ವಿಷಯಕ್ಕೆ ಹೋಗು

ಪಗ್ ನಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಗ್ ನಾಯಿ

ಪಗ್ ನಾಯಿಯ ಒಂದು ತಳಿ.ಒಂದು ಸುಕ್ಕುಗತಟ್ಟದ ಸಣ್ಣಮುಚ್ಚಿದಾದ ಮುಖ ಮತ್ತು ಸುರುಳಿಯಾದ ಬಾಲ.ಪಗ್ ತಳಿ ವಿವಿಧ ಬಣ್ಣಗಳಲ್ಲಿ ಬರುತ್ತದೆ.ದಂಡ ಹೊಳಪು ಕೊಟ ಹೊಂದಿದೆ.ಅವುಗಳು ಹೆಚ್ಚಾಗಿ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಇರುತ್ತವೆ.ಅವುಗಳು ಕಾಂಪ್ಯಕ್ಟಚದರದ ದೀಹವನ್ನು ಹೊಂದಿರುತ್ತವೆ ಮತ್ತು ಅಭಿವ್ರದ್ದಿಪಡಿಸಿದ ಸ್ನಾಯಗಳನ್ನು ಹೊಂದಿರುತ್ತವೆ.ಪಗ್ಸ್ ೧೬ನೀ ಶತಮಾನದಲ್ಲಿ ಚೀನಾದಿಂದ ಯುರೂಪಿಗೆ ತಂದಿದ್ದ.ಪಗ್ಸ್ ಗಳು ಪಶ್ಚಿಮ ಯುರೊಪನ ನೆದಲ್ಂದ್ಸ್ನ ಕಿತ್ತಳೆ ಮನೆಯ ಮತ್ತು ಸ್ತುವಟ್ರ್ ಮನೆಯಲ್ಲಿ ಜನಪ್ರಿಯಗೊಳಿಸಿದರು.೧೯ನೀ ಶತಮಾನದಲ್ಲಿ ರಾಣಿ ವಿಕ್ಟೂರಿಯಾ ಯುನೈಟಡ ಕಿಂಗ್ದ್ ಮ್ ರಲ್ಲಿ ಪಗ್ಸ್ ಒಂದು ತೀವ್ರಾಸಕ್ತಯ.ಅವರು ಈ ನಾಯಿಗಳನ್ನು ರಾಯಲ್ ಕುಟುಂಬದ ಇತರ ಸದಸ್ಯರಿಗೆ ತಲುಪಿಸಿದ್ದರು.ಪಗ್ಸ್ ಬೆರೆಯುವ ಮತ್ತು ಶಾಂತ ಬಡನಾಡಿ ನಾಯಿಗಳು ಎಂದು ಕರೆಯಲಾಗುತ್ತದೆ.೨೦೦೪ರಲ್ಲಿ ನಡೆದ ವಿಶ್ವದ ಶ್ವಾನ ಪ್ರದಶ್ರನದಲ್ಲಿ ಪಗ್ ಅತುತ್ತಮ ನಾಯಿ ಎಂದು ನಿಣಯಿಸಲಾಯಿತು...

ಆಕೃತಿವಿಜ್ಞಾನದ ಲಕ್ಷಣಗಳು

[ಬದಲಾಯಿಸಿ]

