ವಿಷಯಕ್ಕೆ ಹೋಗು

ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{{name}}}
Dioecesis Mangalorensis
मंगलौर के सूबा
ಮಂಗಳೂರಿನ ರೊಸಾರಿ ಮಾತೆ
ರೊಸಾರಿ ಮಾತೆಯ ಕ್ಯಾಥೆಡ್ರಲ್
Location
Countryಭಾರತ
Ecclesiastical provinceಬೆಂಗಳೂರು
Metropolitanಬೆಂಗಳೂರು
Statistics
Area5,924 km2 (2,287 sq mi)
Population
- Total
- Catholics
(as of 2012)
2,978,560
267,343 (9%)
Parishes112
Information
DenominationRoman Catholic
RiteLatin Rite
Established1 September 1886
CathedralOur Lady of Rosary of Mangalore
Patron saintSaint Joseph
Current leadership
Popeಟೆಂಪ್ಲೇಟು:Incumbent pope
BishopAloysius Paul D'Souza
Metropolitan ArchbishopBernard Moras
Map
Diocese of Mangalore map
Map highlighting districts falling under the Mangalore Diocese
Website
dioceseofmangalore.org/
ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಚರ್ಚ್, ಮಂಗಳೂರು

ಮಂಗಳೂರು ರೋಮನ್ ಕಥೋಲಿಕ ಧರ್ಮಪ್ರಾಂತ್ಯ' (Latin: Diocesis Mangalorensis) ವು ಧರ್ಮಕ್ಷೇತ್ರ ಭಾರತದ, ಬೆಂಗಳೂರು ಬೆಂಗಳೂರು ಚರ್ಚ್ ಪ್ರಾಂತ್ಯ ಮಹಾನಗರದ ಮಂಗಳೂರುಪ್ರದೇಶದಲ್ಲಿದೆ. ಈ ಧರ್ಮಪ್ರಾಂತ್ಯವು ಭಾರತದ ನೈಋತ್ಯ ಕರಾವಳಿ ಪ್ರದೇಶದಲ್ಲಿದೆ. ಪ್ರಸ್ತುತ, ಇದು ದಕ್ಷಿಣ ಕನ್ನಡ ದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ಕರ್ನಾಟಕ ರಾಜ್ಯದಲ್ಲಿದೆ. ೧೯೫೬ ರ ರಾಜ್ಯವಾರು ವಿಂಗಡಣೆಯ ಅಧಿನಿಯಮದವರೆಗೂ ಈ ಪ್ರದೇಶವನ್ನು ದಕ್ಷಿಣ ಕರಾವಳಿ ಹಾಗೂ ಬ್ರಟೀಷ್ ಆಳ್ವಿಕೆ ಎಂದು ಕರೆಯಲಾಗುತ್ತಿತ್ತು. ೧೮೫೩ರಲ್ಲಿ ಈ ಪ್ರಾಂತ್ಯವು ಪ್ರತ್ಯೇಕವಾದ ಅಪೋಸ್ತಲಿಕ್ ಅಧಿಕಾರ ವನ್ನು ಅಪೋಸ್ತಲಿಕ್ ಅಧಿಕಾರಗಳ ವೆರಾಪೊಲಿ ದಿಂದ ಪಡೆದಿದ್ದು, ತದನಂತರ ೧ ಸೆಪ್ಟೆಂಬರ್ ೧೮೮೬ ರಲ್ಲಿ ಧರ್ಮಪ್ರಾಂತ್ಯವಾಗಿ ವಡ್ತಿಯನ್ನು ಪಡೆಯಿತು.

೧೬, ಜುಲೈ ೨೦೧೨ರ ಸೋಮವಾರ ಪೋಪ್ Pope Benedict XVI ರವರ ಆದೇಶದ ಮೇರೆಗೆ ಉಡುಪಿ ರೋಮನ್ ಕಥೋಲಿಕ ಉಡುಪಿ ಧರ್ಮಪ್ರಾಂತ್ಯ ಪ್ರತ್ಯೇಕ ಧರ್ಮಪ್ರಾಂತ್ಯವಾಗಿಸುವುದರ ಮುಖಾಂತರ ಮಂಗಳೂರು ಪ್ರಾಂತ್ಯವು ಇದರ ಮೇಲಿನ ನಾಯಕತ್ವವನ್ನು ಕಳೆದುಕೊಂಡಿತು.(ಇದು ಉಡುಪಿ, ಕಾರ್ಕಳ ಹಾಗೂ ಕುಂದಾಪುರ ನಾಗರೀಕ ಜಿಲ್ಲೆಗಳನ್ನು ಒಳಗೊಂಡಿದೆ), ಇದು ಸಹ ಬೆಂಗಳೂರು ಮಹಾಧರ್ಮಪ್ರಾಂತ್ಯಕ್ಕೆ ಒಳಪಟ್ಟಿದೆ.[]

