ಪ್ರಭಾಕರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
ಚು Bot: removing existed iw links in Wikidata |
||
೨ ನೇ ಸಾಲು: | ೨ ನೇ ಸಾಲು: | ||
[[ವರ್ಗ:ಭಾರತೀಯ ತತ್ವಶಾಸ್ತ್ರಜ್ಞರು]] |
[[ವರ್ಗ:ಭಾರತೀಯ ತತ್ವಶಾಸ್ತ್ರಜ್ಞರು]] |
||
[[en:Prabhākara]] |
೧೮:೨೦, ೯ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ
ಪ್ರಭಾಕರ (ಸಕ್ರಿಯ ಕ್ರಿ.ಶ ೭ನೇ ಶತಮಾನ) ಮೀಮಾಂಸ-(ಮೀಮಾಂಸ ದರ್ಶನ) ಸಂಪ್ರದಾಯದಲ್ಲಿ ಒಬ್ಬ ಭಾರತೀಯ ತತ್ವಶಾಸ್ತ್ರಜ್ಞ ವ್ಯಾಕರಣಜ್ಞನಾಗಿದ್ದನು. ಅವನ ಅಭಿಪ್ರಾಯಗಳು ಮತ್ತು ಕುಮಾರಿಲ ಭಟ್ಟನೊಂದಿಗೆ ಅವನ ಚರ್ಚೆಯು ಮೀಮಾಂಸದಲ್ಲಿ ಪ್ರಭಾಕರ ಪರಂಪರೆಗೆ ಕಾರಣವಾಯಿತು. ಪ್ರಭಾಕರನ ಮೇಲೆ ಭಾಷ್ಯಗಳು ೮ನೇ ಶತಮಾನದಲ್ಲಿ ಶಾಲಿಕನಾಥನಿಂದ ಬರೆಯಲ್ಪಟ್ಟಿವೆ.