ಸುಹಾಸಿನಿ ಮಣಿರತ್ನಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೫ ನೇ ಸಾಲು: ೫ ನೇ ಸಾಲು:
ಸುಹಾಸಿನಿಯವರು [[ಚೆನ್ನೈ]]ನಲ್ಲಿ [[ಕಮಲ್ ಹಾಸನ್]]‌ರ ಅಣ್ಣ [[ಚಾರುಹಾಸನ್]]‌ರ ಮಗಳಾಗಿ ಜನಿಸಿದರು.

ಸುಹಾಸಿನಿಯವರು ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ [[ಮಣಿರತ್ನಂ]] ಅವರ ಧರ್ಮಪತ್ನಿ.

ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಎಂಬ ಮನಸ್ಸಿನಿಂದ ಬಂದು ಮುಂದೆ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿತು.."ನೆ೦ಜತ್ತೆ ಕಿಳ್ಳಾದೆ" ಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.

ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಭಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ"... ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೆ ಅತ್ಯಂತ ಪ್ರಿಯರಾದ ಕಲಾವಿದೆಯರಲ್ಲಿ ಒಬ್ಬರಾದರು. ಅದರಲ್ಲೂ ಸುಪ್ರಭಾತ, ಬಂಧನ, ಅಮೃತವರ್ಷಿಣಿಗಳಂತೂ ಅವಿಸ್ಮರಣೀಯ ದೃಶ್ಯಕಾವ್ಯಗಳಾಗಿ ಹೊರ ಹೊಮ್ಮಿದವು."ನಮನ"

[[ವರ್ಗ:ತಮಿಳು ಚಲನಚಿತ್ರ ನಟಿಯರು]]
[[ವರ್ಗ:ತಮಿಳು ಚಲನಚಿತ್ರ ನಟಿಯರು]]

೧೬:೧೨, ೧೫ ಆಗಸ್ಟ್ ೨೦೧೨ ನಂತೆ ಪರಿಷ್ಕರಣೆ

ಸುಹಾಸಿನಿ ಮಣಿ ರತ್ನಮ್ (ತಮಿಳು: சுஹாஸினி மணி ரத்னம்) (ಜನನ ಆಗಸ್ಟ್ ೧೫, ೧೯೬೧, ಹುಟ್ಟುಹೆಸರು ಸುಹಾಸಿನಿ) ಒಬ್ಬ ಪ್ರಶಸ್ತಿ ವಿಜೇತ ದಕ್ಷಿಣ ಭಾರತದ ಚಿತ್ರನಟಿ. ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾತೆ” ಚಿತ್ರದ ಮೂಲಕ ತಮ್ಮ ಚಲನಚಿತ್ರ ಪಾದಾರ್ಪಣೆಯನ್ನು ಮಾಡಿದರು.

ಸುಹಾಸಿನಿಯವರು ಚೆನ್ನೈನಲ್ಲಿ ಕಮಲ್ ಹಾಸನ್‌ರ ಅಣ್ಣ ಚಾರುಹಾಸನ್‌ರ ಮಗಳಾಗಿ ಜನಿಸಿದರು. ಸುಹಾಸಿನಿಯವರು ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ ಧರ್ಮಪತ್ನಿ.