ರಾಯರ ಸೊಸೆ

ವಿಕಿಪೀಡಿಯ ಇಂದ
Jump to navigation Jump to search
ರಾಯರ ಸೊಸೆ
ರಾಯರ ಸೊಸೆ
ನಿರ್ದೇಶನಆರ್.ರಾಮಮೂರ್ತಿ, ಕೆ.ಎಸ್.ಮೂರ್ತಿ
ನಿರ್ಮಾಪಕಪಂಡರೀಬಾಯಿ
ಪಾತ್ರವರ್ಗರಾಜಕುಮಾರ್ ಪಂಡರೀಬಾಯಿ ಕಲ್ಯಾಣಕುಮಾರ್, ಮೈನಾವತಿ
ಸಂಗೀತಆರ್.ದಿವಾಕರ್
ಛಾಯಾಗ್ರಹಣಆರ್.ಸಂಪತ್
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಪಾಂಡುರಂಗ ಪ್ರೊಡಕ್ಷನ್ಸ್

ಚಿತ್ರ:೭ರಾ.jpg ರಾಯರ ಸೊಸೆ ಚಿತ್ರವು ೧೯೫೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ರಾಮಮೂರ್ತಿ ಮತ್ತು ಕೆ.ಎಸ್.ಮೂರ್ತಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಬಾರೇ ಸುಂದರಿ - ಎ.ಎಂ.ರಾಜಹ್
  • ದುಡಿದು ಯೇ ದುಡಿದು - ಪಂಡ್ಯಾಲಾ ನಾಗೇಶ್ವಾರ ರಾವ್
  • ಓಂ ಕಾರ ನಾರಯಣಿ
  • ರಾಜ ವೈಭವವನೇ ತೃಣವೆಂದು
  • ತಾಳಲ್ಲೇಂತು ಶೋಕವಿಗ - ಎಸ್.ಜಾನಕಿ
  • ಸತ್ಯವೆಂಬುದೆ ಸ್ನಾನ