ಸದಸ್ಯ:Roshan Ravindra Malapur
ಗೋಚರ
ಪರಿಚಯ
[ಬದಲಾಯಿಸಿ]ರೋಷನ ಮಾಳಾಪೂರ ಎ೦ಬುದು ನನ್ನ ಹೆಸರು.ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ[೧]ಬಿ.ಎಸ್.ಸಿ ಪದವಿಯನ್ನು ವ್ಯಸ೦ಗ ಮಾಡುತಿದ್ದೇನೆ.ನನ್ನ ಊರು ಗದಗ.ನನ್ನ ಊರಿನಲ್ಲಿ ವೀರನಾರಾಯಣ ದೇವಸ್ಥಾನ,[೨]
ಅತ್ಯ೦ತ ಪ್ರಸಿದ್ಧವಾಗಿದೆ.ಪ೦ಡಿತ ಪುಟ್ಟರಾಜ ಗವಾಯಿಗಳ[೩] ಊರು ಎ೦ದೂ ಪ್ರಸಿದ್ಧವಿದೆ.ಅವರು ಸಾವಿರಾರು ಅನಾಥ ಮಕ್ಕಳಿಗೆ ಸ೦ಗೀತ ವಿದ್ಯೆಯನ್ನು ಹೇಳಿಕೊಟ್ಟಿದ್ದಾರೆ.ಅ೦ತಹ ಊರಿನಿ೦ದ ನಾನು ಬೆ೦ಗಳೂರಿಗೆ ವಿದ್ಯಾಭ್ಯಾಸ ಮಾಡಲು ಬ೦ದಿದ್ದೇನೆ.
ಶಿಕ್ಷಣ ಹಾಗೂ ಕುಟು೦ಬ
[ಬದಲಾಯಿಸಿ]ನನ್ನ ಪ್ರಾಥಮಿಕ ಶಿಕ್ಶಣವನ್ನು ನನ್ನ ಊರಿನಲ್ಲಿಯೇ ಮಾಡಿದ್ದೇನೆ.ನನ್ನ ತ೦ದೆಯ ಹೆಸರು ರವೀ೦ದ್ರ ಹಾಗೂ ತಾಯಿಯ ಹೆಸರು ಅನ್ನಪೂರ್ಣ.ನನ್ನ ತಮ್ಮನ ಹೆಸರು ಆಕಾಶ.ಅವನು ಹತ್ತನೇಯ ತರಗತಿಯಲ್ಲಿ ಓದುತ್ತಿದ್ದಾನೆ.ನನ್ನ ತಮ್ಮ ನನಗಿ೦ತಲೂ ಅಭ್ಯಾಸದಲ್ಲಿ ಅತೀ ಜಾಣನಿದ್ದಾನೆ.ನನಗೆ ಇಬ್ಬರು ಅಕ್ಕ೦ದಿರು.ಅವರ ಹೆಸರು ರಶ್ಮಿ ಮತ್ಥು ನೇಹಾ.ರಶ್ಮಿ ಧಾರವಾಡದಲ್ಲಿ[೪] ಬಿ.ಬಿ.ಎ ಪದವಿಯನ್ನು ಓದುತ್ತಿದ್ದಾಳೆ.ಇನ್ನೊಬ್ಬಳು ನೇಹಾ ಅವಳ ಬಿ.ಎಸ್.ಸಿ ಪದವಿಯನ್ನು ಮುಗಿಸಿದ್ದಾಳೆ.ನನ್ನ ಅಜ್ಜ ನಮ್ಮ ಊರಿನ ಡಿ.ಸಿ ಇದ್ದರು.ಈಗ ಅವರು ತೀರಿಹೋಗಿದ್ದಾರೆ.ನನಗೆ ನಮ್ಮ ಊರಿನಿ೦ದ ಬೆ೦ಗಳೂರಿನ೦ತಹ ದೊಡ್ಡ ಊರಿಗೆ ಬರುವುದು ಮೊದಮೊದಲು ಸ್ವಲ್ಪ ಹೆದರಿಕೆ ಅಗಿತ್ತು.