ವಿಷಯಕ್ಕೆ ಹೋಗು

ಕಿವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕಿವಿಯು ಶಬ್ದವನ್ನು ಕಂಡುಹಿಡಿಯುವ ಅಂಗ. ಅದು ಕೇವಲ ಶಬ್ದವನ್ನು ಸ್ವೀಕರಿಸುವುದಿಲ್ಲ, ಜೊತೆಗೆ ಸಮತೋಲನ ಮತ್ತು ಶಾರೀರಿಕ ನಿಲುವಿನಲ್ಲೂ ನೆರವಾಗುತ್ತದೆ. ಕಿವಿಯು ಶ್ರವಣ ವ್ಯವಸ್ಥೆಯ ಭಾಗವಾಗಿದೆ.

"https://kn.wikipedia.org/w/index.php?title=ಕಿವಿ&oldid=1222382" ಇಂದ ಪಡೆಯಲ್ಪಟ್ಟಿದೆ