೧೮ನೀ ಶತಮಾನದ ಪಗ್ಸ್ ಸಾಮಾನ್ಯವಗಿ ಉದ್ದನವಾಗಿರುತ್ತದೆ. ಆದರೆ ಅಧುನಿಕ ತಳಿಗಳು ಚದರ ಅಕರದ ದೀಹವನ್ನು ಹೊಂದಿವೆ ಮತ್ತು ಕಾಂಪ್ಯಕ್ಟ ರೂಪದ ಅಳವಾದ ಎದೆ ಮತ್ತು ಉತ್ತಮವಾಗಿ ಅಭಿವ್ರದ್ದಿ ಹೊಂದಿದ ಸ್ನಾಯುಗಳನ್ನು ಹೊಂದಿವೆ.ಅವುಗಳು ನಯವಾದ ಮತ್ತು ಹೊಳಪು ಪದರಗಳನ್ನು ಹೊಂದಿವೆ.ಏಪ್ರಿಕಾಟ್ ಹಂಟಿಂಗ್,ಸಿಲ್ವರ್ ಹಂಟಿಂಗ್ ಅಥವಾ ಕಪ್ಪು ಹಂಟಿಂಗ್ ಹೊಂದಿವೆ.ಅವುಗಳ ದೀಹದ ಮಲೆ ಕಪ್ಪು ಗುರುತುಗಳು ಅಸಿಪೆಟ್ ನಿಂದ ಬಾಲದವರೆಗೆ ಸ್ವಷವಾಗಿ ವ್ಯಾಖ್ಯಾನಿಸಲಾಗಿದೆ.ಅದರ ಬಾಲ ಸಾಮಾನ್ಯವಾಗಿ ಗಟ್ಟಯಾಗಿ ಅದರ ಸೊಂಟದ ಸುತ್ತಾ ಸುತಿಕೊಳ್ಳತ್ತದೆ.ಪಗಗಳಿಗೆ ಎರಡು ಅಕಾರದ ಕಿವಿಗಳಿರುತ್ತವೆ.ಗುಲಾಬಿ ಮತ್ತು ಬಟನ್.ಗುಲಾಬಿ ಕಿವಿಗಳು ಬಟನ್ ಕಿವಿಗಳಿಗಿಂತ ಚಿಕ್ಕದಾಗಿರುತ್ತವೆ.ಕಿವಿಗಳು ತಲೆಯ ಬದಿಗೆ ಮಡಚಿಡಲಾಗುತ್ತದೆ.ತಳಿಗಳ ಅದ್ಯತೆ ಬಟನ್ ಕಿವಿಗಳಿಲ್ಲಿ ಹೊಗುತ್ತದೆ.ಪಗ್ಸ್ ಕಾಲುಗಳು ಬಲವಾಗಿ ಮತ್ತು ಮಧ್ಯಮ ಉದ್ದವಿರುತ್ತದೆ.ಅವುಗಳ ಭುಜಗಳು ಮಧ್ಯಮದಲ್ಲಿ ವಿಶ್ರಮಿಸಿಕೊಳ್ಳುತ್ತದೆ..

ಮನೋಧರ್ಮ

[ಬದಲಾಯಿಸಿ]

ಈ ತಳಿ ಸಾಮಾನ್ಯವಾಗಿ ಲ್ಯಾಟಿನ್ ನುಡಿಗಟ್ಟುನ ಪ್ರಕರ "ಬಹಳಷು ನಾಯಿ ಒಂದು ಸಣ್ಣ ಸ್ಥಳದಲ್ಲಿ" ಎಂದು ವಿವರಿಸಲಾಗಿದೆ.ಪಗ್ ಒಂದು ಸಣ್ಣದಾದ ನಾಯಿಯ ತಳಿಯಾಗಿದರು ಅವುಗಳು ಗಮನಾಹ ಮತ್ತು ಅಕಷ್ರಕವಾಗಿವೆ.ಪಗ್ಸ್ ಪ್ರಬಲವಾದ ಇಚ್ಛಾಶಕ್ತಿಯುಳ್ಳ ನಾಯಿ ಅದರೆ ಅಪರೂಪವಾಗಿ ಅಕ್ರಮಣಶೀಲವಾಗಿರುತ್ತದೆ.ಈ ನಾಯಿಗಳು ಮಕ್ಕಳಿರುವ ಮನೆಗಳಿಗೆ ಸೂಕ್ತವಾಗಿವೆ.ಸಾಮಾನ್ಯವಾಗಿ ಹೆಚ್ಚು ತಳಿಗಳು ಮಕ್ಕಳನ್ನು ಇಷ್ಟಪಡುತ್ತವೆ ಮತ್ತು ಅವುಗಳು ಮಕ್ಕಳ ಜೊತೆ ಅಡಲು ಇಷ್ಟಪಡುತ್ತವೆ.ಪಗ್ಸಗಳಿಗೆ ಅವುಗಳ ಮಾಲೀಕರ ಭಾವಗಳು ಅಥಗಭಿತ ಮತ್ತು ಸೊಕ್ಶ್ಮ ಒಲವು ಹೊಂದಿವೆ ಮತ್ತು ಅದರ ಮಾಲೀಕರನ್ನು ಉತ್ಸಾಹಯನಾಗಿ ಮಾಡುತ್ತದೆ.ಪಗಗಳು ಸ್ವಲ್ಪ ಸೊಂಬೆರಿಗಳು ಅವುಗಳನ್ನು ಸಾಮಾನ್ಯವಾಗಿ ಛಾಯಾ ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ತಮ್ಮ ಮಾಲೀಕರ ಸುತ್ತುತಿರುತ್ತವೆ ಮತ್ತು ಅವುಗಳು ತಮ್ಮ ಮಾಲೀಕರ ಗಮನ ಮತ್ತು ಪ್ರೀತಿಯನ್ನು ಪಡೆಯಲು ಹತ್ತಿರದಲ್ಲೆ ಇರುತ್ತವೆ...

