ವಿಷಯಕ್ಕೆ ಹೋಗು

ವನದುರ್ಗ ಕೋಟೆ

Coordinates: 16°37′53.12″N 76°41′35.87″E / 16.6314222°N 76.6932972°E / 16.6314222; 76.6932972
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Vanadurga Fort
ವನದುರ್ಗ ಕೋಟೆ
Wanadurga Fort
Village
Vanadurga Fort is located in Karnataka
Vanadurga Fort
Vanadurga Fort
Coordinates: 16°37′53.12″N 76°41′35.87″E / 16.6314222°N 76.6932972°E / 16.6314222; 76.6932972
Country ಭಾರತ
Stateಕರ್ನಾಟಕ
Districtಯಾದಗಿರಿ ಜಿಲ್ಲೆ
Government
 • Typeಪಂಚಾಯತ್ ರಾಜ್
 • Body[ಗ್ರಾಮ ಪಂಚಾಯತಿ
Languages
 • Officialಕನ್ನಡ
Time zoneUTC+5:30 (IST[])
PIN
585309
Telephone code085XX
ISO 3166 codeIN-KA
Vehicle registrationKA-33
Websitekarnataka.gov.in

ವನದುರ್ಗ ಕೋಟೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಹಪುರ್ ತಾಲ್ಲೂಕಿನಲ್ಲಿನ ವನದುರ್ಗ ಹಳ್ಳಿಯಲ್ಲಿದೆ.ಕೋಟೆಯ ಮಹಾದ್ವಾರದ ಎರಡು ಬದಿಯಲ್ಲಿ ಐದೈದು ಸಾಲುಗಳಲ್ಲಿರುವ ಸಂಸ್ಕೃತ ಶಾಸನವು ದೇವನಾಗರಿ ಲಿಪಿಯಲ್ಲಿದೆ. ಸುರಪುರದ ದೊರೆ ಪಿಡ್ಡನಾಯಕನು ತನ್ನ ರಾಣಿ ವೆಂಕಮ್ಮಾಂಬಳ ಬಯಕೆಯಂತೆ ಈ ವನದುರ್ಗವನ್ನು ನಿರ್ಮಿಸಿದನು. ಈ ಕೋಟೆಗೆ ಬೃಹತ್ತಾದ ಪ್ರವೇಶ ದ್ವಾರಗಳಿವೆ.ಅರ್ಧ ಚಂದ್ರಾಕಾರದ ಎತ್ತರದ ಗೋಡೆಗಳು ಶತ್ರುಗಳು ಗಲಿ-ಬಿಲಿಗೊಳ್ಳುವಂತೆ ಮಾಡುತ್ತವೆ. ಕೋಟೆಯ ಒಳಗೆ ಅಧಿಕಾರಿಗಳಿಗೆ ಹಾಗೂ ಕಾವಲುಗಾರರಿಗೆ ಕಟ್ಟಿಸಿದ ವಸತಿ ಗೃಹಗಳ ಅವಶೇಷಗಳನ್ನು ನೋಡಬಹುದು.[][]

ಉಲ್ಲೇಖಗಳು

[ಬದಲಾಯಿಸಿ]
  1. "ಆಕರ್ಷಣನೆಯ ಐತಿಹಾಸಿಕ ವನದುರ್ಗ ಕೋಟೆ". www.prajavani.net accessdate 23 ಜನವರಿ 2019.
  2. "Remains of another day another-day". www.deccanherald.com accessdate 23 ಜನವರಿ 2019.
  3. "ಶಹಾಪೂರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು : ವನದುರ್ಗ ಕೋಟೆ,". kanaja.in accessdate 23 ಜನವರಿ 2019.[ಶಾಶ್ವತವಾಗಿ ಮಡಿದ ಕೊಂಡಿ]