ಆಫ್ರಿಕಾದ ಮಹಾ ಸರೋವರಗಳು
Jump to navigation
Jump to search
ಆಫ್ರಿಕಾದ ಮಹಾ ಸರೋವರಗಳು ಭೂಪದರದ ಚಲನೆಗಳುಳ್ಳ ಪೂರ್ವ ಆಫ್ರಿಕಾದ ಬಿರುಕಿನ ಕ್ರಿಯೆಯಿಂದ ರೂಪಗೊಂಡ ಭೌಗೋಳಿಕ ಮಹಾ ಬಿರುಕು ಕಣಿವೆಯಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಸರೋವರಗಳ ಒಂದು ಸರಣಿ. ಇವು, ಮೇಲ್ಮೈ ವಿಸ್ತೀರ್ಣದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಸಿಹಿನೀರು ಸರೋವರವಾದ ವಿಕ್ಟೋರಿಯಾ ಸರೋವರ, ಮತ್ತು ಘನ ಅಳತೆಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಹಾಗೂ ಜಗತ್ತಿನ ಎರಡನೇ ಆಳದ ಸರೋವರವಾದ ಟ್ಯಾಂಗನ್ಯೀಕಾ ಸರೋವರಗಳನ್ನು ಒಳಗೊಂಡಿವೆ.

A - ಆಲ್ಬರ್ಟ್ ಸರೋವರ
Y - ಕ್ಯೋಗಾ ಸರೋವರ
E - ಎಡ್ವರ್ಡ್ ಸರೋವರ
K - ಕಿವು ಸರೋವರ
V - ವಿಕ್ಟೋರಿಯ ಸರೋವರ
T - ಟ್ಯಾಂಗನ್ಯೀಕಾ ಸರೋವರ
M - ಮಲಾವಿ ಸರೋವರ
Y - ಕ್ಯೋಗಾ ಸರೋವರ
E - ಎಡ್ವರ್ಡ್ ಸರೋವರ
K - ಕಿವು ಸರೋವರ
V - ವಿಕ್ಟೋರಿಯ ಸರೋವರ
T - ಟ್ಯಾಂಗನ್ಯೀಕಾ ಸರೋವರ
M - ಮಲಾವಿ ಸರೋವರ