ಸದಸ್ಯ:Prajna a
ನನ್ನ ಹೆಸರು ಪ್ರಜ್ಞಾ. ಎ. ನಾನು ಮೂಲತಹ ಬೆಂಗಳೂರಿನವಳಾಗಿದ್ದು ಇಲ್ಲಿಯೇ ಹುಟ್ಟು ಬೆಳೆದವಳು.
ಕುಟುಂಬದ ಪರಿಚಯ
[ಬದಲಾಯಿಸಿ]ನಾನೊಂದು ಚಿಕ್ಕ ಸಂಸಾರದಿಂದ ಬಂದಿದ್ದೆನೆ. ನಮ್ಮ ಮನೆಯಲ್ಲಿ ನನ್ನ ತಂದೆ , ತಾಯಿ ಮತ್ತು ತಂಗಿ ಇದ್ದೇವೆ. ನನ್ನ ತಂದೆಯ ಹೆಸರು ಆಲೂರೇ ಗೌಡ. ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನವರಾಗಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿದ್ದಾರೆ. ರಾಜ್ಯ ಸರ್ಕಾರ ರೇಷ್ಮೆ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತಿದ್ದರೆ. ನನ್ನ ತಾಯಿಯ ಹೆಸರು ತೇಜೇಶ್ವರಿ, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರು. ನನ್ನ ತಾಯಿ ಗ್ರಹಿಣೀ, ನಮ್ಮೆಲ್ಲರ ಆಧಾರ ಸ್ಥಂಭಾ ನನ್ನ ತಾಯಿಯೇ. ಮತ್ತು ನನ್ನ ತಂಗಿಯು ನಮ್ಮ ಮನೆಯ ಮಗುವಾಗಿದ್ದು ಕುಮಾರನ್ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಳು. ನನ್ನ ಕುಟುಂಬ ಸದಸ್ಯರು ಎಂದರೆ ನನಗೆ ಪ್ರಾಣ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ನನ್ನ ಪ್ರಾಥಮಿಕ ವಿದ್ಯಾಭಾಸವನ್ನು ಶ್ರೀ ಕುಮರನ್ಸ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದೆನೆ. ನಾನು ಪ್ರಸ್ಥುತ, ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದೇನೆ. ಮನೋವಿಜ್ಞಾನ, ಸಮಾಜಶಸ್ತ್ರ ಮತ್ತು ಇಂಗ್ಲಿಷನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡಿದ್ದೇನೆ.
ಗುರಿ ಮತ್ತು ಆರಸಕ್ತಿ
[ಬದಲಾಯಿಸಿ]ನನ್ನ ಮುಖ್ಯ ಗುರಿ ಮನೋವಿಜ್ಞಾನೀಯಾಗಬೇಕೆಂದು. ಸಮಾಜ ಶಾಸ್ತ್ರದಲ್ಲೂ ನನಗೆ ಬಹಳಾ ಆಸಕ್ತಿ ಇದೆ. ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲಾಗುವ ರೀತಿ ನೀತಿಗಳನ್ನು ಈ ವಿಷಯದ ಮುಖ್ಯ ಕಲಿಕೆ. ಜನರಿಗೆ ನನ್ನಿಂದ ಮತ್ತು ನನ್ನ ಕಲಿಕೆ, ವಿಧ್ಯಾಭಾಸದಿಂದ ಸಹಾಯ ಮಾಡಲು ನನ್ನ ಜೀವನದ ಮುಖ್ಯ ಗುರಿ. ನಾನು ಜನರ ಸೇವೆಯೇ ಜನಾರ್ಧನ ಸೇವೆಯಂದು ತೇಳಿದಿರುವವಳು. ನಾನು ಆದುದರಿಂದ ನಮ್ಮ ಕಾಲೇಜಿನ ಸರ್ಕಾರ ರಹಿತ ಸಂಸ್ಥೆಯಾದ ಸಿ.ಎಸ್.ಯೆ. ಯಲ್ಲಿ ಕಾರ್ಯ ನಿರ್ವಹಣೆ ಮಾಡುತಿದ್ದಿನೇ. ಯಲ್ಲವನ್ನು, ಯಲ್ಲರನ್ನು ಪ್ರೀತಿಸುವುದೇ ಜೀವನ ಯಂದು ಭವಿಸಿರುವವಳು ನಾನು.ನನಗೆ ನಾಟಕ ರಂಗದಲ್ಲೂ ಬಹಳಾ ಆಸಕ್ತಿ ಇದ್ದು, ಶಾಲಾ-ಕಾಲೇಜುಗಳಲ್ಲಿ ನಡೆಯುವ ನಾಟಕ ಪ್ರದರ್ಶನಗಳಲ್ಲಿ ಭಾಗವ್ಹಿಸಿದ್ದೆನೆ. ನನ್ನ ಕೊನೆಯಶಾಲಾದಿವಸದ ನಾಟಕದಲ್ಲಿ, ಚಕ್ರವರ್ತಿ ಅಶೊಕನ ಪಾತ್ರ ನಿರ್ವಹಿಸಿದ್ದೆ.