ಮಂಗಳುರು ಧರ್ಮಪ್ರಾಂತ್ಯದ ಬಿಷಪರು

[ಬದಲಾಯಿಸಿ]
  • ಬಿಷಪ್: ಅತಿ ವಂ. ಡಾ. ಪೀಟರ್ ಪಾಲ್ ಸಲ್ಡಾನ್ಹಾ (15 ಸೆಪ್ಟೆಂಬರ್, 2018 ಪ್ರಸ್ತುಥ)
  • ಬಿಷಪ್ ಅಲೋಷಿಯಸ್ ಪೌಲ್ ಡಿ'ಸೋಜಾ (8 ನವೆಂಬರ್ 1996 – 15 ಸೆಪ್ಟೆಂಬರ್ 2018)
  • ಬಿಷಪ್ ಬಾಸಿಲ್ ಸಾಲ್ವೊದೊರೆ ಡಿ'ಸೋಜಾ (22 ಮಾರ್ಚ್ 1965 – 5 ಸೆಪ್ಟೆಂಬರ್ 1996)
  • ಬಿಷಪ್ ರೇಮಂಡ್ ಡಿ'ಮೆಲ್ಲೊ (5 ಫೆಭ್ರುವರಿ 1959 – 21 ಏಪ್ರಿಲ್ 1964)
  • ಬಿಷಪ್ ಬಾಸಿಲ್ ಸಾಲ್ವೊದೊರ್ ಥಿಯೋದೊರ್ ಪೆರಿಸ್ (4 ಜನವರಿ 1956 – 24 ಏಪ್ರಿಲ್ 1958)
  • ಬಿಷಪ್ ವಿಕ್ಟರ್ ರೊಸಾರಿಯೊ ಫೆರ್ನಾಂಡಿಸ್ (16 ಮೇ 1931 – 4 ಜನವರಿ 1956)
  • ಬಿಷಪ್ ವಲೇರಿಯನ್ ಜೋಸೆಫ್ ಡಿ'ಸೋಜಾ (1928 – 14 ಆಗಸ್ಟ್ 1930)
  • ಬಿಷಪ್ ಪಾವ್ಲೊ ಚಾರ್ಲ್ಸ್ ಪೆರಿನಿ, ಯೆ.ಸ. (ಅಪೋಸ್ತಲಿಕ ಆಡಳಿತಾಧಿಕಾರಿ 1923 – 1928)
  • ಬಿಷಪ್ ಪಾವ್ಲೊ ಚಾರ್ಲ್ಸ್ ಪೆರಿನಿ, ಯೆ.ಸ. (17 ಆಗಸ್ಟ್ 1910 – 12 ಜೂನ್ 1923)
  • ಬಿಷಪ್ ಅಬ್ಬೊನ್ಡಿಯೊ ಕವಾದಿನಿ, ಯೆ.ಸ. (26 ನವೆಂಬರ್ 1895 – 26 ಮಾರ್ಚ್ 1910)

ಮಂಗಳೂರಿನ ಅಪೋಸ್ತಲಿಕ ವಿಕಾರ್ (Latin Rite)

[ಬದಲಾಯಿಸಿ]
  • ಬಿಷಪ್ ಎಫ್ರಾಮ್-ಎಡುವರ್ಡ್-ಲೂಸಿಯೆನ್-ಥಿಯೋಪೊನ್ತೆ ಗಾರ್ರೆಲೊನ್, ಒ.ಸಿ.ಡಿ. (3 ಜೂನ್ 1870 – 11 ಏಪ್ರಿಲ್ 1873)

ಸಹಾಯಕ

[ಬದಲಾಯಿಸಿ]

ನಿಕಾಯಗಳು

[ಬದಲಾಯಿಸಿ]

ಮಂಗಳೂರು ಧರ್ಮಪ್ರಾಂತ್ಯವನ್ನು ಕೆಳಕಂಡ ಪ್ರಾಂತ್ಯಗಳಂತೆ ವಿಂಗಡಿಸಲಾಗಿದೆ[]

  • ಬಂಟ್ವಾಳ್ ನಿಕಾಯ
  • ಮೂಟಬಿದಿರೆ ನಿಕಾಯ(ಕೇದ್ರೀಯ ನಿಕಾಯ)
  • ಕೇಂದ್ರೀಯ ನಿಕಾಯ (ಕೊರ್ಡೆಲ್)
  • ಪುತ್ತೂರು ನಿಕಾಯ(ಪೂರ್ವ ವಲಯ)
  • ಎಪಿಸ್ಕೋಪಲ್ ಸಿಟಿ ನಿಕಾಯ (ರೊಸಾರಿಯೊ ಕ್ಯಾಥೆಡ್ರಲ್)
  • ಬೆಳ್ತಂಗಡಿ ನಿಕಾಯ(ಮಂಗಳೂರು ಪೂರ್ವ ನಿಕಾಯ)
  • ಕಿನ್ನಿಗೊಳಿ ನಿಕಾಯ (ಮಂಗಳೂರು ಉತ್ತರ ನಿಕಾಯ)
  • ಮುಡಿಪು ನಿಕಾಯ (ಮಂಗಳೂರು ದಕ್ಷಿಣ ನಿಕಾಯ)
  • ಪೆಜಾರ್ ನಿಕಾಯ
  • ಬೇಳ ನಿಕಾಯ (ದಕ್ಷಿಣ ನಿಕಾಯ)
  • ಸಂ. ಜಾಣ್ ಪೌಲ್ II - ಹೊಸ ನಿಕಾಯ

ಉಲ್ಲೇಖಗಳು

[ಬದಲಾಯಿಸಿ]
  1. Erection Of The Diocese Of Udupi (India) And Appoints First Bishop catholica.va.
  2. "Deaneries". www.dioceseofmangalore.com.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಮುಂದೆ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal