ಅಣಶಿ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
clean up, cat
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:ಅಣಶಿ ಜಲಪಾತವು .jpg|thumb|right|150px|ಜಲಪಾತದ ಒಂದು ನೋಟ]]
[[ಚಿತ್ರ:ಅಣಶಿ ಜಲಪಾತವು .jpg|thumb|right|150px|ಜಲಪಾತದ ಒಂದು ನೋಟ]]
'''ಅಣಶಿ ಜಲಪಾತ'''ವು [[ಅಣಶಿ ರಾಷ್ಟ್ರೀಯ ಉದ್ಯಾನವನ]]ದಲ್ಲಿ ಇರುವ ಒಂದು [[ಜಲಪಾತ]]. ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು [[ಕಾರವಾರ]]-[[ದಾಂಡೇಲಿ]] ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.
'''ಅಣಶಿ ಜಲಪಾತ'''ವು [[ಅಣಶಿ ರಾಷ್ಟ್ರೀಯ ಉದ್ಯಾನವನ]]ದಲ್ಲಿ ಇರುವ ಒಂದು [[ಜಲಪಾತ]]. ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು [[ಕಾರವಾರ]]-[[ದಾಂಡೇಲಿ]] ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.ಈ ಜಲಪಾತವು ಪ್ರತಿ ವರ್ಷ ನೋಡಲು ಕಾಣಸಿಗುತ್ತದೆ.ಇದು ಕದ್ರಾ ಅಣೆಕಟ್ಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿದೆ.


[[ವರ್ಗ:ಕರ್ನಾಟಕದ ಜಲಪಾತಗಳು]]
[[ವರ್ಗ:ಕರ್ನಾಟಕದ ಜಲಪಾತಗಳು]]

೧೮:೨೧, ೭ ಜನವರಿ ೨೦೧೦ ನಂತೆ ಪರಿಷ್ಕರಣೆ

ಜಲಪಾತದ ಒಂದು ನೋಟ

ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಒಂದು ಜಲಪಾತ. ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು ಕಾರವಾರ-ದಾಂಡೇಲಿ ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.ಈ ಜಲಪಾತವು ಪ್ರತಿ ವರ್ಷ ನೋಡಲು ಕಾಣಸಿಗುತ್ತದೆ.ಇದು ಕದ್ರಾ ಅಣೆಕಟ್ಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿದೆ.