ಸತ್ಯ (ಕನ್ನಡ ಧಾರಾವಾಹಿ)
ಗೋಚರ
ಸತ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2020ರ ಡಿಸೆಂಬರ್ 7 ರಿಂದ 10 ಆಗಸ್ಟ್ 2024ರವರೆಗೆ ಝೀ ಕನ್ನಡದಲ್ಲಿ ಪ್ರಸಾರವಾಯಿತು. [೧] ಈ ಕಾರ್ಯಕ್ರಮವು ಝೀ ಸಾರ್ಥಕ್ನ ದೂರದರ್ಶನ ಸರಣಿ ಸಿಂಧುರಾ ಬಿಂದುವಿನ ಅಧಿಕೃತ ರಿಮೇಕ್ ಆಗಿದೆ.[೨] ಇದರಲ್ಲಿ ಗೌತಮಿ ಜಾದವ್ ಮತ್ತು ಸಾಗರ್ ಬಿಳಿಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.[೩]
ಸತ್ಯ (ಕನ್ನಡ ಧಾರಾವಾಹಿ) | |
---|---|
ಶೈಲಿ | ದೈನಂದಿನ ಧಾರಾವಾಹಿ |
ನಿರ್ದೇಶಕರು | ಸ್ವಪ್ನ ಕೃಷ್ಣ |
ನಟರು | See below |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಒಟ್ಟು ಸಂಚಿಕೆಗಳು | 987 |
ನಿರ್ಮಾಣ | |
ಸ್ಥಳ(ಗಳು) | ಬೆಂಗಳೂರು, ಕರ್ನಾಟಕ, ಭಾರತ |
ಕ್ಯಾಮೆರಾ ಏರ್ಪಾಡು | ಮಲ್ಟಿ ಕ್ಯಾಮೆರಾ |
ಸಮಯ | 22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಝೀ ಕನ್ನಡ |
ಚಿತ್ರ ಶೈಲಿ | 576i (SDTV) 1080i (HDTV) |
ಧ್ವನಿ ಶೈಲಿ | Dolby Digital |
ಮೂಲ ಪ್ರಸಾರಣಾ ಸಮಯ | 7 ಡಿಸೆಂಬರ್ 2020[೪] | – 10 ಆಗಸ್ಟ್ 2024
ಕಾಲಕ್ರಮ | |
ಸಂಬಂಧಿತ ಪ್ರದರ್ಶನಗಳು | ಸಿಂಧೂರ ಬಿಂದು |
ಕಥಾವಸ್ತು
[ಬದಲಾಯಿಸಿ]ಸತ್ಯ ಎಂಬ ಕಾರ್ತಿಕ್ ಎಂಬವವನ್ನು ಪ್ರೀತಿಸಲು ಪ್ರಾರಂಭ ಮಾಡುತ್ತಾಳೆ. ಆದರೆ ಕಾರ್ತಿಕ್, ಸತ್ಯನ ಸಹೋದರಿ ದಿವ್ಯಾಳ ಕಡೆಗೆ ಆಕರ್ಷಿತನಾಗುತ್ತಾನೆ. ಆದರೆ, ಅದೃಷ್ಟಕ್ಕೆ ಸರಿಯಾಗಿ ಸತ್ಯ ಮತ್ತು ಕಾರ್ತಿಕ್ ಮದುವೆಯಾಗುತ್ತಾರೆ.[೫]
ಪಾತ್ರವರ್ಗ
[ಬದಲಾಯಿಸಿ]ಮುಖ್ಯ ಪಾತ್ರದಲ್ಲಿ
[ಬದಲಾಯಿಸಿ]- ಗೌತಮಿ ಜಾದವ್[೬]: ಸತ್ಯ ಪಾತ್ರದಲ್ಲಿ, ಕಥಾ ನಾಯಕಿಯಾಗಿ.
- ಸಾಗರ್ ಬಿಳಿಗೌಡ[೭]: ಕಾರ್ತಿಕ್ ಪಾತ್ರದಲ್ಲಿ, ಕಥಾ ನಾಯಕನ ಪಾತ್ರದಲ್ಲಿ.
ಪೋಷಕ ಪಾತ್ರದಲ್ಲಿ
[ಬದಲಾಯಿಸಿ]- ಮಾಲತಿ ಸರ್ದೇಶ್ಪಾಂಡೆ: ಸೀತಾ ಪಾತ್ರದಲ್ಲಿ.
