ಕಾಂಗೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.1) (Robot: Adding crh:Kongo |
|||
೨೯ ನೇ ಸಾಲು: | ೨೯ ನೇ ಸಾಲು: | ||
[[bs:Kongo (čvor)]] |
[[bs:Kongo (čvor)]] |
||
[[ca:Congo]] |
[[ca:Congo]] |
||
[[crh:Kongo]] |
|||
[[cs:Kongo]] |
[[cs:Kongo]] |
||
[[da:Congo]] |
[[da:Congo]] |
೧೦:೦೮, ೫ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ
ಕಾಂಗೊ ಸಾಮಾನ್ಯವಾಗಿ ಮಧ್ಯ ಆಫ್ರಿಕಾದಲ್ಲಿ ಕಾಂಗೊ ನದಿ ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು
- ಕಾಂಗೊ ಗಣರಾಜ್ಯ (Republic of the Congo) – "ಕಾಂಗೊ-ಬ್ರಾಜವಿಲ್" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
- ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ (Democratic Republic of the Congo) – "ಕಾಂಗೊ-ಕಿನ್ಷಾಷ" ಎಂದೂ ಕರೆಯಲ್ಪಡುತ್ತದೆ.
- ೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
- ೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
- ೧೯೭೧ರಿಂದ ೧೯೯೭ರ ವರೆಗೆ ಇದನ್ನು "ಜೈರ್" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ ಕಾಂಗೊ ಗಣರಾಜ್ಯವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು.
ಇವಲ್ಲದೆ
- ಕಾಂಗೊ ನದಿಯನ್ನು ಕೂಡ ಕೆಲವೊಮ್ಮೆ "ಕಾಂಗೊ" ಎಂದು ಕರೆಯಲಾಗುತ್ತದೆ.
- ಗಿನಿ ಕೊಲ್ಲಿ ಮತ್ತು ಆಫ್ರಿಕಾದ ಮಹಾ ಸರೋವರಗಳ ಮಧ್ಯದ ಪ್ರದೇಶದ ಅನೇಕ ಐತಿಹಾಸಿಕ ರಾಜ್ಯಗಳಿಗೂ ಇದೇ ಹೆಸರಿತ್ತು.