ವಿಷಯಕ್ಕೆ ಹೋಗು

ಕೇಪ್ ಟೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಪ್ ಟೌನ್
ಕೇಪ್ ಟೌನ್ ನಗರದ ಮಧ್ಯಭಾಗ
ಕೇಪ್ ಟೌನ್ ನಗರದ ಮಧ್ಯಭಾಗ
Official seal of ಕೇಪ್ ಟೌನ್
Nickname(s): 
ತಾಯಿ ನಗರ, ಕಡಲಿನ ಛತ್ರ
Motto(s): 
Spes Bona (ಲ್ಯಾಟಿನ್ ಭಾಷೆಯಲ್ಲಿ "ಒಳ್ಳೆಯ ಹಾರೈಕೆ")
ದೇಶದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕ
ಪ್ರಾಂತ್ಯಪಶ್ಚಿಮ ಕೇಪ್
ಪುರಸಭೆಕೇಪ್ ಟೌನ್ ನಗರ
ಸ್ಥಾಪನೆ೧೬೫೨
ಪುರಸಭಾ ಸರ್ಕಾರ೧೮೩೯
ಸರ್ಕಾರ
 • ಮಾದರಿನಗರಸಭೆ
 • ಮೇಯರ್ಹೆಲನ್ ಜಿಲ್ಲೆ
 • ನಗರ ವ್ಯವಸ್ಥಾಪಕಅಖ್ಮತ್ ಎಬ್ರಾಹಿಂ
Area
 • Total೨,೪೫೪.೭೨ km (೯೪೭.೭೭ sq mi)
Highest elevation
೧,೫೯೦.೪ m (೫,೨೧೭.೮ ft)
ಕಡಿಮೆ   ಎತ್ತರ
೦ m (೦ ft)
Population
 (೨೦೦೭)[]
 • Total೩೪,೯೭,೦೯೭
 • ಸಾಂದ್ರತೆ೧,೪೦೦/km (೩,೭೦೦/sq mi)
ಸಮಯದ ವಲಯ
ಸಮಯ ವಲಯಯುಟಿಸಿ+2 (SAST)
ಅಂಚೆ ಕೋಡ್
8000
Area code(s)+27 (0)21
ಜಾಲತಾಣwww.capetown.gov.za

ಕೇಪ್ ಟೌನ್ ದಕ್ಷಿಣ ಆಫ್ರಿಕ ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ ಶಾಸಕಾಂಗ ರಾಜಧಾನಿ ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ ರಾಜಧಾನಿಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Pollack, Martin (2006-05-31). "Achmat Ebrahim is the new city manager of Cape Town". City of Cape Town Metropolitan Municipality. Archived from the original on 2008-04-04. Retrieved 2007-03-25.
  2. "City of Cape Town". Municipal Demarcation Board. Retrieved 2008-03-23.
  3. "Community Survey, 2007: Basic Results Municipalities" (PDF). Statistics South Africa. Archived from the original (PDF) on 2013-08-25. Retrieved 2008-03-23.
  4. "Saint Petersburg in figures - International and Interregional Ties". Saint Petersburg City Government. Archived from the original on 2009-02-24. Retrieved 2008-03-23.
  5. "Why Cape Town is one of the Best Tourist and Expat Destinations".