ವಿಷಯಕ್ಕೆ ಹೋಗು

ಆನೆಹುಣಿಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನೆಹುಣಿಸೆ
Adansonia digitata in Tanzania
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
Adansonia

Species

See Species section

ಆನೆಹುಣಿಸೆ ಬೊಂಬಕೇಸಿ ಕುಟುಂಬದ ಸಸ್ಯ (ಅಡನ್‍ಸೋನಿಯ). ಮಾಗಿಮಾವು ಅಥವಾ ಕೋತಿಗಡ್ಡದ ಮರವೆಂದೂ ಹೆಸರುಗಳಿವೆ.

ಭೌಗೋಳಿಕ

[ಬದಲಾಯಿಸಿ]

ಈ ಮರದ ಮೂಲಸ್ಥಾನ ಆಫ್ರಿಕ. ಉಷ್ಣವಲಯಗಳ ಪ್ರದೇಶಗಳಲ್ಲಿ ಮತ್ತು ಆಸ್ಟ್ರೇಲಿಯದಲ್ಲಿ ವ್ಯಾಪಿಸಿದೆ. ಭಾರತದ ಉತ್ತರ ಪ್ರದೇಶ, ಬಿಹಾರ್, ಮುಂಬಯಿ, ಮದರಾಸಿನಲ್ಲಿ ಬೆಳೆಯುತ್ತದೆ.

ಪ್ರಬೇಧಗಳು

[ಬದಲಾಯಿಸಿ]

ಇದು ದೀರ್ಘಕಾಲ ಬೆಳೆಯುವ ಮರ. ಇದರಲ್ಲಿ ಹತ್ತು ಜಾತಿಗಳಿವೆ. ಅವುಗಳಲ್ಲಿ ಅಡನ್‍ಸೋನಿಯ ಡಿಜಿಟೇಟ ಎಂಬುದು ಮುಖ್ಯವಾದುದು.ದಕ್ಷಿಣ ಆಫ್ರಿಕದ ಲಿಂಪೊಪೊ ಪ್ರಾಂತ್ಯದಲ್ಲಿರುವ ಒಂದು ಮರ ಅತ್ಯಂತ ದೊಡ್ಡ ಮರವೆಂದು ಪರಿಗಣಿತವಾಗಿದ್ದು,ಇದರ ಸುತ್ತಳತೆ ೪೭ 47 m (154 ft)ಮೀಟರ್‍ಗಳಷ್ಟಿದ್ದರೆ[] ವ್ಯಾಸ ಸುಮಾರು 15.9 m (52 ft).

ಉಪಯೋಗಗಳು

[ಬದಲಾಯಿಸಿ]
Adansonia grandidieri, Madagascar

ಇದರ ತಿರುಳಿನಲ್ಲಿ ಹಗ್ಗ ತಯಾರಿಸುತ್ತಾರೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Genus: Adansonia L." Germplasm Resources Information Network. United State Department of Agriculture. 2008-11-12. Retrieved 2011-01-14.
  2. "Big Baobab Facts". Archived from the original on 2008-01-06. Retrieved 2008-01-08. {{cite web}}: Unknown parameter |deadurl= ignored (help)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: