ಪಾರ್ಸಿ ಭಾಷೆ
Persian فارسی | ||
---|---|---|
ಉಚ್ಛಾರಣೆ: | IPA: ಟೆಂಪ್ಲೇಟು:IPA-fa | |
ಬಳಕೆಯಲ್ಲಿರುವ ಪ್ರದೇಶಗಳು: |
| |
ಒಟ್ಟು ಮಾತನಾಡುವವರು: |
45 million (2007)[೬] – 60 million | |
ಭಾಷಾ ಕುಟುಂಬ: | Indo-European Indo-Iranian Iranian Western Iranian Southwestern Iranian Persian | |
ಬರವಣಿಗೆ: | ||
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ||
ನಿಯಂತ್ರಿಸುವ ಪ್ರಾಧಿಕಾರ: |
||
ಭಾಷೆಯ ಸಂಕೇತಗಳು | ||
ISO 639-1: | fa
| |
ISO 639-2: | per (B) ಟೆಂಪ್ಲೇಟು:Infobox ಭಾಷೆ/terminological
| |
ISO/FDIS 639-3: | variously: pes – Western Persian prs – Dari language (Afghan Persian) tgk – Tajiki aiq – Aimaq dialect bhh – Bukhori dialect haz – Hazaragi dialect jpr – Judeo-Persian phv – Pahlavani deh – Dehwari jdt – Judeo-Tat ttt – Caucasian Tat | |
Persian Language Location Map1.png|border | ||
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಪಾರ್ಸಿ ಅಥವಾ ಪಾರಸೀಯ ಅಥವಾ ಪಾರಸಿಕ ಭಾಷೆಯು- ಪ್ರಾಚೀನ ಪರ್ಷಿಯೆಯ ಈಗಿನ ಇರಾನಿನ ಒಂದು ಮುಖ್ಯ ಭಾಷೆ. ಇಂಡೋ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇಂಡೋ-ಇರಾನಿಯನ್ ಶಾಖೆಗೆ ಇದು ಸೇರುತ್ತದೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ಪರ್ಷಿಯದಲ್ಲಿದ್ದು ಆ ಕಾಲದ ಅಧಿಕೃತ ಭಾಷೆಗಳಲ್ಲೊಂದಾಗಿತ್ತು. ಅಂದಿನ ದೊರೆಗಳು ತಮ್ಮ ಶಾಸನಗಳಲ್ಲಿದ್ದನ್ನು ಉಪಯೋಗಿಸಿದ್ದಾರೆ. ಅಕಮೆನಿಡೇ ವಂಶದ ಶಾಸನಗಳಿಂದಲೇ ಇದರ ಸ್ವರೂಪ ನಮಗೆ ತಿಳಿದುಬರುತ್ತದೆ. ಹಾಗೆ ನೋಡಿದರೆ ಪಹ್ಲವಿ ಇದರ ಒಂದು ಮಾರ್ಪಟ್ಟ ರೂಪ. ಅಲೆಕ್ಸಾಂಡರ್ ಮಹಾಶಯನ ಆಡಳಿತದಲ್ಲಿ ಸ್ಥಗಿತಗೊಂಡ ಈ ಭಾಷೆ ಮಧ್ಯಕಾಲೀನ ಸಸೇನಿಯನ್ ದೊರೆಗಳ ಕಾಲದಲ್ಲಿ ಪುನಃ ಅಧಿಕೃತ ಭಾಷೆಯಾಗಿ ಮುಂದುವರೆಯಿತು. ಆಧುನಿಕ ಪಾರಸಿ ಈಗಿನ ಇರಾನಿ ಭಾಷೆಗಳಲ್ಲೆಲ್ಲ ಅತ್ಯಂತ ಪ್ರಮುಖವಾದ್ದು. ಈಗ ಇದು ತನ್ನ ಹಳೆಯ ಕುರುಹುಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬೇರಾವು ಇಂಡೋ-ಯೂರೋಪಿಯನ್ ಭಾಷೆ ಮುಟ್ಟದಿರುವಂಥ ಪರಿಷ್ಕøತಾವಸ್ಥೆಯನ್ನು ಮುಟ್ಟಿ ಅತ್ಯಂತ ಸಮೃದ್ಧವಾಗಿ ಬೆಳೆದಿದೆ. ಇದರಲ್ಲಿ ಅರಬ್ಬಿ ಪದಗಳು ಈಗ ಹೇರಳವಾಗಿವೆ. ಲಿಪಿ ಅರಬ್ಬಿಯದಾಗಿದ್ದು ಕೊಂಚ ಮಟ್ಟಿಗೆ ಉರ್ದುವನ್ನು ಹೋಲುತ್ತದೆ.
