ಉಶುವಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Modifying pl:Ushuaia
ಚು r2.6.6) (Robot: Adding sco:Ushuaia
೫೩ ನೇ ಸಾಲು: ೫೩ ನೇ ಸಾಲು:
[[ro:Ushuaia]]
[[ro:Ushuaia]]
[[ru:Ушуая]]
[[ru:Ушуая]]
[[sco:Ushuaia]]
[[simple:Ushuaia]]
[[simple:Ushuaia]]
[[sk:Ushuaia]]
[[sk:Ushuaia]]

೨೧:೧೨, ೨೩ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಉಶುವಿಯಾ ಪಟ್ಟಣವು ಜಗತ್ತಿನ ಅತ್ಯಂತ ದಕ್ಷಿಣಕ್ಕಿರುವ ನಗರವಾಗಿದ್ದು ಅರ್ಜಂಟೈನಾ ದೇಶದ "ಟಿಯರಾ ಡೆಲ್ ಫಿಯಾಗೋ" ಕೊಲ್ಲಿಯ ದಡದಲ್ಲಿದೆ. ಉತ್ತರಕ್ಕೆ ಮಾರ್ಶಿಯಲ್ ಪರ್ವತಗಳೂ ದಕ್ಷಿಣದಲ್ಲಿ ಬೀಗಲ್ ಕಾಲುವೆಯೂ ಇದೆ. ಇದು ಸುಂದರ ನಗರವಾಗಿದ್ದು ಹಿತಕರ ಹವಾಗುಣ ಹೊಂದಿದೆ. ಇಲ್ಲಿ ರಾಷ್ಟ್ರೀಯ ಉದ್ಯಾನವನ ಮತ್ತು ಸಂಗ್ರಹಾಲಯ ಪ್ರಮುಖ ಪ್ರವಾಸೀ ಆಕರ್ಷಣೆಗಳಾಗಿವೆ.

ಚಿತ್ರಗಳು

"https://kn.wikipedia.org/w/index.php?title=ಉಶುವಿಯಾ&oldid=314404" ಇಂದ ಪಡೆಯಲ್ಪಟ್ಟಿದೆ