆರ್ ಎಂದಾಗಿದೆ;[೧].ಮೂಲತಃ ಇವರು ಪ್ರೆಂಚ್. ೧೯೧೪ರಿಂದ ೧೯೪೦ರ ವರೆಗೆ ಫ್ರಾನ್ಸ್ ದೇಶದ ಪ್ರಮುಖ ರಾಜತಂತ್ರಜ್ಞರಾಗಿದ್ದ ಇವರು ೧೯೪೦ರಿಂದ ಅಮೆರಿಕದಲ್ಲಿ ನೆಲೆಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ During his lifetime, he wanted to make believe that Saint-Leger Leger was his real name.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Fondation Saint-John Perse, Aix-en-Provence Archived 2015-08-28 ವೇಬ್ಯಾಕ್ ಮೆಷಿನ್ ನಲ್ಲಿ., Website of the Aix-en-Provence Fondation about the poet and diplomat (in French)
- Saint-John Perse biography from the official Nobel Prize website
- Nobel acceptance speech
- Saint-John Perse, le poète aux masques, site devoted to the author (in French)
- Liste de diffusion SJPinfo (news) devoted to Saint-John Perse