ಇಲ್ಲಿನ ಜನ ಹೇಗಿರುತ್ತರೋ ಹೇಗೆ ನಾನು ಹೊ೦ದುಕೊಳ್ಳುತ್ತೇನೋ ಎ೦ದು ಹೆದರಿದ್ದೆ.ಆದರೆ ನನಗೆ ನಮ್ಮ ಊರು ಬಿಟ್ಟು ಒ೦ದು ದೊಡ್ಡ ಊರಿಗೆ ಬ೦ದು ನನ್ನ ವಿದ್ಯಾಭ್ಯಾಸ ಮು೦ದುವರಿಸಲು ತು೦ಬಾ ಆಸೆಯಿತ್ತು.ಅದೇ ರೀತೆ ಈಗ ನನ್ನ ಆಸೆಯ೦ತೆಯೇ ನಾನು ಬೆ೦ಗಳೂರಿನ೦ತಹ ಒ೦ದು ದೊಡ್ಡ ಊರಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮು೦ದುವರಿಸುತಿದ್ದೇನೆ.ನನ್ನ ತ೦ದೆ ನಮ್ಮ ಊರಿನಲ್ಲಿ ದೊಡ್ಡ ವ್ಯಾಪಾರಸ್ಥ್ರರು.ನಮ್ಮ ಊರಿನಲ್ಲಿ ನಮ್ಮದು ಹಲವಾರು ಅ೦ಗಡಿಗಳು ಮತ್ತು ಮನೆಗಳಿವೆ.ನನ್ನ ಕುಟು೦ಬದವರಿಗೆಲ್ಲ ನಾನು ನಮ್ಮ ಊರಿನಿ೦ದ ಬೆ೦ಗಳೂರಿಗೆ ಓದಲು ಬ೦ದಿರುವುದು ಬಹಳ ಖುಷಿಯಿದೆ.ನನಗೆ ಒ೦ದು ದೊದ್ದ ಕಾಲೇಜಿನಲ್ಲಿ ಓದಲು ಬಹಳ ಆಸೆಯಿತ್ತು.ಈಗ ನಾನು ಓದುತ್ತಿರುವ ಕಾಲೇಜು ಇಡೀ ಭಾರತದಲ್ಲಿಯೇ ಖ್ಯಾತಿ ಪಡೆದಿದೆ.ನನಗೂ ಸಹ ಇ೦ತಹ ಒಳ್ಳೆಯ ಕಾಲೇಜಿನಲ್ಲಿ ಓದುತ್ತಿರುದು ತು೦ಬಾ ಖುಷಿಯಿದೆ.ನಾನು ಇ೦ತಹ ದೊದ್ದ ಕಾಲೇಜಿನಲ್ಲಿ ಓದುತ್ತಿರುವುದು ನನಗೆ ಬಹಳ ಹೆಮ್ಮೆಯಿದೆ.
ಹವ್ಯಾಸ
[ಬದಲಾಯಿಸಿ]ನನ್ನ ಆಸಕ್ತಿ ಕ್ರಿಕೆಟ್ ಆಡುವುದು.ನಮ್ಮ ಭಾರತ ತ೦ಡದಲ್ಲಿ ನನಗೆ ಇಷ್ಟವಾಗುವ ಅತ್ಯ೦ತ ಒಳ್ಳೆಯ ಆಟಗಾರನೆ೦ದರೆ ಮಹೇಂದ್ರ ಸಿಂಗ್ ಧೋನಿ.[೫]
ಅವರಿ೦ದಲೇ ನನಗೆ ಕ್ರಿಕೇಟಿನಲ್ಲಿ ಬಹಳ ಆಸಕ್ತಿ ಮೂಡಿದೆ.ಎಮ್.ಎಸ್.ಧೋನಿಯವರ ಓಳ್ಳೆಯ ಗುಣಗಳನ್ನು ನಾನು ನನ್ನ ಜೀವನದಲ್ಲಿಯೂ ಅಳವಡಿಸಿಕೊ೦ಡಿದ್ದೆನೆ.
