ವಿಷಯಕ್ಕೆ ಹೋಗು

ಪುನರ್ಜನ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The drawing illustrating how the soul travels to any one of the four states of existence after the death depending on its karmas, according to Jainism.

ಪುನರ್ಜನ್ಮವು ಆತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತವಾಗಿದೆ. ಹಿಂದೂ ಧರ್ಮದ ಪ್ರಕಾರ, ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮವೆನ್ನಲಾಗುತ್ತದೆ.ಇದು ಹಿಂದೂ ಧರ್ಮದ ತಿರುಳು ಕೂಡಾ ಆಗಿದೆ.[] ಇದು ಪ್ರಪಂಚದ ಅನೇಕ ಧಾರ್ಮಿಕ ಸಿದ್ದಾಂತಗಳಲ್ಲಿ ಹಾಗೆಯೇ ಸೈಬೀರಿಯಾ,ಪಶ್ಚಿಮ ಆಫ್ರಿಕಾ,ಉತ್ತರ ಅಮೇರಿಕ ಹಾಗೂ ಆಸ್ಟ್ರೇಲಿಯಗಳಲ್ಲಿರುವ ಹಲವಾರು ಬುಡಕಟ್ಟು ಜನರಲ್ಲಿ ಸಾಮಾನ್ಯ ನಂಬಿಕೆಯಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. The Buddhist concept of rebirth is also often referred to as reincarnation.see Charles Taliaferro, Paul Draper, Philip L. Quinn, A Companion to Philosophy of Religion. John Wiley and Sons, 2010, page 640, Google Books and is a belief that was held by such historic figures as Pythagoras, Plato and Socrates. .
  2. Gananath Obeyesekere, Imagining Karma: Ethical Transformation in Amerindian, Buddhist, and Greek Rebirth. University of California Press, 2002, page 15.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]