ಸದಸ್ಯ:Madhumathi S V

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧುಮತಿ ಎಸ್ ವಿ
ಜನನ
ಮಧುಮತಿ ಎಸ್ ವಿ

೩೦-೭-೧೯೯೭
ಸರ್ಜಾಪುರ
ರಾಷ್ಟ್ರೀಯತೆಭಾರತೀಯರು
ಇತರೆ ಹೆಸರುಗಳುಮಧು
ವಿದ್ಯಾರ್ಹತೆಬಿ.ಕಾ.ಮ್
ಉದ್ಯೋಗವಿಧ್ಯಾರ್ಥಿನಿ
ಇದಕ್ಕೆ ಖ್ಯಾತರುತಾಳ್ಮೆ

ಹೆಸರು[ಬದಲಾಯಿಸಿ]

ಮಧುಮತಿ ಎಸ್.ವಿ. ತಂದೆ-ವೆಂಕಟೇಶ.ಎಸ್. ತಾಯ-ನಾಗವೇಣಿ.ಎಸ್.

ಜನನ[ಬದಲಾಯಿಸಿ]

೩೦-೦೭-೧೯೯೭ರಂದು , ಬೆಂಗಳೂರು ಜಿಲ್ಲೆಯ ಸರ್ಜಾಪುರ ಗ್ರಾಮದಲ್ಲಿ ಜನಿಸಿದೆ

ವಿಧ್ಯಾಭ್ಯಾಸ[ಬದಲಾಯಿಸಿ]

ನಮ್ಮ ಕುಟುಂಬ ಸರ್ಜಾಪುರ ಗ್ರಾಮದಲ್ಲಿಯೇ ಸ್ಥಿರವಾಗಿ ನೆಲೆಸಿದ್ದರಿಂದ್ದ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಜ್ಯೋತಿ ಆಂಗ್ಲ ಶಾಲೆಯಲ್ಲಿ ಮುಗಿಸಿ, ನಂತರ ಮಾಧ್ಯಮಿಕ ಹಾಗೂ ಎಸ್.ಎಸ್.ಎಲ್.ಸಿವರೆಗಿನ ಶಿಕ್ಷಣವನ್ನು ಸಂತ ಫಿಲೋಮಿನ ಆಂಗ್ಲ ಶಾಲೆಯಲ್ಲಿ ಗಳಿಸಿ ಪ್ರಥಮ ದರ್ಜೆಯಲ್ಲಿ ಉರ್ತಿಣಳಾದೆನು. ಆನಂತರ ಪಿ.ಯು.ಸಿಯ ಶಿಕ್ಷಣವನ್ನು ಶ್ರೀ ಸರಸ್ವತಿ ವಿಧ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ. ಶಾಲಾ ಜೀವನ ಚಿನ್ನದ ಜೀವನ ಎಂದು ತಿಳಿದವರು ಹೇಳಿದ ಹಾಗೆ ನನಗೂ ನನ್ನ ಶಾಲಾ ಜೀವನ ಚಿನ್ನದ ಜೀವನವಾಗಿತ್ತು. ಸ್ನೇಹಿತರ ಜೊತೆ ಆಟವಾಡಿದ್ದು, ತರಗತಿಯಲ್ಲಿ ಮತ್ತೊಬ್ಬರನ್ನು ರೆಗಿಸಿ ಶಿಕ್ಷಕರಿಂದ ಏಟು ತಿಂದಿರುವ ನೆನಪು ನನಗೆ ಬಹಳ ಸಂತೋಷವನ್ನು ತರುತ್ತದೆ. ನನಗೆ ಖುಷಿ ತಂದು ಕೊಟ್ಟ ಅಮೂಲ್ಯ ಕ್ಷಣವೆಂದರೆ ನಾನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು ಪ್ರಾಂಶುಪಾಲರಿಂದ ಹೋಗಳಿಕಯನ್ನು ಕೇಳಿದಾಗ. ನಾನು ಪಿ.ಯು.ಸಿ. ಮುಗಿಸಿದ ನಂತರ ನಗರದ ಕ್ರೈಸ್ಟ್ ಯೂನಿರ್ವಸಿಟಿ ಈಗ ಬಿ.ಕಾಮ್ ನನ್ನು ಮಾಡುತ್ತಿದ್ದೆನೆ.


