ಕದನ ವಿರಾಮ
ಕದನ ವಿರಾಮ (ಅಥವಾ ಕದನ ನಿಲುಗಡೆಯ ಒಪ್ಪಂದ ), ಯುಧದ ನಡುವೆ ಒಂದು ತಾತ್ಕಾಲಿಕ ನಿಲುಗಡೆ, ಇದರಲ್ಲಿ ಎರಡು ಪಡೆಗಳು ಆಕ್ರಮಣಕಾರಿ ಕ್ರಮಗಳನ್ನು ನಿಲ್ಲಿಸುವುದಾಗಿ ಒಪ್ಪಂದ ಮಾಡಿಕೊಳುತಾವೆ. ಕಳೊಮ್ಮೆ ಕದನ ವಿರಾಮ ಔಪಚಾರಿಕ ಶಾಂತಿ ಒಪ್ಪಂದದ ಭಾಗವಾಗಿ ಮದಲಾಗುತ್ತದ್ದೆ, ಆದರೆ ಕೆಲೊಮ್ಮೆ ಅನೌಪಚಾರಿಕ ಒಪ್ಪಂದಕ್ಕೂ ಕೂಡ ಇದನ್ನು ಬಳಸಲಾಗಿದೆ.
ಐತಿಹಾಸಿಕ ಉದಾಹರಣೆಗಳು
[ಬದಲಾಯಿಸಿ]ಕ್ರಿಸ್ಮಸ್ದಿನವಾದ ಡಿಸೆಂಬರ್ ೨೪, ೧೯೧೪ ರಂದು, ಫ್ರಾನ್ಸ್, ಯುನೈಟೆಡ್ ಕಿಂಗ್ದೊಂ, ಹಾಗು ಜರ್ಮನಿ ನಡುವೆ ಅನಧಿಕೃತ ಕದನ ವಿರಾಮ ಪಾಲಿಸಲಾಯಿತು. ಯಾವುದೇ ಒಪ್ಪಂದಕ್ಕೆ ಸಹಿಹಾಕಲಾಗಲಿಲ್ಲ, ಹಾಗು ಯುಧ ಕೆಲದಿನಗಳ ನಂತರ ಪುನರಾರಂಭಿಸಿತು.
ಒಂದು ಕದನ ವಿರಾಮವನ್ನು ಜುಲೈ ೨೭, ೧೯೫೩ರಂದು ಒಪ್ಪಿಕೊಳಲಾಯಿತು, ಸಂಘರ್ಷ ನಿಲ್ಲಿಸಲು ಹಾಗು ಸೇನೆಮುಕ್ತ ಪ್ರದೇಶವನ್ನು ಸ್ತಪಿಸುವುದಕ್ಕಾಗಿ. ಆದಾಗ್ಯೂ, ಯಾವುದೇ ಶಾಂತಿಯ ಒಪ್ಪಂದವನ್ನು ಸಹಿಮಾಡಲಾಗಿಲ್ಲ , ಕಾರ್ಯತಃ ಉತ್ತರ ಕೊರಿಯಾ ಇನ್ನುಕೂಡ ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗು ದಕ್ಷಿಣ ಕೊರಿಯಾದೊಂದಿಗೆ ಯುಧದಲ್ಲಿದೆ.
ವಿಯೆಟ್ನಾಂ ಯುದ್ಧ
[ಬದಲಾಯಿಸಿ]ಜನುಅರಿ ೧೫,೧೯೭೩, ರಾಷ್ಟ್ರಪತಿ ರಿಚರ್ಡ್ ಣಿಕ್ಷೊನ್ ಕದನ ವಿರಾಮ ಘೋಷಿಸಿದರು, ಹಾಗು ಉತ್ತರ ವಿಯೆಟ್ನಾಂನಲ್ಲಿ ಬಾನು-ಬಾಂಬ್ ದಾಳಿಯನ್ನು ನಿಲ್ಲಿಸಿದರು. ದಕ್ಷಿಣ ವಿಯೆಟ್ನಾಂನಲ್ಲಿ ಕದನಕಾರ್ಯ ಮುದುವರೆಯಿತು . ಜನುಅರಿ ೨೭, ೧೯೭೩ರಸ್ತರಲ್ಲಿ ಯಲ್ಲ ವಿಯೆಟ್ನಾಂ ಯುಧದ ಪಕ್ಷಗಳು ಪ್ಯಾರಿಸ್ ಪಿಸ್ ಅಕ್ಕೊರ್ಡ್ಪ್ರಯುಕ್ತ , ಕದನ ವಿರಾಮಕ್ಕೆ ಸಹಿಹಾಕಿದರು .
