ಸಂತ ತುಕಾರಾಮ (ಚಲನಚಿತ್ರ)
ಗೋಚರ
ಸಂತ ತುಕಾರಾಮ (ಚಲನಚಿತ್ರ) | |
---|---|
ಸಂತ ತುಕಾರಾಮ | |
ನಿರ್ದೇಶನ | ಸುಂದರರಾವ್ ನಾಡಕರ್ಣಿ |
ನಿರ್ಮಾಪಕ | ಬಿ.ರಾಧಾಕೃಷ್ಣ |
ಪಾತ್ರವರ್ಗ | ರಾಜಕುಮಾರ್ ಲೀಲಾವತಿ ರಾಜಶ್ರೀ, ಸುಂದರ್ ರಾವ್, ಉದಯಕುಮಾರ್, ಪಂಢರೀಬಾಯಿ ಶಿವಾಜಿ ಗಣೇಶನ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೬೩ |
ಚಿತ್ರ ನಿರ್ಮಾಣ ಸಂಸ್ಥೆ | ಗಣೇಶ್ ಪ್ರಸಾದ ಮೂವೀಸ್ |
ಹಿನ್ನೆಲೆ ಗಾಯನ | ಡಾ.ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ,ಎಸ್.ಜಾನಕಿ |
ಸಂತ ತುಕಾರಾಮ ೧೯೬೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಸುಂದರರಾವ್ ನಾಡಕರ್ಣಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಬಿ.ರಾಧಾಕೃಷ್ಣ. ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವಥ್,ಶಿವಾಜಿ ಗಣೇಶನ್ ಮತ್ತು ಟಿ.ಎನ್.ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.ಇದನ್ನು ಏಕಕಾಲದಲ್ಲಿ ತಮಿಳಿನಲ್ಲಿ ಚಿತ್ರೀಕರಿಸಲಾಗಿದೆ.
ಪಾತ್ರ
[ಬದಲಾಯಿಸಿ]- ರಾಜಕುಮಾರ್
- ಉದಯ್ ಕುಮಾರ್
- ಕೆ.ಎಸ್.ಅಶ್ವಥ್
- ಟಿ.ಎನ್.ಬಾಲಕೃಷ್ಣ
- ಶಿವಾಜಿ ಗಣೇಶನ್
- ಸಿ.ವಿ.ಶಿವಶಂಕರ್
- ವಾದಿರಾಜ್
- ಹನುಮಂತ ರಾವ್
- ಸುಂದರ್ ರಾವ್
- ಕೃಷ್ಣ ಶಾಸ್ತ್ರೀ
- ಕುಪ್ಪರಾಜ್
- ಲೀಲಾವತಿ
- ಪಂಡರಿ ಬಾಯಿ
- ರಾಜಶ್ರೀ
- ಬೇಬಿ ಕಲಾ
- ಬೇಬಿ ಸುಮಾ