ಭಾಗ್ಯದ ಬಾಗಿಲು
ಗೋಚರ
ಭಾಗ್ಯದ ಬಾಗಿಲು | |
---|---|
ಭಾಗ್ಯದ ಬಾಗಿಲು | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕ | ಜಯಣ್ಣ |
ಪಾತ್ರವರ್ಗ | ರಾಜಕುಮಾರ್ ವಂದನ ರಾಧ, ದ್ವಾರಕೀಶ್, ಬಾಲಕೃಷ್ಣ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಕೆ.ಜಾನಕಿರಾಂ |
ಬಿಡುಗಡೆಯಾಗಿದ್ದು | ೧೯೬೮ |
ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಜೆ.ಕೆ ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ಇದು ರಾಜ್ ಕುಮಾರ್ ಅಭಿನಯದ ೧೦೦ನೇ ಚಿತ್ರ |
ಪಾತ್ರವರ್ಗ
[ಬದಲಾಯಿಸಿ]- ಡಾ|ರಾಜ್ ಕುಮಾರ್
- ವಂದನ
- ಬಿ.ವಿ.ರಾಧಾ
- ಬಾಲಕೃಷ್ಣ
- ಪಾಪಮ್ಮ
- ಕೆ.ಎಸ್.ಅಶ್ವಥ್
- ದ್ವಾರಕೀಶ್
- ಜಯಶ್ರೀ
- ಬಿ.ಜಯ
ತಾಂತ್ರಿಕ ವರ್ಗ
[ಬದಲಾಯಿಸಿ]- ಮೂಲ ಕಥೆ : ದೊರೈ
- ಸಂಭಾಷಣೆ ಹಾಗೂ ಗೀತೆಗಳು : ಚಿ.ಉದಯ್ ಶಂಕರ್
- ವರ್ಣಾಲಂಕಾರ : ಸುಬ್ಬಣ್ಣ , ರಾಜಗೋಪಾಲ್
- ವಸ್ತ್ರಾಲಂಕಾರ : ಕಣ್ಣನ್, ನಾರಾಯಣ್ (ನಜ್ರೆ ಟೆಕ್ಸ್ ಟೈಲ್ಸ್) , ರಾಮು
- ಕಲೆ : ಬಿ.ಚಲಂ
- ಸಾಹಸ : ಜೂಡೋ ಕೆ.ಕೆ.ರತ್ನಂ
- ಸಹ ನಿರ್ದೇಶನ : ಸಿದ್ಧಲಿಂಗಯ್ಯ
- ನೃತ್ಯ ನಿರ್ದೇಶನ : ಬಿ.ಜಯರಾಂ (ಉಡುಪಿ)
- ಸಂಕಲನ : ಬಾಲ್.ಜಿ.ಯಾದವ್
- ಸಂಗೀತ ನಿರ್ದೇಶನ : ವಿಜಯಭಾಸ್ಕರ್
- ಛಾಯಾಗ್ರಹಣ : ಕೆ.ಜಾನಕಿರಾಮ್
- ನಿರ್ಮಾಪಕ : ಬಿ.ಎಚ್.ಜಯಣ್ಣ
- ನಿರ್ಮಾಣ ನಿರ್ವಹಣೆ : ಕೆ.ಎಸ್.ಪ್ರಸಾದ್
- ಚಿತ್ರಕಥೆ - ನಿರ್ದೇಶನ : ರವಿ (ಕೆ.ಎಸ್.ಎಲ್.ಸ್ವಾಮಿ)
ಗಾಯಕರು
[ಬದಲಾಯಿಸಿ]- ಪಿ.ಬಿ.ಶ್ರೀನಿವಾಸ್
- ಬಾಲಸುಬ್ರಮಣ್ಯಂ (ಎಸ್.ಪಿ.ಬಿ)
- ಪಿ.ಸುಶೀಲ
- ಎಸ್.ಜಾನಕಿ
ಕಥಾ ಹಂದರ
[ಬದಲಾಯಿಸಿ]ಕಾಲೇಜ್ ವಿದ್ಯಾರ್ಥಿಯೋರ್ವ ರಾತ್ರಿ ಹೊತ್ತು ಊರಿನಲ್ಲಿ ಸಿನಿಮಾ ಭಿತ್ತಿ ಪತ್ರಗಳನ್ನ ಅಂಟಿಸಿ ದುಡಿದು ಹಗಲು ಓದಿಕೊಂಡು ತನ್ನ ತಾಯಿಯೊಡನೆ ಜೀವಿಸುತ್ತಿರುತ್ತಾನೆ. ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಹುಡುಗಿಯೊಬ್ಬಳು ಪ್ರವೇಶಿಸಿ ಆತನ ಭಾಗ್ಯದ ಹೇಗೆ ಬದಲಾಗುತ್ತದೆ ಎನ್ನುವ ಕಥಾ ಹಂದರವಿದೆ.
ವಿಶೇಷ ಮಾಹಿತಿ
[ಬದಲಾಯಿಸಿ]ವರನಟ ಡಾ|ರಾಜ್ ಕುಮಾರ್ ಅವರು ನಾಯಕನಟನಾಗಿ ನಟಿಸಿದ ೧೦೦ನೇ ಚಲನಚಿತ್ರ