ಆನೆಹುಣಿಸೆ
ಆನೆಹುಣಿಸೆ | |
---|---|
![]() | |
Adansonia digitata in Tanzania | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Adansonia |
Species | |
See Species section |
ಆನೆಹುಣಿಸೆ ಬೊಂಬಕೇಸಿ ಕುಟುಂಬದ ಸಸ್ಯ (ಅಡನ್‍ಸೋನಿಯ). ಮಾಗಿಮಾವು ಅಥವಾ ಕೋತಿಗಡ್ಡದ ಮರವೆಂದೂ ಹೆಸರುಗಳಿವೆ.
ಭೌಗೋಳಿಕ[ಬದಲಾಯಿಸಿ]
ಈ ಮರದ ಮೂಲಸ್ಥಾನ ಆಫ್ರಿಕ. ಉಷ್ಣವಲಯಗಳ ಪ್ರದೇಶಗಳಲ್ಲಿ ಮತ್ತು ಆಸ್ಟ್ರೇಲಿಯದಲ್ಲಿ ವ್ಯಾಪಿಸಿದೆ. ಭಾರತದ ಉತ್ತರ ಪ್ರದೇಶ, ಬಿಹಾರ್, ಮುಂಬಯಿ, ಮದರಾಸಿನಲ್ಲಿ ಬೆಳೆಯುತ್ತದೆ.
ಪ್ರಬೇಧಗಳು[ಬದಲಾಯಿಸಿ]
ಇದು ದೀರ್ಘಕಾಲ ಬೆಳೆಯುವ ಮರ. ಇದರಲ್ಲಿ ಹತ್ತು ಜಾತಿಗಳಿವೆ. ಅವುಗಳಲ್ಲಿ ಅಡನ್‍ಸೋನಿಯ ಡಿಜಿಟೇಟ ಎಂಬುದು ಮುಖ್ಯವಾದುದು.ದಕ್ಷಿಣ ಆಫ್ರಿಕದ ಲಿಂಪೊಪೊ ಪ್ರಾಂತ್ಯದಲ್ಲಿರುವ ಒಂದು ಮರ ಅತ್ಯಂತ ದೊಡ್ಡ ಮರವೆಂದು ಪರಿಗಣಿತವಾಗಿದ್ದು,ಇದರ ಸುತ್ತಳತೆ ೪೭ 47 m (154 ft)ಮೀಟರ್‍ಗಳಷ್ಟಿದ್ದರೆ[೨] ವ್ಯಾಸ ಸುಮಾರು 15.9 m (52 ft).
ಉಪಯೋಗಗಳು[ಬದಲಾಯಿಸಿ]

ಇದರ ತಿರುಳಿನಲ್ಲಿ ಹಗ್ಗ ತಯಾರಿಸುತ್ತಾರೆ.
ಛಾಯಾಂಕಣ[ಬದಲಾಯಿಸಿ]
-
Adansonia digitata at Thalassery, Kannur, Kerala, India
ಉಲ್ಲೇಖಗಳು[ಬದಲಾಯಿಸಿ]
- ↑ "Genus: Adansonia L." Germplasm Resources Information Network. United State Department of Agriculture. 2008-11-12. Retrieved 2011-01-14.
- ↑ "Big Baobab Facts". Archived from the original on 2008-01-06. Retrieved 2008-01-08.
{{cite web}}
:|archive-date=
/|archive-url=
timestamp mismatch (help); Unknown parameter|deadurl=
ignored (help)
ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: