ವನದುರ್ಗ ಕೋಟೆ
ಗೋಚರ
Vanadurga Fort
ವನದುರ್ಗ ಕೋಟೆ Wanadurga Fort | |
---|---|
Village | |
Coordinates: 16°37′53.12″N 76°41′35.87″E / 16.6314222°N 76.6932972°E | |
Country | ಭಾರತ |
State | ಕರ್ನಾಟಕ |
District | ಯಾದಗಿರಿ ಜಿಲ್ಲೆ |
Government | |
• Type | ಪಂಚಾಯತ್ ರಾಜ್ |
• Body | [ಗ್ರಾಮ ಪಂಚಾಯತಿ |
Languages | |
• Official | ಕನ್ನಡ |
Time zone | UTC+5:30 (IST[೧]) |
PIN | 585309 |
Telephone code | 085XX |
ISO 3166 code | IN-KA |
Vehicle registration | KA-33 |
Website | karnataka |
ವನದುರ್ಗ ಕೋಟೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಹಪುರ್ ತಾಲ್ಲೂಕಿನಲ್ಲಿನ ವನದುರ್ಗ ಹಳ್ಳಿಯಲ್ಲಿದೆ.ಕೋಟೆಯ ಮಹಾದ್ವಾರದ ಎರಡು ಬದಿಯಲ್ಲಿ ಐದೈದು ಸಾಲುಗಳಲ್ಲಿರುವ ಸಂಸ್ಕೃತ ಶಾಸನವು ದೇವನಾಗರಿ ಲಿಪಿಯಲ್ಲಿದೆ. ಸುರಪುರದ ದೊರೆ ಪಿಡ್ಡನಾಯಕನು ತನ್ನ ರಾಣಿ ವೆಂಕಮ್ಮಾಂಬಳ ಬಯಕೆಯಂತೆ ಈ ವನದುರ್ಗವನ್ನು ನಿರ್ಮಿಸಿದನು. ಈ ಕೋಟೆಗೆ ಬೃಹತ್ತಾದ ಪ್ರವೇಶ ದ್ವಾರಗಳಿವೆ.ಅರ್ಧ ಚಂದ್ರಾಕಾರದ ಎತ್ತರದ ಗೋಡೆಗಳು ಶತ್ರುಗಳು ಗಲಿ-ಬಿಲಿಗೊಳ್ಳುವಂತೆ ಮಾಡುತ್ತವೆ. ಕೋಟೆಯ ಒಳಗೆ ಅಧಿಕಾರಿಗಳಿಗೆ ಹಾಗೂ ಕಾವಲುಗಾರರಿಗೆ ಕಟ್ಟಿಸಿದ ವಸತಿ ಗೃಹಗಳ ಅವಶೇಷಗಳನ್ನು ನೋಡಬಹುದು.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ "ಆಕರ್ಷಣನೆಯ ಐತಿಹಾಸಿಕ ವನದುರ್ಗ ಕೋಟೆ". www.prajavani.net accessdate 23 ಜನವರಿ 2019.
- ↑ "Remains of another day another-day". www.deccanherald.com accessdate 23 ಜನವರಿ 2019.
- ↑ "ಶಹಾಪೂರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು : ವನದುರ್ಗ ಕೋಟೆ,". kanaja.in accessdate 23 ಜನವರಿ 2019.[permanent dead link]
ವರ್ಗಗಳು:
- Pages using gadget WikiMiniAtlas
- Pages using the JsonConfig extension
- All articles with dead external links
- Articles with dead external links from ಜನವರಿ 2023
- Articles with invalid date parameter in template
- Articles with permanently dead external links
- Short description is different from Wikidata
- Coordinates on Wikidata
- ಕೋಟೆಗಳು