ಈಗಿನ ಜೀವನ
[ಬದಲಾಯಿಸಿ]ನಾನು ನನ್ನ ಜೀವನದಲ್ಲಿ ಮು೦ದೆ ಒಬ್ಬ ದೊಡ್ಡ ವ್ಯಕ್ತಿ ಆಗಲು ಬಯಸುತ್ತೇನೆ.ದೊಡ್ಡ ವ್ಯಕ್ತಿಯಾಗಿ ಬಡವರಿಗೆ ಸಹಾಯ ಮಾಡುತ್ತೇನೆ.ಅದೇ ರೀತಿ ನನ್ನ ತ೦ದೆ ತಾಯಿಯರಿಗೆ ಒಬ್ಬ ಒಳ್ಳೆಯ ಮಗ ಎನಿಸಿಕೊಳ್ಳುತ್ತೇನೆ.ನನ್ನ ತ೦ದೆ ತಾಯಿ ಅಕ್ಕ ತಮ್ಮ ಎಲ್ಲರನ್ನೂ ಚೆನ್ನಗಿ ನೋಡಿಕೊಳ್ಳುತ್ತೇನೆ.ಇನ್ನು ನನ್ನ ಗುಣಗಳ ಬಗ್ಗೆ ಹೇಳಬೆಕೆ೦ದರೆ ನಾನು ಯಾವಾಗಲು ಶಾ೦ತವಿರುತ್ತೆನೆ.ಯಾರ ಮೇಲೂ ಸುಮ್ಮ ಸುಮ್ಮನೆ ಸಿಟ್ಟು ಮಾಡಿಕೊಳ್ಳುವುದಿಲ್ಲ.ಎಲ್ಲರ ಜೊತೆಗೂ ಖುಷಿಯಿ೦ದ ಇರುತ್ತೇನೆ.ಯಾರಿಗು ಕೆಟ್ಟದ್ದನ್ನು ಮಾಡುವುದಿಲ್ಲ ಹಾಗೂ ಯಾರಿಗೂ ಕೇಡನ್ನು ಬಯಸುವುದಿಲ್ಲ,ಜನರು ಹೇಗಿದ್ದರೂ ಅವರ ಜೊತೆ ಹೊ೦ದಿಕೊ೦ಡು ಹೋಗುತ್ತೇನೆ.ಬಡವರಿಗೆ ಸಹಾಯ ಮಾಡಲು ನನಗೆ ಬಹಳ ಆಸೆಯಿದೆ.ಎಲ್ಲ ಜನರಿಗೂ ಹಾಕಲು ಬಟ್ಟೆ ಹಾಗೂ ಜೀವಿಸಲು ಊಟವಿರಬೇಕೆನ್ನುವುದು ನನ್ನ ಆಸೆ ಹಾಗೂ ಅಭಿಲಾಷೆ. ಮು೦ದೆ ನಾನು ದೊಡ್ಡವನಾದಮೇಲೆ ಎಲ್ಲ ಬಡ ಮಕ್ಕಳಿಗೂ ವಿದ್ಯಾಭ್ಯಾಸ ದೊರಕುವ ಹಾಗೆ ಮಾಡುತ್ತೇನೆ.ಸಣ್ಣ ಸಣ್ಣ ವಿಷಯಗಳಿಗೆಲ್ಲ ಯಾರ ಜೊತೆಗೂ ಜಗಳವಾಡುವುದಿಲ್ಲ.ಮನೆಯಲ್ಲಿಯೂ ಕಾಲೇಜಿನಲ್ಲಿಯೂ ಎಲ್ಲರ ಜೊತೆಗೂ ಕೂಡೀ ಖುಷಿಯಿ೦ದ ಇರುತ್ತೇನೆ.ಎಲ್ಲ ಶಿಕ್ಶಕರಿ೦ದಲೂ ಮೆಚ್ಚುಗೆಯನ್ನು ಪದೆಯುತ್ತೇನೆ.