ಬಿ.ಸಿ.ರಾಮಚಂದ್ರ ಶರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 1 interwiki links, now provided by Wikidata on d:q4833942 (translate me)
೧೫ ನೇ ಸಾಲು: ೧೫ ನೇ ಸಾಲು:


===ನಾಟಕಗಳು===
===ನಾಟಕಗಳು===
* ಬಾಳಸಂಜೆ
* [[ಬಾಳಸಂಜೆ ಮತ್ತು ನೀಲಿ ಕಾಗದ]]
* ನೀಲಿ ಕಾಗದ
* ನೆರಳು
* ನೆರಳು
* ವೈತರಣಿ
* ವೈತರಣಿ

೧೭:೪೨, ೧೯ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಬಿ.ಸಿ.ರಾಮಚಂದ್ರ ಶರ್ಮ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೋಗಾದಿ ಚಂದ್ರಶೇಖರಶರ್ಮ.

ಶಿಕ್ಷಣ ಮತ್ತು ವೃತ್ತಿ

ಬೆಂಗಳೂರು ಮತ್ತು ಮೈಸೂರು‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಲಂಡನ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಇಂಗ್ಲಂಡಿನಲ್ಲಿ, ಎಂಟು ವರ್ಷ ಝಾಂಬಿಯಾ ಹಾಗು ಯುನೆಸ್ಕೊದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೃತಿಗಳು

ಕವನ ಸಂಕಲನಗಳು

  • ಏಳು ಸುತ್ತಿನ ಕೋಟೆ
  • ಹೇಸರಗತ್ತೆ
  • ಬ್ರಾಹ್ಮಣ ಹುಡುಗ
  • ಸಪ್ತಪದಿ
  • ಹೃದಯಗೀತ
  • ಮಾತು ಮಾಟ

ನಾಟಕಗಳು

ಕಥಾ ಸಂಕಲನ

  • ಮಂದಾರ ಕುಸುಮ
  • ಏಳನೆಯ ಜೀವ
  • ಕತೆಗಾರನ ಕತೆ


ಅನುವಾದ

  • ಈ ಶತಮಾನದ ನೂರು ಇಂಗ್ಲಿಷ್ ಕವನಗಳು

ಮನಃಶಾಸ್ತ್ರ

  • ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ

ಇತರ

  • ಪ್ರತಿಭಾ ಸಂದರ್ಶನ

ಪುರಸ್ಕಾರ

  • ಇವರ "ಸಪ್ತಪದಿ" ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.


  • "ನೆರಳು" ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.


  • "ಸೆರಗಿನ ಕೆಂಡ" ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.