ಸುಂದರ್ ಪಿಚೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂದರ್ ಪಿಚೈ
ಜನನ
ಪಿಚೈ ಸುಂದರ್‌ರಾಜನ್

(1972-07-12) ೧೨ ಜುಲೈ ೧೯೭೨ (ವಯಸ್ಸು ೫೧)
ರಾಷ್ಟ್ರೀಯತೆಭಾರತೀಯ[೧]
ರಾಷ್ಟ್ರೀಯತೆಅಮೇರಿಕ [೨]
ವಿದ್ಯಾರ್ಹತೆಬಿ.ಟೆಕ್, ಎಂಎಸ್, ಎಂಬಿಎ
ಹಳೆ ವಿದ್ಯಾರ್ಥಿಐಐಟಿ ಖರಗಪುರ
ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ
ವಾರ್ಟನ್ ಸ್ಕೂಲ್ ವಿಶ್ವವಿದ್ಯಾಲಯ
ಉದ್ಯೋಗದಾತರುಗೂಗಲ್
ಜೀವನ ಸಂಗಾತಿಅಂಜಲಿ ಪಿಚೈ

ಪಿಚೈ ಸುಂದರರಾಜನ್ [೩] ಅಥವಾ ಹೆಚ್ಚು ಪರಿಚಿತವಾಗಿ ಸುಂದರ್ ಪಿಚೈ ಮಾಹಿತಿ ತಂತ್ರಜ್ಞಾನದ ಕಾರ್ಯನಿರ್ವಹಣಾಧಿಕಾರಿ.[೪][೫][೬] ಇವರು ಈಗ ಪ್ರಸಿದ್ಧ ಗೂಗಲ್ ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.[೭]

ಬಾಲ್ಯ ಮತ್ತು ವಿದ್ಯಾಭ್ಯಾಸ

ಪಿಚೈ ಮಧುರೆಯಲ್ಲಿ ೧೯೭೨ರಲ್ಲಿ ಜನಿಸಿದರು.[೮] ತಂದೆ ರಘುನಾಥ ಪಿಚೈ ಬ್ರಿಟಿಷ್ ಕಂಪನಿ ಜಿ.ಇ.ಸಿ ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು.[೯][೧೦][೧೧] ಪಿಚೈ ಮದ್ರಾಸಿನಲ್ಲಿ ತನ್ನ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಖರಗ್‌ಪುರಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು[೧೨].ಅಲ್ಲಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು ಅಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ಎಮ್.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು[೧೩].ಅಲ್ಲಿ ಅವರು ಸಿಬೆಲ್ ಸ್ಕಾಲರ್[೧೪][೧೫] ಹಾಗೂ ಪಾಲ್ಮರ್ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು. ಮೆಕಿನ್ಸೆ ಮತ್ತು ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು.[೧೬]

ಸುಂದರ್ ಪಿಚೈ ಮುಖ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು

ಈ ಬೆಳವಣಿಗೆ ಲಾರಿ ಪೇಜ್ ಮತ್ತು ಸರ್ಜಿ ಬ್ರಿನ್ ತಮ್ಮ ಪದವಿಯಿಂದ ಹೊರಗೆ ಬಂದಮೇಲೆ ಪಿಚೈ ಅವರಿಗೆ ಅಧಿಕಾರವನ್ನು ವಹಿಸಿಕೊಡಲಾಯಿತು.[೧೭]

ಉಲ್ಲೇಖಗಳು

  1. "Sundar Pichai, biography". 11 August 2015. Archived from the original on 13 ಆಗಸ್ಟ್ 2015. Retrieved 12 ಆಗಸ್ಟ್ 2015.
  2. Ghosh, Anirvan. "9 Most Prominent Indian-Americans In Silicon Valley". The Huffington Post. Retrieved 11 August 2015.
  3. ಸುಂದರ್ ರವರ ಬಗ್ಗೆ ಮಾಹಿತಿಗಳು(ಕನ್ನಡದಲ್ಲಿ, 'ಒನ್ ಇಂಡಿಯ ಇ-ಪತ್ರಿಕೆಯ ವರದಿ'ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು',ಆಗಸ್ಟ್, ೧೧,೨೦೧೫
  4. "Google's Sundar Pichai too in race to head Microsoft?". Times of India. 2 February 2014. Retrieved 4 February 2014.
  5. "Sundar Pichai; man who runs Chrome at Google". Siliconindia.com. 12 May 2011. Retrieved 15 November 2012.
  6. "More Intresting Facts about Pichai Sundararajan". TNP LIVE. Hyderabad, India. 11 August 2015.
  7. "G is for Google". Official Google Blog.
  8. "Sundar Pichai and the world of Indian CEOs".
  9. "Ten things about Sundar Pichai". dailyo.in. 11 August 2015.
  10. "Sundar Pichai – An Inspiring Migrant Story". Y- AXIS. 11 August 2015. Archived from the original on 17 ಫೆಬ್ರವರಿ 2016. Retrieved 12 ಆಗಸ್ಟ್ 2015.
  11. "Sundar Pichai, the man who runs Android". The Indian Express. 11 August 2015.
  12. "Chennai's Sundar Pichai is dark horse". indiatimes.com.
  13. "The rise and rise of Sundar Pichai".
  14. Siebel Scholars. Siebel Scholars. Retrieved on 23 August 2013.
  15. Cooper, Charles (13 March 2013). "Sundar Pichai:Seven prominent Indian-origin people in global IT world". CNET. Archived from the original on 18 ಅಕ್ಟೋಬರ್ 2013. Retrieved 14 March 2013.
  16. Thoppil, Dhanya Ann (14 March 2013). "Who Is Google Android's Sundar Pichai?". The Wall Street Journal. Retrieved 29 April 2014.
  17. Who is Sundar pichai and what does Alphabet do ? ೪,ಡಿಸೆಂಬರ್, ೨೦೧೯ ಬಿ.ಬಿ.ಸಿ.Sundar pichai is the new Chief Executive of Alphabet

ಬಾಹ್ಯ ಸಂಪರ್ಕಗಳು