ಕಾಶ್ಮೀರ ಸಂಘರ್ಷ
[ಬದಲಾಯಿಸಿ]ಪಾಕಿಸ್ತಾನಿನ ಸರ್ಕಾರ, ಮತ್ತೆಮತ್ತೆ ಭಾರತ ಸಿಮ್ಲ ಒಪ್ಪಂದವನ್ನು ನಿಯಂತ್ರಣ ರೇಖೆಯಲ್ಲಿ ಬೇಲಿಹಾಕುವ ಮೂಲಕ ಉಳಂಗಿಸಿರುವುದಾಗಿ ಪ್ರತಿಪಾದಿಸಿತು. ಆದರೆ, ಭಾರತದ ಹೆಲಿಕಪ್ರಕಾರ ಬೇಲಿಇಂದಾಗಿ ಕಶ್ಮೀರದಲ್ಲಿ ಅಂತರಾಕ್ರಮಣ ಕಡಿಮೆಯಾಗಿದೆ.
ಆಗಿನ-ಪಾಕಿಸ್ತಾನಿನ ರಾಷ್ಟ್ರಪತಿ ಹಾಗು ಪೂರ್ವ-ಸೇನೆ ಸಿಬ್ಬಂದಿ ಮುಖ್ಯಸ್ಥ ಪರ್ವೇಜ್ ಮುಷರ್ರಫ್ ೨೦೦೨ರಲ್ಲಿ to ಅಂತರಾಕ್ರಮಣವನ್ನು ತಡೆಹಾಕುವುದಾಗಿ ಭರವಸೆಯನ್ನು ನೀಡಿದರು.
ಇಸ್ರೇಲಿ-ಪ್ಯಾಲೆಸ್ಟೀನಿಯನ್ ಘರ್ಷಣೆ
[ಬದಲಾಯಿಸಿ]ಇತಿಚೆಗೆ ಇಸ್ರೇಲ್ ಹಾಗು ಪಲೆಸ್ತಿನಿಯನ್ ನ್ಯಾಷನಲ್ ಆಥೋರಿಟಿ ನಡುವೆ ಕದನ ವಿರಾಮವನ್ನು ಫೆಬ್ರವರಿ ೮, ೨೦೦೫ ರಲ್ಲಿ ಘೋಷಿಸಲಾಯಿತು.
ಐ ಅರ ಎ - ಬ್ರಿಟಿಶ್ ಸರ್ಕಾರ
[ಬದಲಾಯಿಸಿ]ಕದನದ ಉದ್ದಕ್ಕೂ ತಾತ್ಕಾಲಿಕ ಐ ಅರ ಎ ಹಾಗು ಇನ್ನಿತರ ಸೇನೆ ಪಡೆಗಳು ಕದನ ವಿರಾಮಕ್ಕೆ ಕರೆನೀಡಿವೆ.
ಸ್ಪಾನಿಶ್ ಸರ್ಕಾರ - ಇ ಟಿ ಎ
[ಬದಲಾಯಿಸಿ]ಇ ಟಿ ಎ ಹಲವು ಬಾರಿ ಕದನ ವಿರಾಮವನ್ನು ಸ್ಪಾನಿಶ್ ರಾಜ್ಯದ ವಿರುದ್ದ ನಡೆಯುತಿರುವ ಕದನದಲ್ಲಿ ಘೋಷಿಸಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- Armistice
- ಶಾಂತಿ ಒಪ್ಪಂದ
ಉಲ್ಲೇಖಗಳು
[ಬದಲಾಯಿಸಿ]