ಸುಂದರ್ ಪಿಚೈ
ಸುಂದರ್ ಪಿಚೈ | |
---|---|
ಜನನ | ಪಿಚೈ ಸುಂದರ್‌ರಾಜನ್ ೧೨ ಜುಲೈ ೧೯೭೨ |
ರಾಷ್ಟ್ರೀಯತೆ | ಭಾರತೀಯ[೧] |
ನಾಗರಿಕತೆ | ಅಮೇರಿಕ [೨] |
ವಿದ್ಯಾಭ್ಯಾಸ | ಬಿ.ಟೆಕ್, ಎಂಎಸ್, ಎಂಬಿಎ |
ಶಿಕ್ಷಣ ಸಂಸ್ಥೆ | ಐಐಟಿ ಖರಗಪುರ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ ವಾರ್ಟನ್ ಸ್ಕೂಲ್ ವಿಶ್ವವಿದ್ಯಾಲಯ |
ಉದ್ಯೋಗದಾತ | ಗೂಗಲ್ |
ಸಂಗಾತಿ | ಅಂಜಲಿ ಪಿಚೈ |
ಪಿಚೈ ಸುಂದರರಾಜನ್ [೩] ಅಥವಾ ಹೆಚ್ಚು ಪರಿಚಿತವಾಗಿ ಸುಂದರ್ ಪಿಚೈ ಮಾಹಿತಿ ತಂತ್ರಜ್ಞಾನದ ಕಾರ್ಯನಿರ್ವಹಣಾಧಿಕಾರಿ.[೪][೫][೬] ಇವರು ಈಗ ಪ್ರಸಿದ್ಧ ಗೂಗಲ್ ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.[೭]
ಬಾಲ್ಯ ಮತ್ತು ವಿದ್ಯಾಭ್ಯಾಸ
ಪಿಚೈ ಮಧುರೆಯಲ್ಲಿ ೧೯೭೨ರಲ್ಲಿ ಜನಿಸಿದರು.[೮] ತಂದೆ ರಘುನಾಥ ಪಿಚೈ ಬ್ರಿಟಿಷ್ ಕಂಪನಿ ಜಿ.ಇ.ಸಿ ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು.[೯][೧೦][೧೧] ಪಿಚೈ ಮದ್ರಾಸಿನಲ್ಲಿ ತನ್ನ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಖರಗ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು[೧೨].ಅಲ್ಲಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು ಅಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ಎಮ್.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು[೧೩].ಅಲ್ಲಿ ಅವರು ಸಿಬೆಲ್ ಸ್ಕಾಲರ್[೧೪][೧೫] ಹಾಗೂ ಪಾಲ್ಮರ್ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು. ಮೆಕಿನ್ಸೆ ಮತ್ತು ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು.[೧೬]
ಸುಂದರ್ ಪಿಚೈ ಮುಖ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು
ಈ ಬೆಳವಣಿಗೆ ಲಾರಿ ಪೇಜ್ ಮತ್ತು ಸರ್ಜಿ ಬ್ರಿನ್ ತಮ್ಮ ಪದವಿಯಿಂದ ಹೊರಗೆ ಬಂದಮೇಲೆ ಪಿಚೈ ಅವರಿಗೆ ಅಧಿಕಾರವನ್ನು ವಹಿಸಿಕೊಡಲಾಯಿತು.[೧೭]
ಉಲ್ಲೇಖಗಳು
- ↑ "Sundar Pichai, biography". 11 August 2015. Archived from the original on 13 ಆಗಸ್ಟ್ 2015. Retrieved 12 ಆಗಸ್ಟ್ 2015.
- ↑ Ghosh, Anirvan. "9 Most Prominent Indian-Americans In Silicon Valley". The Huffington Post. Retrieved 11 August 2015.
- ↑ ಸುಂದರ್ ರವರ ಬಗ್ಗೆ ಮಾಹಿತಿಗಳು(ಕನ್ನಡದಲ್ಲಿ, 'ಒನ್ ಇಂಡಿಯ ಇ-ಪತ್ರಿಕೆಯ ವರದಿ'ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು',ಆಗಸ್ಟ್, ೧೧,೨೦೧೫
- ↑ "Google's Sundar Pichai too in race to head Microsoft?". Times of India. 2 February 2014. Retrieved 4 February 2014.
- ↑ "Sundar Pichai; man who runs Chrome at Google". Siliconindia.com. 12 May 2011. Retrieved 15 November 2012.
- ↑ "More Intresting Facts about Pichai Sundararajan". TNP LIVE. Hyderabad, India. 11 August 2015.
- ↑ "G is for Google". Official Google Blog.
- ↑ "Sundar Pichai and the world of Indian CEOs".
- ↑ "Ten things about Sundar Pichai". dailyo.in. 11 August 2015.
- ↑ "Sundar Pichai – An Inspiring Migrant Story". Y- AXIS. 11 August 2015. Archived from the original on 17 ಫೆಬ್ರವರಿ 2016. Retrieved 12 ಆಗಸ್ಟ್ 2015.
- ↑ "Sundar Pichai, the man who runs Android". The Indian Express. 11 August 2015.
- ↑ "Chennai's Sundar Pichai is dark horse". indiatimes.com.
- ↑ "The rise and rise of Sundar Pichai".
- ↑ Siebel Scholars. Siebel Scholars. Retrieved on 23 August 2013.
- ↑ Cooper, Charles (13 March 2013). "Sundar Pichai:Seven prominent Indian-origin people in global IT world". CNET. Archived from the original on 18 ಅಕ್ಟೋಬರ್ 2013. Retrieved 14 March 2013.
- ↑ Thoppil, Dhanya Ann (14 March 2013). "Who Is Google Android's Sundar Pichai?". The Wall Street Journal. Retrieved 29 April 2014.
- ↑ Who is Sundar pichai and what does Alphabet do ? ೪,ಡಿಸೆಂಬರ್, ೨೦೧೯ ಬಿ.ಬಿ.ಸಿ.Sundar pichai is the new Chief Executive of Alphabet
ಬಾಹ್ಯ ಸಂಪರ್ಕಗಳು
- Sundar Pichai ಟ್ವಿಟರ್ನಲ್ಲಿ