ಹವ್ಯಾಸಗಳು[ಬದಲಾಯಿಸಿ]

ಇಂಪಾದ ಹಾಡುಗಳನ್ನು ಕೇಳುವುದು, ಹಾಗೂ ಹಾಡುವುದು ನನಗೆ ಬಹಳ ಇಷ್ಟ. ಕ್ರೀಡೆಗಳಲ್ಲಿ ನನಗೆ ತುಂಬ ಆಸಕ್ತಿಯಿದೆ. ಥ್ರೋಬಾಲ್, ವಾಲಿಬಾಲ್, ಹಾಗು ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿರುವುದಿದೆ. ಮಂಗಳೂರು, ಮೈಸೂರು ಇನ್ನಿತರ ಸ್ಥಳಗಳಿಗೆ ಹೋಗಿ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದಿದ್ದೆನೆ. ನನಗೆ ನನ್ನ ಸ್ನೇಹಿತರ ಮೇಲ ಅಪಾರ ಪ್ರೀತಿ ಇದೆ. ಅವರ ಜೊತೆ ಹೊರ ಹೋಗಿ ಆನಂದಿಸುವುದು ನನಗೆ ತುಂಬ ಖುಷಿ ತಂದುಕೊಡುತ್ತದೆ. ಕರ್ನಾಟಕದ ಇತಿಹಾಸ ತಿಳಿಯುವುದು ಕೂಡ ನನ್ನ ಹವ್ಯಾಸಗಳಲ್ಲಿ ಒಂದಾಗಿದೆ ಇದಕ್ಕಾಗಿ ನಾನು ಪ್ರತಿ ದಿನ ಟಿ.ವಿ.೯ನ ಸ್ಪೆಷಲ್ ರಿರ್ಪೊಟ್ನಲ್ಲಿ ಪ್ರಾಸಾರವಾಗುವ ಸಿರಿಗನ್ನಡಂ ಗೆಲ್ಗೆ ಎಂಬ ಕಾರ್ಯಕ್ರಮವನ್ನು ವೀಕ್ಷಿಸಿ ಹಲವು ವಿಷಯಗಳನ್ನು ತಿಳಿದುಕೊಂಡಿದ್ದೆನೇ. ಹಾಗೂ ನಾನು ತುಂಬ ಇಷ್ಟಪಡುವ ಕ್ರಿಕೇಟ್ ಆಟಗಾರ ವಿರಾಟ್ ಕೊಹ್ಲಿಯ ಕ್ರೀಡಾ ಸಧನೆಗಳನ್ನು ಸಂಗ್ರಹಿಸುವುದು ಕೂಡ ನನ್ನ ಹವ್ಯಾಸಗಳಲ್ಲಿ ಒಂದಾಗಿದೆ.

ಆಸಕ್ತಿಗಳು[ಬದಲಾಯಿಸಿ]

ಕವನಗಳನ್ನು ಸಂಗ್ರಹಿಸುವುದರಲ್ಲಿ ಹಾಗೂ ಬರೆಯುವುದರಲ್ಲಿ ನನ್ನಗೆ ಬಹಳ ಆಸಕ್ತಿ ಇದೆ, ಹಾಗೂ ಅಡುಗೆ ಮಾಡುವುದರಲ್ಲಿಯೂ ನನಗೆ ಆಸಕ್ತಿ ಇದ

ವಿಕಿಸೋರ್ಸ್[ಬದಲಾಯಿಸಿ]

ನನಗೆ ಕನ್ನಡ್ದದಲ್ಲಿ ಟೈಫ್ ಮಾಡಲು ಬರುತೀರಲ್ಲಿಲ್ಲ, ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ ಕಾಮ್ ಮಾಡಲು ಸೆರಿದ ನಂತರ ಕನ್ನಡ ಡಿಪಾರ್ಟ್ಮೆಂಟಿನವರು ನನಗೆ ಕನ್ನಡದಲ್ಲಿ ಟೈಫ್ ಮಾಡುವುದನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದ್ದರು. ಇದ್ದಕ್ಕಗಿ ಕನ್ನಡ ಡಿಪಾರ್ಟ್ಮೆಂಟೀನವರಿಗೆ ನನ್ನ ಕಡೆಯಿಂದ ಧನ್ಯವಾದಗಳು. ನಾನು ಕನ್ನಡದಲ್ಲಿ ಟೈಫ್ ಮಾದುತ್ತೇನೆ ಎಂದು ನೆನೆಸಿದರೆ ನನ್ನ ಮೇಲೆ ನ್ನನಗೆ ಬಹಳ ಹೆಮ್ಮೆಯಾಗುತ್ತದೆ, ಇದಕ್ಕೆ ನಾನು ಕನ್ನಡ ವಿಕಿಪೀಡಿಯ ಹಾಗೂ ವಿಕಿಸೋರ್ಸ್ಗೆ ನನ್ನ ಕಡೇಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.



