ಗುಣ ಸಂಧಿ
ಗೋಚರ
ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂಧಿ ಎನ್ನುವರು.
- ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
- ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
- ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.
ಉದಾಹರಣೆಗಳು:
ದೇವ + ಈಶ = ದೇವೇಶ (ಅ+ಈ=ಏ)
ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)
ರಾ | ಜ | + | ಇಂ | ದ್ರ | = | ರಾ | ಜೇಂ | ದ್ರ | ||||
( | ಅ | + | ಇ | = | ಏ | ) |
ಜ | ನ್ಮ | + | ಉ | ತ್ಸ | ವ | = | ಜ | ನ್ಮೋ | ತ್ಸ | ವ | ||||
( | ಅ | + | ಉ | = | ಓ | ) |
ದೇ | ವ | + | ಋ | ಷಿ | = | ದೇ | ವ | ರ್ಷಿ | ||||
( | ಅ | + | ಋ | = | ಅರ್) |
ರ | ಮಾ | + | ಈ | ಶ | = | ರ | ಮೇ | ಶ | ||||
( | ಆ | + | ಈ | = | ಏ | ) |
ಮ | ಹಾ | + | ಉ | ತ್ಸ | ವ | = | ಮ | ಹೋ | ತ್ಸ | ವ | ||||
( | ಆ | + | ಉ | = | ಓ | ) |