೧೯೬೫ರ ಭಾರತ-ಪಾಕಿಸ್ತಾನ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.3) (Robot: Adding simple:Second Kashmir War
೪೫ ನೇ ಸಾಲು: ೪೫ ನೇ ಸಾಲು:
[[pt:Guerra Indo-Paquistanesa de 1965]]
[[pt:Guerra Indo-Paquistanesa de 1965]]
[[ru:Вторая индо-пакистанская война]]
[[ru:Вторая индо-пакистанская война]]
[[simple:Second Kashmir War]]
[[ta:இந்திய-பாகிஸ்தான் போர், 1965]]
[[ta:இந்திய-பாகிஸ்தான் போர், 1965]]
[[te:భారత్ పాక్ యుద్ధం 1965]]
[[te:భారత్ పాక్ యుద్ధం 1965]]

೦೬:೧೮, ೨೫ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ

೧೯೬೫ರ ಭಾರತ-ಪಾಕಿಸ್ತಾನ ಯುದ್ಧ
Part of the ಭಾರತ-ಪಾಕಿಸ್ತಾನ ಯುದ್ಧಗಳು
ಕಾಲ: ಆಗಸ್ಟ್ - ಸೆಪ್ಟೆಂಬರ್ ೨೩, ೧೯೬೫
ಸ್ಥಳ: ಭಾರತ ಉಪಖಂಡ
ಪರಿಣಾಮ: ತಾಷ್ಕೆಂಟ್ ಘೋಷಣೆ
ಕಾರಣ(ಗಳು): ಪಾಕಿಸ್ತಾನ ಬೆಂಬಲಿತ ಯೋಧರು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದ್ದು
ಕದನಕಾರರು

ಭಾರತ

ಪಾಕಿಸ್ತಾನ
ಸೇನಾಧಿಪತಿಗಳು
ಜೊಯಂತೊ ನಾಥ್ ಚೌಧುರಿ
ಹರ್ಭಕ್ಷ್ ಸಿಂಗ್
ಅಯ್ಯುಬ್ ಖಾನ್
ಮೂಸ ಖಾನ್
ಮೃತರು ಮತ್ತು ಗಾಯಾಳುಗಳು
3,264 ಸಾವು[೧]
8,623 ಗಾಯಾಳು[೧]
4,000 - 8,000 ಸಾವು/ ಸೆರೆ[೨][೩][೪]
(ಸೆಪ್ಟೆಂಬರ್ ೬ರವರೆಗೆ)
3,800 ಸಾವು[೫]
(ಸೆಪ್ಟೆಂಬರ್ ೬-೨೨)

೧೯೬೫ರ ಭಾರತ-ಪಾಕಿಸ್ತಾನ ಯುದ್ಧವು ೧೯೬೫ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆದ ಕದನಗಳು. ಇದನ್ನು ಎರಡನೇ ಕಶ್ಮೀರ್ ಯುದ್ಧ ಎಂದೂ ಕರೆಯಲಾಗುತ್ತದೆ. ಪಾಕಿಸ್ತಾನವು ರಹಸ್ಯವಾಗಿ ಅನೇಕ ಯೋಧರನ್ನು ಕಶ್ಮೀರದ ಒಳಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಈ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಸಂಯುಕ್ತ ರಾಷ್ಟ್ರಗಳ ಮುನ್ನಡೆಯಲ್ಲಿ ಉಂಟಾದ ಕದನವಿರಾಮದಿಂದ ಮತ್ತು ನಂತರದ ತಾಷ್ಕೆಂಟ್ ಘೋಷಣೆಗಳಿಂದ ಮುಕ್ತಾಯವಾಯಿತು.


ಉಲ್ಲೇಖಗಳು