- ಗಿರಿಜಾ ಲೋಕೇಶ್: ಸತ್ಯ ಮತ್ತು ದಿವ್ಯಾಳ ಅಜ್ಜಿಯಾಗಿ.
- ಶ್ರೀನಿವಾಸ ಮೂರ್ತಿ: ರಾಮಚಂದ್ರನ ಪಾತ್ರದಲ್ಲಿ.
- ಅಭಿಜಿತ್: ಲಕ್ಷ್ಮಣನ ಪಾತ್ರದಲ್ಲಿ
- ಪ್ರಿಯಾಂಕಾ: ದಿವ್ಯಾ ಪಾತ್ರದಲ್ಲಿ. ಸತ್ಯಾಳ ಸೋದರಿಯಾಗಿ.
ರೂಪಾಂತರಗಳು
[ಬದಲಾಯಿಸಿ]ಭಾಷೆ | ಶೀರ್ಷಿಕೆ | ಪ್ರಥಮ ಪ್ರಸಾರ | ವಾಹಿನಿ(ಗಳು) | ಕೊನೆಯ ಪ್ರಸಾರ | ಟಿಪ್ಪಣಿಗಳು |
---|---|---|---|---|---|
ಒಡಿಯಾ | ಸಿಂಧುರಾ ಬಿಂದು |
7 ಮಾರ್ಚ್ 2015 | ಝೀ ಸಾರ್ಥಕ್ | 15 ಫೆಬ್ರವರಿ 2020 | ಮೂಲ |
ಬಂಗಾಳಿ | ಬೋಕುಲ್ ಕಥಾ ಬಕಲ್ ಕಥಾ |
4 ಡಿಸೆಂಬರ್ 2017 | ಝೀ ಬಾಂಗ್ಲಾ | 1 ಫೆಬ್ರವರಿ 2020 | ರೀಮೆಕ್ |
ತಮಿಳು | ಸತ್ಯ |
4 ಮಾರ್ಚ್ 2019 | ಝೀ ತಮಿಳು | 9 ಅಕ್ಟೋಬರ್ 2022 | |
ತೆಲುಗು | ಸೂರ್ಯಕಾಂತಂ |
22 ಜುಲೈ 2019 | ಝೀ ತೆಲುಗು | ಮುಂದುವರಿಯುತ್ತಿದೆ. | |
ಮಲಯಾಳಂ | ' ಸತ್ಯ ಎನ್ನ ಪೆನಕುಟ್ಟಿ ನಾನು |
18 ನವೆಂಬರ್ 2019 | ಝೀ ಕೇರಳ | 17 ಏಪ್ರಿಲ್ 2021 | |
ಕನ್ನಡ | ಸತ್ಯಶಾಂತಿ |
7 ಡಿಸೆಂಬರ್ 2020 | ಝೀ ಕನ್ನಡ | 10 ಆಗಸ್ಟ್ 2024 | |
ಹಿಂದಿ | ಮೀಟ್ಃ ಬದ್ಲೆಗಿ ದುನಿಯಾ ಕಿ ರೀಟ್ ಮೀಟ್ಃ ಬದಲಾ ದಿನಿಯಾ ಕೀ ರೀಟ್ |
23 ಆಗಸ್ಟ್ 2021 | ಝೀ ಟಿವಿ | 14 ನವೆಂಬರ್ 2023 |
ಉಲ್ಲೇಖಗಳು
[ಬದಲಾಯಿಸಿ]- ↑ "Daily soap Sathya to feature a major twist in Karthik's wedding sequence; deets inside - Times of India". The Times of India. Retrieved 2023-07-18.
- ↑ "Daily soap Sathya completes two years on Kannada TV - Times of India". The Times of India. Retrieved 2023-07-18.
- ↑ "Daily soap Sathya completes 600 episodes; a look at the latest storyline - Times of India". The Times of India. Retrieved 2023-07-18.
- ↑ "ಸತ್ಯ ಸೀರಿಯಲ್ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 11 ಆಗಸ್ಟ್ 2024.
- ↑ "Sathya gears up for an action-packed episode; here's what to expect - Times of India". The Times of India. Retrieved 2023-07-18.
- ↑ "Karthik and Sathya recreate an iconic scene from the movie 'Mungaru Male' - Times of India". The Times of India. Retrieved 2023-07-18.
- ↑ "Sagar Biligowda signs new serial Sathya - Times of India". The Times of India. Retrieved 2023-07-18.