ಚೀನೀ ಮೂಲ

[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ಪಗ್ಸ್ ತಳಿಗಳು ಚೀನಾದ ಅಡಳಿತ ಕುಟುಂಬಗಳಿಗೆ ಸಹಚರರು ಎಂದು ಕರೆಯಲಾಗುತ್ತದೆ.ಚೀನೀ ಚಕ್ರವರ್ತಿಗಳು ಈ ಪಗ್ಸ್ ನಾಯಿಗಳಿಗೆ ಅತಿ ಹೆಚ್ಚು ಮೌಲ್ಯಗಳನ್ನು ಕೊಡುತ್ತಿದರು ಮತ್ತು ರಾಯಲ್ ನಾಯಿಗಳನ್ನು ಏಷಾರಾಮಿ ಮತ್ತು ಕಾವಲಿನಲ್ಲಿ ಸನಿಕರು ನೋಡಿಕೊಳ್ಳತ್ತರೆ.ಮುಂದಿನ ದಿನಗಳಲ್ಲಿ ಪಗ್ಸಗಳು ಏಷ್ಯದ ಇತರ ಭಾಗಗಳಿಗೆ ಹರಡಿದವು.ಟಿಬೆಟ್,ಬೌದ್ದ ಸನ್ಯಾಸಿಗಳು ಈ ಪಗ್ಸ್ ನಾಯಿಗಳನ್ನು ತಮ್ಮ ಸಾಕು ನಾಯಿಯಗಿ ತಮ್ಮ ಮಠಗಳಲ್ಲಿ ಇಟುಕೊಂಡಿದ್ದರು.ಈ ತಳಿಗಳು ಪ್ರಾಚಿನ ಕಾಲದಿಂದಲೊ ತಮ್ಮ ಮಾಲೀಕರ ಮೇಲೆ ಅಕ್ಕರೆಯ ಭಕ್ತಿಯನ್ನು ಕಾಪಾಡಿಕೊಂಡು ಬಂದಿವೆ.ಅರಂಭಿಕ ಇತಿಹಸದಲ್ಲಿ ಪಗ್ ವಿವರ ರಲ್ಲಿ ಸೇರಿರಲಿಲ್ಲ ಅಧುನಿಕ ಪಗ್ಸಗಳು ಅಮದು ನಾಯಿಗಳು ಮತ್ತು ಈ ನಾಯಿಗಳು ೧೬ನೇ ಶತಮಾನದಲ್ಲಿ ಯುರೊಪಿನಿಂದ ಚೀನಾಗೆ ಬಂದಿದವು.ಇದೇ ನಾಯಿಗಳು ಸಾಂಗ್ ಮನೆತನದ ಕಾಲದಲ್ಲಿ ಚಕ್ರಾಧಿಪತಿಯಾಗಿ ಜನಪ್ರಿಯಗಳಿಸಿತ್ತು.ಪಗಗಳು ಯುರೊಪಿಯನ್ ನ್ಯಾಯಾಲಯಗಳಲ್ಲಿ ಅದು ಪದೇ ಪದೇ ೧೫೭೨ ರಲ್ಲಿ ಕಿತ್ತಳೆ ಮನೆಯ ಅಧಿಕಕೃತ ನಾಯಿ ಅಯಿತು.ಅ ಪಗಗಿಗೆ ಅವರು ಪಾಂಪೆಯ ಎಂದು ಹೆಸರಿಡಲಾಯಿತ್ತು.ಈ ಪಾಂಪಿಯು ಕಿತ್ತಳೆ ಮನೆಯ ರಾಜನ ಜೇವವನ್ನು ಕಾಪಾಡಿತ್ತು.೧೬೮೮ರಲ್ಲಿ ವಿಲಿಯಮ್-೩ ಮತ್ತು ಮೆರಿ-೨ ನೆದಲಂಡ್ ಬಿಟ್ಟು ಇಂಗಲ್ಯಂಡಗೆ ಹೊದಾಗ ಪಗ್ ನಾಯಿಯು ಇವರ ಜೊತೆ ಪ್ರಾಯಣ ಮಾಡಿತ್ತು ಈ ಸಮಯದಲ್ಲಿ ಪಗ ನಾಯಿಯು ತಳಿಯ ನಾಯಿಯೊಂದಿಗೆ ಮೆಟಮಡಿದಾಗ ಈ ನಾಯಿಗೆ ಹುಟ್ಟಿದ ಮರಿಗಳಲ್ಲಿ ಪಗ ಗುಣಗಳು ಬಂದವು..