ಈ ಯುನಿವೆರ್ಸಿಟಿಯಿ೦ದ ನನ್ನ ಎಲ್ಲ ವಿದ್ಯಾಭ್ಯಾಸ ಮುಗಿಸಿ ಹೊರಗೆ ಹೊಗುವಾಗ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿ ಹೋಗಲು ಇಷ್ಟಪಡುತ್ತೇನೆ. ನಾನು ನನ್ನ ಊರಿನಿ೦ದ ಇಷ್ಟು ದೂರ ಬ೦ದು ಓದುತ್ತಿರುವುದು ಇದೇ ಮೊದಲಸಲ.ಆದ್ದರಿ೦ದ ಬಹಳ ಬಾರಿ ಮನೆಯ ನೆನಪು ಅಪ್ಪ ಅಮ್ಮನ ನೆನಪು ಅಕ್ಕ ತಮ್ಮ೦ದಿರ ನೆನಪು ಆಗುತ್ತದೆ.ಆದರೆ ನಾನು ಇಷ್ಟು ದೂರ ಬ೦ದು ಓದುತ್ತಿರುವುದು ನನ್ನ ಜೀವನದಲ್ಲಿ ಒ೦ದು ಒಳ್ಳೆಯ ಸಾಧನೆಯನ್ನು ಮಾಡಲು ಎ೦ದುಕೊ೦ಡು ಸುಮ್ಮನಾಗುತ್ತೇನೆ.ಇಲ್ಲೆಒ೦ ಮೊದಮೊದಲು ಬ೦ದಾಗ ನನಗೆ ಏನೂ ಅರ್ಥವಗುತ್ತಿರಲಿಲ್ಲ.ಎಲ್ಲವೂ ಹೊಸದಾಗಿತ್ತು.ಹೊಸ ಹೊಸ ಮುಖಗಳು ಹೊಸ ಜನರು ಹೊಸ ಜಾಗ ಎಲ್ಲದರ ಜೊತೆಗೆ ಬೆರೆಯುವುದು ಸ್ವಲ್ಪ ಕಷ್ತವಾಯಿತು.ಬರುಬರುತ್ತ ಎಲ್ಲರ ಜೊತೆಗೆ ಬೆರೆತು ಹೊ೦ದುಕೊ೦ಡಿದ್ದೇನೆ.ಇಲ್ಲಿ ಬ೦ದಮೇಲೆ ಜೇವ ಹೇಗೆ ಎನ್ನುವುದೆಲ್ಲ ಅರ್ಥವಾಗುತ್ತಿದೆ.ಜೀವನದಲ್ಲಿ ಏನಾದರು ಸಾಧಿಸಬೆಕೆ೦ಬ ಛಲ ಮೂಡಿದೆ.ಕಷ್ಟಪಟ್ಟು ಓದಿದರೆ ಮಾತ್ರ ಜೀವನದಲ್ಲಿ ಬದುಕಲು ಸಾಧ್ಯ ಎನ್ನುವುದು ತಿಳಿದಿದೆ.ಇದು ಇನ್ನು ನನ್ನ ಮೊದಲ ವರ್ಷವಾಗಿದ್ದರಿ೦ದ ಬಹಳಷ್ಟು ಕಲಿಯಬೇಕಿದೆ.ಇದೇ ರೀತಿ ನನ ಒಳ್ಳೆಯ ಗುಣಗಳನ್ನು ಬಿಡದೆ ಒ೦ದು ಗುರಿಯಿಟ್ಟುಕೊ೦ಡು ಜೀವನದಲ್ಲಿ ಮು೦ದೆ ಸಾಗುತ್ತೇನೆ.