ಪ್ರಭಾವ
[ಬದಲಾಯಿಸಿ]ಅರಬ್ಬಿ, ತುರ್ಕಿ ಹಾಗೂ ಉರ್ದು ಭಾಷೆಗಳ ಮೇಲೆ ಪಾರಸಿ ಹೆಚ್ಚಿನ ಪ್ರಭಾವ ಬೀರಿದೆ. ಆಫ್ಘಾನಿಸ್ತಾನದಲ್ಲಿದು ರಾಷ್ಟ್ರೀಯ ಸಾಹಿತ್ಯಕ ಭಾಷೆ.
ಸಾಹಿತ್ಯ ರಚನೆ
[ಬದಲಾಯಿಸಿ]ರೂದಖೀ ಮತ್ತು ದಖೀಖಿ (ಕ್ರಿ. ಶ. ಹತ್ತನೆಯ ಶತಮಾನ)-ಇವರು ಪುರಾತನ ಪ್ರೌಢ ಪಾರಸಿ ಸಾಹಿತ್ಯದ ಪ್ರಸಿದ್ಧ ಕವಿಗಳು. ಘಜ್ನಿ ಮಹಮೂದನ ಆಸ್ಥಾನದಲ್ಲಿದ್ದ ಪಿರ್ದೂಸಿ ಕವಿಯ ಷಹಾನಾಮ ಈ ಭಾಷೆಯಲ್ಲಿಯ ಮಹಾಕಾವ್ಯ. ಇರಾನಿನಲ್ಲೇ ಅಲ್ಲದೆ ಇತರ ದೇಶಗಳಲ್ಲೂ ಪಾರಸಿ ಸಾಹಿತ್ಯ ಬೆಳೆದುಬಂತು. ಭಾರತ ಪಾರಸಿ ಸಾಹಿತ್ಯಕ್ಕೆ ಎರಡನೆಯ ತವರು.
ಬಾಹ್ಯ ಕೊಂಡಿ
[ಬದಲಾಯಿಸಿ]https://en.wikibooks.org/wiki/Persian/Alphabet
ಉಲ್ಲೇಖ
[ಬದಲಾಯಿಸಿ]- ↑ ೧.೦ ೧.೧ ೧.೨ Samadi, Habibeh; Nick Perkins (2012). Martin Ball; David Crystal; Paul Fletcher (eds.). Assessing Grammar: The Languages of Lars. Multilingual Matters. p. 169. ISBN 978-1-84769-637-3.
- ↑ "IRAQ". Retrieved 7 November 2014.
- ↑ Pilkington, Hilary; Yemelianova, Galina (2004). Islam in Post-Soviet Russia. Taylor & Francis. p. 27. ISBN 978-0-203-21769-6.
{{cite book}}
: Invalid|ref=harv
(help): "Among other indigenous peoples of Iranian origin were the Tats, the Talishes and the Kurds" - ↑ Mastyugina, Tatiana; Perepelkin, Lev (1996). An Ethnic History of Russia: Pre-revolutionary Times to the Present. Greenwood Publishing Group. ISBN 978-0-313-29315-3.
{{cite book}}
: Invalid|ref=harv
(help), p. 80: "The Iranian Peoples (Ossetians, Tajiks, Tats, Mountain Judaists)" - ↑ Windfuhr, Gernot: The Iranian Languages, Routledge 2009, p. 418.
- ↑ Mikael Parkvall, "Världens 100 största språk 2007" (The World's 100 Largest Languages in 2007), in Nationalencyklopedin