ಬಿ. ರಮಾದೇವಿ (ನಟಿ)
ಗೋಚರ
ಬಿ. ರಮಾದೇವಿ | |
---|---|
ಮರಣ | 1997 |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | 1956 - 1992 |
ಬಿ. ರಮಾದೇವಿ (ಆಂಗ್ಲ:B. Ramadevi), ಕನ್ನಡದ ಖ್ಯಾತ ಪೋಷಕ ನಟಿ. ಹಾಸ್ಯನಟಿಯಾಗಿ, ಖಳನಟಿಯಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತ್ಯ ಹರಿಶ್ಚಂದ್ರ (೧೯೬೫) ಚಿತ್ರದಲ್ಲಿನ ’ಕಲಹಕಂಠಿ’ ಪಾತ್ರ, ರಮಾದೇವಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು.
ಚಿತ್ರರಂಗ ಪ್ರವೇಶ
[ಬದಲಾಯಿಸಿ]ರಂಗಭೂಮಿಯ ನಂಟನ್ನು ಹೊಂದಿದ್ದ ರಮಾದೇವಿ ಅವರು ಚಿತ್ರರಂಗವನ್ನು ಪ್ರವೇಶ ಮಾಡಿದ್ದು ಬಿ. ಎಸ್.ರಂಗಾ ನಿರ್ದೇಶಿಸಿದ ಭಕ್ತ ಮಾರ್ಕಂಡೇಯ (1956) ಚಿತ್ರದ ಮೂಲಕ.[೧][೨] ಮುಂದೆ ಪೋಷಕ ಪಾತ್ರಗಳಲ್ಲಿ ದೇವಿ ನಟಿಸುತ್ತಾ ಬಂದರು. ರಮಾದೇವಿ ಅವರು ನಟಿಸಿದ ಘಾಟಿ ಹೆಣ್ಣಿನ ಪಾತ್ರಗಳು ಜನಪ್ರಿಯವಾಗಿದ್ದವು.
ರಾಮಾಚಾರಿ (1991), ನನ್ನ ಶತ್ರು (1992) ಅವರು ನಟಿಸಿದ ಕೊನೆಯ ಚಿತ್ರಗಳು. ರಮಾದೇವಿ ಅವರ ಮೊಮ್ಮಗಳು 'ಸಾಧನಾ(ಶಾರಿ)' ಬಹುಭಾಷಾ ನಟಿಯಾಗಿದ್ದು, ಕೇರಳ ರಾಜ್ಯದ ಅತ್ತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ನಟಿಸಿದ ಚಿತ್ರಗಳು
[ಬದಲಾಯಿಸಿ]ರಮಾದೇವಿ ಅಭಿನಯಿಸಿದ ಚಿತ್ರಗಳು[೩]:
- 1990ರ ದಶಕ
- 1992 ನನ್ನ ಶತ್ರು
- 1991 ರಾಮಾಚಾರಿ
- 1980ರ ದಶಕ
- 1985 ಬ್ರಹ್ಮಗಂಟು
- 1984 ಬೆಕ್ಕಿನ ಕಣ್ಣು
- 1984 ಗುರುಭಕ್ತಿ
- 1981 ಅವಳ ಹೆಜ್ಜೆ
- 1981 ಅವಳಿ ಜವಳಿ
- 1970ರ ದಶಕ
- 1979 ಬಾಳಿನ ಗುರಿ
- 1976 ಕನಸು ನನಸು
- 1976 ಮುಗಿಯದ ಕಥೆ
- 1976 ಪ್ರೇಮದ ಕಾಣಿಕೆ
- 1976 ವಿಜಯ ವಾಣಿ
- 1975 ಮಹದೇಶ್ವರ ಪೂಜಾಫಲ
- 1974 ಮಣ್ಣಿನ ಮಗಳು
- 1973 ದೂರದ ಬೆಟ್ಟ
- 1972 ಬಾಂಧವ್ಯ
- 1971 ಅನುಗ್ರಹ
- 1971 ಭಲೇ ಆದೃಷ್ಟವೋ ಅದೃಷ್ಟ
- 1971 ಹೂ ಬಿಸಿಲು
- 1971 ಜಾತಕರತ್ನ ಗುಂಡಾಜೋಯಿಸ - ಪಾರ್ವತಮ್ಮ
- 1971 ಮುಕ್ತಿ
- 1970 ಭಲೇ ಕಿಲಾಡಿ
- 1970 ಲಕ್ಷ್ಮಿ ಸರಸ್ವತಿ - ಗುಂಡಮ್ಮ
- 1970 ಮೊದಲ ರಾತ್ರಿ