ನಾನು ಹಲವಾರು ಸ್ಂಸ್ಥಾಜಾಹಿರಾತುಗಳಲ್ಲೂ ಕಾರ್ಯ ನಿರ್ವಹಿಸಿದ್ದೆನೆ.
ನಾವು ಯಾವಾಗಲೂ ರಜೆಯ ಸಮಯದಲ್ಲಿ ಬೆಂಗಳೂರು ನಗರದ ಹತ್ತಿರ ಇರುವ ಪ್ರವಾಸಿ ಸ್ಥಲಗಳಿಗೆ ಹೋಗುತ್ತೇವೆ. ಅದರಲ್ಲೂ ಮೈಸೂರು ಎಂದರೆ ನಮ್ಮೆಲ್ಲರಿಗೂ ಪಂಚ ಪ್ರಾಣ. ಎಷ್ಟುಬಾರಿ ನೋಡಿದರು, ಮನಸನ್ನು ಯಾವಾಗಲೂ ಸೂರೆಗೊಳಿಸುವ, ದಸರಾ ಹಬ್ಬ , ಅರಮನೆ, ಕಾರಂಜಿಕೆರೆ ಬೆಟ್ಟದಮೇಲಿನ ಚಾಮುಂಡಿ ತಾಯಿಯ ಸನ್ನಿಧಿ, ಬೃಹತ್ ಗಾತ್ರದ ನಂದಿಯಾಗಿರಬಹುದು, ಅಥವಾ ಅಲ್ಲಿನ ಜನಗಳು, ರಸ್ತೆ ಗಳು , ಇಡೀ ವಾತಾವರಣವೇ ಸುಂದರ . ವಿಶ್ವದಲ್ಲಿ ಅತಿ ಸುಂದರವಾದ ನಗರಗಳಲ್ಲಿ ಮೈಸೂರೂ ಒಂದು ಎಂದು ನಾನ್ನ ಅಭಿಪ್ರಾಯ.
ನನಗೆ ಆಂಗ್ಲ ಭಾಷೆಯ ಪುಸ್ತಕ ಓದುವ ಅಭ್ಯಾಸವಿದೆ. ನನ್ನ ಅಚ್ಚುಮೆಚ್ಚಿನ ಲೇಖನಗಳು, ಜೆ.ಕೆ. ರೌಲಿಂಗ್ ರ ಹ್ಯಾರಿ ಪೋಟರ್ ಸರಣಿ. ಆ ಜಗತ್ತಿನಲ್ಲಿ ಯಲ್ಲವೂ ಸಾಧ್ಯ! ಹಾಗ್ವಾರ್ಟ್ಸ್ ಮಾಂತ್ರಿಕ ಶಾಲೆಯು ಅತಿ ಸುಂದರ ಹಾಗೂ ಅಷ್ಟೇ ಭಯಂಕರ. ಪುಸ್ತಕದಲ್ಲಿ ಕೊಡುವ ಚಿತ್ರಣ, ಓದುಗರ ಕಣ್ಣಿಗೆ ಕಟ್ಟಿದಂತೆ ಇರುತ್ತದೆ. ಈ ಕಥೆಗಳಿಂದ ಜೀವನದ ಹಲವಾರು ಅತ್ಯಮುಲ್ಯವಾದ ಅಂಶಗಳನ್ನು ತಿಳಿಯಬಹುದು.
ಸ್ಪೂರ್ತಿ
[ಬದಲಾಯಿಸಿ]ನನ್ನ ಸ್ಪೂರ್ತಿ ಕವನ ಲೆಖಕಿ ರೂಪಿ ಕೌರ್. ಅವರು, ಅವರ ಬರಹದಿಂದ ಸಾವಿರಾರು ಜನರ ಜೀವನವನ್ನು ಬದಲಾಯಿಸಿ, ಖುಶಿಯನ್ನು, ಸಂತೋಶವನ್ನು ಹರದುತಿದ್ದಾರೆ.