ಪಗ್ ನಾಯಿಗಳು

೧೬ನೇ ಶತಮಾನದಿಂದ ಇಲ್ಲಿಯವರೆಗೆ

[ಬದಲಾಯಿಸಿ]

ಇಂಗ್ಲಿಷ್ ಪೈಂಟರ್ ವಿಲಿಯಮ್ ಅನುವವರು ಈ ನಾಯಿಗಳ ಮಲೀಕರಾಗಿದರು.ಈ ನಾಯಿಯ ತಳಿಗಳು ಇಟಲಿಯಲ್ಲಿ ಕುಡ ಜನಪ್ರಿಯವಗಿದವು.ಈ ಪಗಗಳು ೧೮ನೇ ಶತಮಾನದಲ್ಲಿ ಫ಼್ರನ್ಸನಲಿಯು ಕುಡ ಜನಪ್ರಿಯವಗಿತು.೧೯ನೇ ಶತಮಾನದಲ್ಲಿ ರಾಣಿ ವಿಕಟ್ಟೋರಿಯ ಅವರಿಂದ ಈ ಪಗಗಳು ಇಂಲ್ಯಾಂಡಿಗೆ ಹೂದವು...ಪಗ್ ನಾಯಿಗಳಿಗೆ ಎನಸೆಫಾಲಿಟಿಸ್ ಎಂಬ ರೊಗ ಬರುತ್ತದೆ.ಇದರಿಂದ ಮೆದುಳು ಮತ್ತು ಮೆನಿಂಜಿಸಗೆ ತೊಂದರೆ ಉಂಟಾಗುತ್ತದೆ.ಪಗ್ ನಾಯಿಗಳ ಆಯಸ್ಸು ಸುಮಾರು ೭ವಷವಾಗಿರಬಹುದು.

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]

ಪ್ರಕಾಶ್ ವರ್ಮಾ ನಿರ್ದೇಶನದ ವೊಡಾಫೋನ್ (ಹಿಂದೆ ಹಚಿಸನ್ ಎಸ್ಸಾರ್) ಜಾಹೀರಾತು ಜಾಹೀರಾತುಗಳ ಸರಣಿಯಲ್ಲಿ ಮ್ಯಾಸ್ಕಾಟ್ ಆಗಿ ಕಾಣಿಸಿಕೊಂಡಿದ್ದರಿಂದ ಈ ತಳಿ ಭಾರತದಲ್ಲಿ ಅಪ್ರತಿಮವಾಯಿತು. ಜಾಹೀರಾತುಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದ್ದ ಪಗ್ ಚೀಕಾ.[][] ಜಾಹೀರಾತು ಅಭಿಯಾನದ ನಂತರ ಭಾರತದಲ್ಲಿ ಪಗ್‌ಗಳ ಜನಪ್ರಿಯತೆಯು ಹೆಚ್ಚಾಯಿತು, ಮತ್ತು ಪಗ್‌ಗಳ ಮಾರಾಟವು ತಿಂಗಳೊಳಗೆ ದ್ವಿಗುಣಗೊಂಡಿದೆ, ಪಗ್‌ಗಳ ಬೆಲೆಗಳು ಗಣನೀಯವಾಗಿ ಏರಿತು. ಹುಡುಗನನ್ನು ಅನುಸರಿಸುವ ನಾಯಿಯ ಕಲ್ಪನೆಯಿಂದ ಪ್ರೇರಿತವಾದ ಮುಂದಿನ ಕೆಲವು ತಿಂಗಳುಗಳಲ್ಲಿ ಕೆಲವು ಇತರ ಜಾಹೀರಾತುಗಳು ಸಹ ಕಾಣಿಸಿಕೊಂಡವು.[]

ಉಲ್ಲೇಖಗಳು

[ಬದಲಾಯಿಸಿ]
  1. "The perils of being the Vodafone pug - ET BrandEquity". ETBrandEquity.com (in ಇಂಗ್ಲಿಷ್). Retrieved 11 January 2020.
  2. Shah, Gouri (14 March 2016). "Return of the Vodafone pug". Livemint (in ಇಂಗ್ಲಿಷ್). Retrieved 11 January 2020.
  3. "ಆರ್ಕೈವ್ ನಕಲು" (PDF). Archived from the original (PDF) on 2008-05-28. Retrieved 2020-01-11.