ವಿಷಯಕ್ಕೆ ಹೋಗು

ಉಪಚಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದಲ್ಲಿ, ಉಪಚಾರ (ಸೇವೆ ಅಥವಾ ಸೌಜನ್ಯ)[] ಶಬ್ದವು ಪೂಜೆಯ ಭಾಗವಾಗಿ ದೇವರಿಗೆ ಮಾಡಲಾದ ಅರ್ಪಣೆಗಳು ಮತ್ತು ಸೇವೆಗಳನ್ನು ಸೂಚಿಸುತ್ತದೆ.

ಉಪಚಾರಗಳು ಪ್ರಾರ್ಥನೆಯ ರೂಪಕ್ಕೆ ಅನುಗುಣವಾಗಿ ಬದಲಾಗುತ್ತಾವಾದರೂ, ಒಬ್ಬ ಗೌರವಾನ್ವಿತ ಅತಿಥಿಯನ್ನು ಸ್ವಾಗತಿಸುವ ಪ್ರಕ್ರಿಯೆಗೆ ಸದೃಶವಾದ ೧೬ ಉಪಚಾರಗಳ ಒಂದು ಸಾಮಾನ್ಯ ಪಟ್ಟಿ ಮುಂದಿದೆ:[][]

  1. ಆವಾಹನೆ: ದೇವರನ್ನು ಆಹ್ವಾನಿಸುವುದು
  2. ಆಸನ: ದೇವರಿಗೆ ಕೂಡಲು ಪೀಠವನ್ನು ನೀಡುವುದು
  3. ಪಾದ್ಯ: ಪಾದಗಳನ್ನು ತೊಳೆಯಲು ನೀರು ಕೊಡುವುದು
  4. ಅರ್ಘ್ಯ: ಪಾನೀಯವನ್ನು ನೀಡುವುದು
  5. ಆಚಮನೀಯ: ಬಾಯಿ ತೊಳೆಯಲು ನೀರು ಕೊಡುವುದು
  6. ಸ್ನಾನ ಅಥವಾ ಅಭಿಷೇಕ: ಸ್ನಾನ ಮಾಡುವುದು
  7. ವಸ್ತ್ರ: ಬಟ್ಟೆ ಅಥವಾ ಉಡುಪನ್ನು ನೀಡುವುದು
  8. ಯಜ್ಞೋಪವೀತ ಅಥವಾ ಮಂಗಳಸೂತ್ರ: ಪವಿತ್ರ ದಾರವನ್ನು ಧರಿಸುವುದು
  9. ಅನುಲೇಪನ ಅಥವಾ ಗಂಧ: ಸುಗಂಧದ್ರವ್ಯವನ್ನು ಸಿಂಪಡಿಸುವುದು
  10. ಪುಷ್ಪ: ಹೂವುಗಳನ್ನು ನೀಡುವುದು
  11. ಧೂಪ: ಧೂಪದ್ರವ್ಯವನ್ನು ಬೆಳಗುವುದು
  12. ದೀಪ ಅಥವಾ ಆರತಿ: ದೇವರ ಮುಂದೆ ಎಣ್ಣೆಯ ದೀಪವನ್ನು ಬೆಳಗುವುದು
  13. ನೈವೇದ್ಯ: ಆಹಾರ ಅರ್ಪಿಸುವುದು
  14. ನಮಸ್ಕಾರ ಅಥವಾ ಪ್ರಣಾಮ: ಗೌರವಯುತ ಸಾಷ್ಟಾಂಗವೆರಗುವಿಕೆ ಅಥವಾ ವಂದನೆ
  15. ಪರಿಕ್ರಮ ಅಥವಾ ಪ್ರದಕ್ಷಿಣೆ. ಸುತ್ತ ತಿರುಗುವುದು
  16. ವಿಸರ್ಜನೆ: ಬೀಳ್ಕೊಡುವುದು.

ಉಲ್ಲೇಖಗಳು

[ಬದಲಾಯಿಸಿ]
  1. Apte, Vaman Shivram (1957). "उपचारः". The practical Sanskrit-English Dictionary. Poona: Prasad Prakashan. {{cite book}}: Unknown parameter |chapterurl= ignored (help)[ಶಾಶ್ವತವಾಗಿ ಮಡಿದ ಕೊಂಡಿ]
  2. Fuller, C. J. (2004), The Camphor Flame: Popular Hinduism and Society in India, Princeton, NJ: Princeton University Press, p. 67, ISBN 978-0-691-12048-5
  3. Lochtefeld, James G. (2002). The Illustrated Encyclopedia of Hinduism: N-Z. Rosen Publishing Group. p. 720. ISBN 9780823931804.
"https://kn.wikipedia.org/w/index.php?title=ಉಪಚಾರ&oldid=1128100" ಇಂದ ಪಡೆಯಲ್ಪಟ್ಟಿದೆ