ಮಫ್ತಿ (ಚಲನಚಿತ್ರ)
ಗೋಚರ
ಮಫ್ತಿ | |
---|---|
ಚಿತ್ರ:Mafti-Kannada movie poster.jpg | |
Directed by | ನರ್ತನ್ |
Produced by | ಜಯಣ್ಣ ಭೋಗೇಂದ್ರ |
Starring | ಶಿವರಾಜ್ ಕುಮಾರ್ ಶ್ರೀಮುರಳಿ ಶಾನ್ವಿ ಶೀವಾತ್ಸವ ಮಧು ಗುರುಸ್ವಾಮಿ ವಶಿಷ್ಠ ಎನ್. ಸಿಂಹ ಛಾಯಾ ಸಿಂಗ್ |
Cinematography | ನವೀನ್ ಕುಮಾರ್ [೧] |
Edited by | ಹರೀಶ್ ಕೊಮ್ಮೆ [೨] [೩][೪] |
Music by | ರವಿ ಬಸ್ರೂರ್ |
Production company | |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Country | ಭಾರತ |
Language | ಕನ್ನಡ |
ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರವು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಶ್ರೀಮುರುಳಿಯು ಭೂಗತ ದೊರೆ ಪಾತ್ರದಲ್ಲಿ ನಟಿಸಿರುವ ಶಿವರಾಜಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಕಥೆಯಾಗಿದೆ.[೬]
ಜುಲೈ ೨೦೧೬ ರಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು ಮತ್ತು ೧ ಡಿಸೆಂಬರ್ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು. ವಿಮರ್ಶಕ ಮತ್ತು ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು.[೭][೮]
ಪಾತ್ರವರ್ಗ
[ಬದಲಾಯಿಸಿ]- ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ ಕುಮಾರ್.
- ಪೊಲೀಸ್ ಅಧಿಕಾರಿಯಾಗಿ ಶ್ರೀಮುರುಳಿ
- ಶಾನ್ವಿ ಶ್ರೀವಾಸ್ತವ [೯]
- ಭೈರತಿ ರಣಗಲ್ ಅವರ ಸಹೋದರಿ ವೇದಾವತಿಯಾಗಿ ಛಾಯಾ ಸಿಂಗ್
- ಭೈರತಿ ರಣಗಲ್ ತಂಡದ ಸದಸ್ಯ ಸಿಂಗನಾಗಿ ಮಧು ಗುರುಸ್ವಾಮಿ [೧೦]
- ಭೈರತಿ ರಣಗಲ್ ತಂಡದ ಸದಸ್ಯ ಕಾಶಿಯಾಗಿ ವಸಿಷ್ಠ ಎನ್ ಸಿಂಹ [೧೧]
- ಭೈರತಿ ರಣಗಲ್ ಅವರ ಬಲಗೈಬಂಟ ಶಬರಿಯಾಗಿ ಬಾಬು ಹಿರಣ್ಣಯ್ಯ
- ಭ್ರಷ್ಟ ರಾಜಕಾರಣಿ ರಘುವೀರ್ ಭಾಂದ್ರಿಯಾಗಿ ದೇವರಾಜ್
- ಸಾಧು ಕೋಕಿಲಾ
- ಪ್ರಕಾಶ್ ಬೆಳವಾಡಿ
- ಚಿಕ್ಕಣ್ಣ
- ರೋನಿಯಾಗಿ ರಾಜ್ ಸೂರ್ಯ
ಉಲ್ಲೇಖಗಳು
[ಬದಲಾಯಿಸಿ]- ↑ "Naveen Kumar and Ravi Basrur are the behind-the-screen heroes of Mufti". The Times of India. 30 November 2017.
- ↑ "Best editing: Harish Komme (film: Mufti)". Deccan Herald. 25 October 2018.
- ↑ "Best Editing: Harish Komme for Mufti". International Business Times. 26 October 2018.
- ↑ "Karnataka Film Awards Announced 2017 Best Editor (2017) : Harish Komme". Vijaykanataka. 26 October 2018.
- ↑ "Mufti Kannada Movie Teaser". Click Cinemas. 18 December 2016. Archived from the original on 18 ಜನವರಿ 2017. Retrieved 16 January 2017.
- ↑ "Mufti man on a mission, to make debut in Narthan's first". The New Indian Express. 19 October 2016. Archived from the original on 10 ಡಿಸೆಂಬರ್ 2018. Retrieved 16 ಜನವರಿ 2019.
- ↑ "'Mufti' opens to a great response". News Karnataka. 2 December 2017. Archived from the original on 31 ಮಾರ್ಚ್ 2019. Retrieved 16 ಜನವರಿ 2019.
- ↑ "Shiva Rajkumar's 'Mufti' a smash hit, collects Rs.45 Crore in ten days". The News Minute. 13 December 2017.
- ↑ "Shanvi Srivastava as Heroine for 'Mufti'". 13 July 2016. Archived from the original on 15 ಜುಲೈ 2016. Retrieved 16 January 2017.
- ↑ "Mufti doesn't fit into any one genre; we have created a new one for it". 1 December 2017. Retrieved 12 December 2017.
- ↑ "Vasishta is Excited About Interesting Co-Stars in each film". 13 July 2016. Archived from the original on 14 ಸೆಪ್ಟೆಂಬರ್ 2016. Retrieved 16 January 2017.