ವಿಷಯಕ್ಕೆ ಹೋಗು

ನುಗ್ಗೇಹಳ್ಳಿ ಪಂಕಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್. ಪಂಕಜ
ಜನನ (1929-06-02) ೨ ಜೂನ್ ೧೯೨೯ (ವಯಸ್ಸು ೯೫)
ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಭಾರತ
ಕಾವ್ಯನಾಮನುಗ್ಗೇಹಳ್ಳಿ ಪಂಕಜ
ಭಾಷೆಕನ್ನಡ, ಇಂಗ್ಲಿಷ್
ರಾಷ್ಟ್ರೀಯತೆಭಾರತೀಯ

ನುಗ್ಗೇಹಳ್ಳಿ ಪಂಕಜ ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಭಾರತೀಯ ಬರಹಗಾರ್ತಿ. ಪಂಕಜ ಅವರ ತಾಯಿ ಶಾಂತಮ್ಮ ಮತ್ತು ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರ ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್‌ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. [][]

ಗ್ರಂಥಸೂಚಿ

[ಬದಲಾಯಿಸಿ]

ಕಾದಂಬರಿಗಳು

[ಬದಲಾಯಿಸಿ]
  • ಕಾವೇರಿಯ ಅರ್ಥರವ
  • ಬರಲೇ ಇನ್ನು ಯಮುನೆ ?
  • ಉಷಾನಿಷಿ
  • ಮಲಯ ಮಾರುತ
  • ವೀಣಾ ಓಹ್ ವೀಣಾ!
  • ಮುಗಿಲಮಿಂಚು
  • ಗಗನ
  • ನಮಸ್ಕಾರ ಗರಡುಅಮ್ಮನವರೇ ಏನ್ ಸಮಾಚಾರ?
  • ಬಳ್ಳಿ - ಮೊಗ್ಗು
  • ದೀಪಾ
  • ಗೂಡು ಬಿಟ್ಟ ಹಕ್ಕಿ
  • ತೇಲಿ ಬಂದ ಬಂಧನ
  • ಸಂಧ್ಯಾ ಬರುವಳೇ ?
  • ಪ್ರತೀಕಾರದ ಸುಳಿಯಲ್ಲಿ
  • ತೆರೆ ಸರಿಯಿತು
  • ಅಲೆಗೆ ಸಿಕ್ಕಿದ ಎಲೆ
  • ಟುವ್ವಿ ಟುವ್ವಿ, ಉಳಿಯಿತು ಗುಬ್ಬಚ್ಚಿ
  • ಕೋಣೆಗೊಂದು ಕಥೆ ಮೂಲೆಗೊಂದು ಮಾತು
  • ಎರೆಡು ರೆಂಬೆಗಳು
  • ಒಂದು ವಸಂತ ಋತುವಿನಲ್ಲಿ
  • ಮೋಹಿನಿಗೊಂದು ಹಾಡು
  • ಅನುರಾಗದ ಸೆಳೆತ
  • ಬಾಳಿನ ಉಯ್ಯಾಲೆ

ಸಣ್ಣ ಕಥೆಗಳು

[ಬದಲಾಯಿಸಿ]
  • ಅರ್ಧ ಚಂದ್ರ
  • ಇಪ್ಪತ್ತು ವರ್ಷಗಳ ಹಿಂದೆ
  • ತಾಯಿ ಮರ
  • ಸೇವಕಿಯ ಶಿಕ್ಷಣ

ನಾಟಕಗಳು

[ಬದಲಾಯಿಸಿ]
  • ಸಾಲೋಮ್
  • ಆ ಒಂದು ವಿಷದ ಘಳಿಗೆ
  • ಅರಳಿಕಟ್ಟೆ ರಾಮಾಚಾರಿಯ ಎರಡನೇ ಹೆಂಡತಿ

ಪುರಸ್ಕಾರ

[ಬದಲಾಯಿಸಿ]

“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.

ಚಲನಚಿತ್ರಗಳು

[ಬದಲಾಯಿಸಿ]

ಉಲ್ಲೇಖನಗಳು

[ಬದಲಾಯಿಸಿ]
  1. "Documentary films on 15 Kannada women writers". The Hindu. 15 June 2014. Retrieved 3 September 2014. {{cite web}}: Italic or bold markup not allowed in: |publisher= (help)
  2. "The Homepage of author Nuggehalli Pankaja". Retrieved 3 September 2014.

ಬಾಹ್ಯ ಕೊಂಡಿಗಳು

[ಬದಲಾಯಿಸಿ]