- 1970 ಮೂರು ಮುಟ್ಟುಗಳು
- 1970 ಮಿಸ್ಟರ್ ರಾಜಕುಮಾರ್
- 1970 ನನ್ನ ತಮ್ಮ
- 1970 ಸೇಡಿಗೆ ಸೇಡು
- 1960ರ ದಶಕ
- 1969 ಭಾಗೀರಥಿ
- 1969 ಭಲೇ ಬಸವ
- 1969 ಗಂಡೊಂದು ಹೆಣ್ಣಾರು
- 1969 ಮಲ್ಲಮ್ಮನ ಪವಾಡ
- 1969 ನಮ್ಮ ಮಕ್ಕಳು
- 1969 ಶಿವ ಭಕ್ತ
- 1969 ಉಯ್ಯಾಲೆ
- 1968 ಭಾಗ್ಯ ದೇವತೆ
- 1968 ಗಾಂಧಿ ನಗರ
- 1968 ಸಿಂಹ ಸ್ವಪ್ನ
- 1967 ದೇವರ ಗೆದ್ದ ಮಾನವ
- 1967 ಪ್ರೇಮಕ್ಕೂ ಪರ್ಮಿಟ್ಟೆ
- 1967 ರಾಜಶೇಖರ - ಅಲಂಕಾರವಲ್ಲಿ
- 1967 ಶ್ರೀ ಪುರಂದರದಾಸರು - ಭಾಗೀರಥಿ
- 1966 ಬಾಲ ನಾಗಮ್ಮ
- 1966 ಶ್ರೀ ಕನ್ನಿಕಾ ಪರಮೇಶ್ವರಿ ಕಥೆ
- 1965 ಅಮರಜೀವಿ
- 1965 ಮದುವೆ ಮಾಡಿ ನೋಡು
- 1965 ಸತ್ಯ ಹರಿಶ್ಚಂದ್ರ - ಕಲಹಕಂಠಿ
- 1964 ಅಮರಶಿಲ್ಪಿ ಜಕಣಾಚಾರಿ
- 1964 ಅನ್ನಪೂರ್ಣ
- 1964 ನವ ಜೀವನ
- 1964 ಪ್ರತಿಜ್ಞೆ'
- 1963 ಜೀವನ ತರಂಗ
- 1963 ಕನ್ಯಾರತ್ನ
- 1963 ಮಲ್ಲಿ ಮದುವೆ
- 1963 ನಂದಾದೀಪ
- 1963 ಸಾಕುಮಗಳು
- 1962 ಗಾಳಿ ಗೋಪುರ
- 1962 ಸ್ವರ್ಣಗೌರಿ
- 1962 ತೇಜಸ್ವಿನಿ
- 1961 ಕಣ್ತೆರೆದು ನೋಡು
- 1961 ಕಿತ್ತೂರು ಚೆನ್ನಮ್ಮ - ಮಹಂತವ್ವ
- 1961 ನಾಗಾರ್ಜುನ
- 1961 ವಿಜಯನಗರದ ವೀರಪುತ್ರ
- 1960 ರಣಧೀರ ಕಂಠೀರವ
- 1950ರ ದಶಕ
- 1959 ಜಗಜ್ಯೋತಿ ಬಸವೇಶ್ವರ
- 1959 ಮಹಿಷಾಸುರ ಮರ್ದಿನಿ
- 1959 ಅಬ್ಬಾ ಆ ಹುಡುಗಿ
- 1958 ಕೃಷ್ಣ ಗಾರುಡಿ
- 1957 ಬೆಟ್ಟದ ಕಳ್ಳ
- 1957 ನಳ ದಮಯಂತಿ
- 1957 ರಾಯರ ಸೊಸೆ
- 1957 ಶುಕ್ರದೆಸೆ
- 1956 ಭಕ್ತ ವಿಜಯ
- 1956 ಮುತ್ತೈದೆ ಭಾಗ್ಯ
- 1956 ಭಕ್ತ ಮಾರ್ಕಂಡೇಯ
ಉಲ್ಲೇಖಗಳು
[ಬದಲಾಯಿಸಿ]- ↑ "ಭಕ್ತ ಮಾರ್ಕಂಡೇಯ ಪಾತ್ರವರ್ಗ". chiloka.com.
- ↑ "ರಂಗಾ:ವರ್ಣಮಯ ಸಾಧನೆ". Prajavani (in Kannada). 16 June 2018. Retrieved 26 Sep 2020.
{{cite news}}
: CS1 maint: unrecognized language (link) - ↑ "ರಮಾದೇವಿ ಅಭಿನಯಿಸಿದ ಚಿತ್ರಗಳು". chiloka.com.
ಹೊರಗಿನ ಕೊಂಡಿಗಳು
[ಬದಲಾಯಿಸಿ]"Ramadevi". IMBd.com.