ನನ್ನ ತಂದೆಯ ಹೆಸರು ವೆಂಕಟೇಶ ಎಸ್, ಹಾಗು ತಾಯಿಯ ಹೆಸರು ನಾಗವೇಣಿ,ಎಸ್,ವಿ. ಆಗಿದ್ದು ನನ್ನ ಹೆಸರು ಮಧುಮತಿ ಎಸ್.ವಿ. ಮತ್ತು ನನಗೆ ಇಬ್ಬರು ಸಹೋದರಿಯರು ಇರುವರು. ನಾನು 'ಸಂತ ಫಿಲೋಮಿನ ಆಂಗ್ಲ ಶಾಲೆ' ಸರ್ಜಾಪುರ, ಈ ಶಾಲೆಯಲ್ಲಿ ನಾನು ನನ್ನ ಎಸ್,ಎಸ್,ಎಲ್,ಸಿಯ ಪರೀಕ್ಷೆಯನ್ನು ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆನು. ಆನಂತರ ನನ್ನ ಪಿ,ಯು,ಸಿಯನ್ನು ದೊಮ್ಮಸಂದ್ರ ಗ್ರಾಮದ ಶ್ರೀ ಸರಸ್ವತಿ ವಿಧ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅತಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದೆನು. ನನ್ನ ತಂದೆ ತಾಯಿ ಹೇಳಿದ ಹಾಗೆ ನಗರದ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಬ್.ಕಾಮ್ ಅನ್ನು ವ್ಯಾಸಂಗ ಮಾಡುತ್ತಿದ್ದೇನೆ. ನಾನು ನನ್ನ ಪಿ,ಯು.ಸಿಯನ್ನು ಮುಗಿಸಿದ ನಂತರ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಸೇರಲು ಬಯಸಿದ ಆಯ್ಕೆಯು ನನ್ನ ಜೀವನದಲ್ಲಿ ಸಿಕ್ಕಿರುವ ಒಳ್ಳೆಯ ಅವಕಾಶವಾಗಿದೆ. ನನಗೆ ಕ್ರೀಡೆಗಳಲ್ಲಿ ಬಹಳ ಆಸಕ್ತಿ ಇದೆ. ಥೋಬಾಲ್, ವಾಲಿಬಾಲ್, ೪೦೦,೮೦೦ ಮೀಟರ್ ಓಟ ಹೀಗೆ ಹಲವು ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗೆದ್ದಿರುವುದಿದೆ. ನಾನು ಕ್ರೀಡೆಗಳಲ್ಲಿ ಮಾತ್ರವಲ್ಲದೆ ಪುಸ್ತಕಗಳನ್ನು ಓದುವುದು, ಕವನಗಳನ್ನು ಸಂಗ್ರಹಿಸುವುದು, ಹಾಡುವುದು ನನ್ನ ಹವ್ಯಾಸಗಳಾಗಿವೆ. ಇದಲ್ಲದೆ ಕರ್ನಾಟಕದಲ್ಲಿ ಅಡಗಿರುವ ಹಲವಾರು ಇತಿಹಾಸಗಳನ್ನು ನಾನು ಪ್ರತಿ ರಾತ್ರಿ ಟಿ,ವಿ೯ ಸ್ಪೆಷಲ್ ರಿಪೋರ್ಟ್ನಲ್ಲಿ ಪ್ರಸಾರವಾಗುವ 'ಸಿರಿಗನ್ನಡಂ ಗೆಲ್ಗೆ' ಎಂಬ ಕಾರ್ಯಕ್ರಮವನ್ನು ವೀಕ್ಷಿಸಿ ಹಲವು ವಿಷಯಗಳನ್ನು ತಿಳಿದುಕೊಳ್ಳುತ್ತೇನೆ ಮತ್ತು ನಾನು ತುಂಬಾ ಇಷ್ಟ ಪಡುವ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯ ಕ್ರೀಡಾ ಸಾಧನೆಗಳನ್ನು ಸಂಗ್ರಹಿಸುವುದು ಕೂಡ ನನ್ನ ಹವ್ಯಾಸಗಳಲ್ಲಿ ಒಂದಾಗಿದೆ. ನನಗೆ ಕನ್ನಡ ವಿಕಿಪಿಡೀಯ ತುಂಬಾ ಸಹಾಯ ಮಾಡಿದೆ. ನಾವು ಕರ್ನಾಟಕದಲ್ಲಿದ್ದು, ನಮ್ಮ ಮಾತೃ ಭಾಷೆ ಕನ್ನಡವಾಗಿದ್ದು ನನಗೆ ಕನ್ನಡದಲ್ಲಿ ಟೈಪ್ ಮಾಡಲು ಬರುತ್ತಿರಲಿಲ್ಲ. ನನಗೆ ಕನ್ನಡ ವಿಕಿಪಿಡೀಯವು ಕನ್ನಡದಲ್ಲಿ ಟೈಪ್ ಮಾಡುವುದನ್ನು ತಿಳಿಸಿಕೊಟ್ಟಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಂತಹ ಕ್ರೈಸ್ಟ್ ಯೂನಿವೆರ್ಸಿಟಿಯ ಕನ್ನಡ ಡಿಪಾರ್ಟ್ಮೆಂಟಿನಲ್ಲಿರುವ ಪ್ರತಿಯೊಬ್ಬ ಶಿಕ್ಷಕರಿಗು ನನ್ನ ಧನ್ಯವಾದಗಳು. ನಾನು 'ಕನ್ನಡ ಅಭಿವೃದ್ದಿ'ಯ ವಿಷಯವನ್ನು ನನ್ನ ಕೊಡುಗೆಯಾಗಿ ಕನ್ನಡ ವಿಕಿಪಿಡೀಯಾಗೆ ಅರ್ಪಿಸುತ್ತೇನೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Madhumathi S V