ವಿಷಯಕ್ಕೆ ಹೋಗು

ಪಂಚಮವೇದ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox film/short description

ಪಂಚಮವೇದ


ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಪಿ. ಎಚ್. ವಿಶ್ವನಾಥ್ ಬರೆದು ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಸಂಭಾಷಣೆಗಳನ್ನು ಟಿ.ಎನ್. ಸೀತಾರಾಮ್ ಬರೆದಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರಮೇಶ್ ಅರವಿಂದ್, ಸುಧಾರಾಣಿ ಮತ್ತು ರಾಮಕೃಷ್ಣ ಇದ್ದಾರೆ. ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ. ಈ ಚಲನಚಿತ್ರವು 1989-90ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.ಈ ಚಲನಚಿತ್ರವನ್ನು 1997ರಲ್ಲಿ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಲಾಯಿತು.

ಪಾತ್ರವರ್ಗ

[ಬದಲಾಯಿಸಿ]


ಚಿತ್ರಸಂಗೀತ

[ಬದಲಾಯಿಸಿ]

ಈ ಚಿತ್ರದ ಸಂಗೀತವನ್ನು ಸಂಗೀತರಾಜ ಸಂಯೋಜಿಸಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಆಸೆ ಹೊಳೆಯೆ ಉಕ್ಕಿ ಹರಿದೈತೆ"ದೊಡ್ಡರಂಗೇಗೌಡಕೆ. ಎಸ್. ಚಿತ್ರಾ 
2."ನೀ ತಂದ ಪ್ರೀತಿ"ಎಂ. ಎನ್. ವ್ಯಾಸರಾವ್ಎಸ್.ಪಿ.ಬಾಲಸುಬ್ರಹ್ಮಣ್ಯಂ , ಕೆ ಎಸ್ ಚಿತ್ರಾ 
3."ಆಸೆ ಹೊಳೆಯೆ ಬತ್ತಿ ಹೋಗೈತೆ"ದೊಡ್ಡರಂಗೇಗೌಡಕೆ.ಜೆ.ಯೇಸುದಾಸ್