ಚರ್ಚೆಪುಟ:ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೬ ನೇ ಸಾಲು: ೬ ನೇ ಸಾಲು:

ದಯವಿಟ್ಟು ಒಬ್ಬ ವ್ಯಕ್ತಿಯ ಪುಟದಲ್ಲಿ ಒಂದು ಕಾರ್ಯಕ್ರಮದ ಸುದೀರ್ಘ ವರದಿ ಬೇಡ. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೩:೫೩, ೨೫ ನವೆಂಬರ್ ೨೦೧೩ (UTC)
ದಯವಿಟ್ಟು ಒಬ್ಬ ವ್ಯಕ್ತಿಯ ಪುಟದಲ್ಲಿ ಒಂದು ಕಾರ್ಯಕ್ರಮದ ಸುದೀರ್ಘ ವರದಿ ಬೇಡ. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೩:೫೩, ೨೫ ನವೆಂಬರ್ ೨೦೧೩ (UTC)
==clean up ==
ಬ್ಲಾಗ್ ಮಾದರಿಯಲ್ಲಿ ಬರೆಯಲಾಗಿತ್ತು. ಅನೇಕ ಹೋಗಳಿಕೆ ಭಾಷೆಗಳಿಂದ ಕೂಡಿತ್ತು. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ಬಗ್ಗೆ ವಿವರಗಳು ಬೇಕಾಗಿರಲಿಲ್ಲ ಅಂತಹ ಮಾಹಿತಿಯನ್ನು ಹಾಕಲಾಗಿತ್ತು. ತನ್ನ ಬೆಂಬಲಿಗರ ಮೂಲಕ ಮಾಹಿತಿ ಹಾಕಿಸಿದಂತೆ ಇದೆ. ಯಾವುದಕ್ಕೂ ಉಲ್ಲೇಖ ಇರಲಿಲ್ಲ ಅಂತಹ ಮಾಹಿತಿಯನ್ನು ತೆಗೆದು ಲೇಖನ ವನ್ನು ಚೊಕ್ಕಗೊಳಿಸಲಾಗಿದೆ.

೧೩:೨೯, ೪ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ನಾನು ಕನ್ನಡ ವಿಕಿಪೀಡಿಯ ರೂವಾರಿ ಅಲ್ಲ. ಅದು ಎಲ್ಲರಿಗೂ ಸೇರಿದ್ದು. ಅದನ್ನು ಬೆಳೆಸಲು ನನಗಿಂತ ಎಷ್ಟೋ ಪಾಲು ಜಾಸ್ತಿ ಕೆಲಸ ಮಾಡಿದವರಿದ್ದಾರೆ --Pavanaja (talk) ೦೨:೧೮, ೩೧ ಆಗಸ್ಟ್ ೨೦೧೩ (UTC) ನಮ್ಮ ಕಂಪ್ಯೂಟರೆನಲ್ಲಿ ಇದ್ದ ಫೈಲುಗಳನ್ನು ವಿಕಿಪೀಡಿಯಾಕ್ಕೆ ಅಂಟಿಸುವುದು ಹೇಗೆ? ಸಹಾಯ ಮಾಡುವಿರಾ?Manjappabg (talk) ೧೨:೪೩, ೫ ಸೆಪ್ಟೆಂಬರ್ ೨೦೧೩ (UTC)

ಮೊತ್ತಮೊದಲನೆಯದಾಗಿ ನಿಮ್ಮಲ್ಲಿರುವ ಫೈಲ್ ವಿಶ್ವಕೋಶಕ್ಕೆ ಸೂಕ್ತವಾದ ಲೇಖನದ್ದಾಗಿರಬೇಕು. ಅದು ಯುನಿಕೋಡ್ ಕನ್ನಡದಲ್ಲಿರಬೇಕು. ಯುನಿಕೋಡ್ ನಲ್ಲಿ ಇಲ್ಲವಾದಲ್ಲಿ ಅದನ್ನು ಯುನಿಕೋಡ್ ಗೆ ಪರಿವರ್ತಿಸಬೇಕು. ನಂತರ ವಿಕಿಪೀಡಿಯದಲ್ಲಿ ಹೊಸ ಲೇಖನ ಪ್ರಾರಂಭಿಸಿ ಎಡಿಟ್ ವಿಂಡೋದಲ್ಲಿ ಅದನ್ನು ಅಂಟಿಸಬೇಕು. --Pavanaja (talk) ೧೫:೩೭, ೫ ಸೆಪ್ಟೆಂಬರ್ ೨೦೧೩ (UTC)

ವ್ಯಕ್ತಿಯ ಪುಟದಲ್ಲಿ ಕಾರ್ಯಕ್ರಮ ವರದಿ ಬೇಡ

ದಯವಿಟ್ಟು ಒಬ್ಬ ವ್ಯಕ್ತಿಯ ಪುಟದಲ್ಲಿ ಒಂದು ಕಾರ್ಯಕ್ರಮದ ಸುದೀರ್ಘ ವರದಿ ಬೇಡ. --Pavanaja (talk) ೦೩:೫೩, ೨೫ ನವೆಂಬರ್ ೨೦೧೩ (UTC)

clean up