ವಿಷಯಕ್ಕೆ ಹೋಗು

ಪಂಚಾಯತನ ಪೂಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಚಾಯತನ ಪೂಜೆ ಹಿಂದೂ ಧರ್ಮಸ್ಮಾರ್ತ ಸಂಪ್ರದಾಯದಲ್ಲಿನ ಪೂಜೆಯ ವ್ಯವಸ್ಥೆ. ಇದನ್ನು ೮ನೇ ಶತಮಾನದ ಹಿಂದೂ ತತ್ವಶಾಸ್ತ್ರಜ್ಞ ಆದಿ ಶಂಕರರು ಪರಿಚಯಿಸಿದರು ಎಂದು ಹೇಳಲಾಗಿದೆ. ಇದು ಐದು ದೇವತೆಗಳ ಪೂಜೆಯನ್ನು ಒಳಗೊಳ್ಳುತ್ತದೆ: ಶಿವ, ವಿಷ್ಣು, ದೇವಿ ಅಥವಾ ದುರ್ಗೆ, ಸೂರ್ಯ ಮತ್ತು ಗಣೇಶ.