ಉಶುವಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಉಶುವಿಯಾ ಪಟ್ಟಣವು ಜಗತ್ತಿನ ಅತ್ಯಂತ ದಕ್ಷಿಣಕ್ಕಿರುವ ನಗರವಾಗಿದ್ದು ಅರ್ಜಂಟೈನಾ ದೇಶದ "ಟಿಯರಾ ಡೆಲ್ ಫಿಯಾಗೋ" ಕೊಲ್ಲಿಯ ದಡದಲ್ಲಿದೆ. ಉತ್ತರಕ್ಕೆ ಮಾರ್ಶಿಯಲ್ ಪರ್ವತಗಳೂ ದಕ್ಷಿಣದಲ್ಲಿ ಬೀಗಲ್ ಕಾಲುವೆಯೂ ಇದೆ. ಇದು ಸುಂದರ ನಗರವಾಗಿದ್ದು ಹಿತಕರ ಹವಾಗುಣ ಹೊಂದಿದೆ. ಇಲ್ಲಿ ರಾಷ್ಟ್ರೀಯ ಉದ್ಯಾನವನ ಮತ್ತು ಸಂಗ್ರಹಾಲಯ ಪ್ರಮುಖ ಪ್ರವಾಸೀ ಆಕರ್ಷಣೆಗಳಾಗಿವೆ.

ಚಿತ್ರಗಳು[ಬದಲಾಯಿಸಿ]

"https://kn.wikipedia.org/w/index.php?title=ಉಶುವಿಯಾ&oldid=989621" ಇಂದ ಪಡೆಯಲ್ಪಟ್ಟಿದೆ