ವಿಷಯಕ್ಕೆ ಹೋಗು

ಸದಸ್ಯ:Madhumathi S V/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಸ್ನಸ್ ಎಥಿಕ್ಸ್(ವ್ಯಾಪಾರ ನೀತಿಸಂಹಿತೆ)
ಸ್ಥಾಪನೆ{{|1970}}
ವ್ಯಾಪ್ತಿ ಪ್ರದೇಶವಿಶ್ವದಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಕ್ರಿಸ್ ಆಂಡೆರ್ಸನ್, ಅಲನ್ ಆರ್ನೆ, ಜಾನಿಸ್ ಬೆಲ್, ಸಿ ಬಿ ಭಟ್ಟಾಚಾರ್ಯ

ವ್ಯಾಪಾರ ನೀತಿಸಂಹಿತೆಯೂ ಅನ್ವಯಿಕ ನೀತಿಸಂಹಿತೆಯ ಆಕಾರವಾಗಿದ್ದು, ನೈತಿಕ ತತ್ವಗಳು ಹಾಗೂ ಸಮಸ್ಯೆಗಳನ್ನು ವ್ಯಾಪಾರ ಪರಿಸರದಲ್ಲಿ ಪರಿಶೀಲಿಸುವಂತದ್ದು ಎಂದು ಹೇಳಲಾಗಿದೆ. ಒಂದು ಉದ್ಯಮ ಸಂಸ್ಥೆಯಲ್ಲಿ ವೈಯಕ್ತಿಕ ಕ್ರಮಗಳನ್ನು ಮತ್ತು ವರ್ತನೆಗಳನ್ನು ಆಡಳಿತ ಮಾಡುವ ಸಮಕಾಲೀನ ಪತಾಕೆಯೂ, ವ್ಯಾಪಾರ ನೀತಿಸಂಹಿತೆ ಎಂದು ಹೇಳಬಹುದು. ವ್ಯಾಪಾರ ನೀತಿಸಂಹಿತೆಯಲ್ಲಿ ಪ್ರಮಾಣಿಕ ಮತ್ತು ವಿವರಣಾತ್ಮಕ ಎಂಬ ಎರಡು ಆಯಾಮಗಳಿವೆ. ವ್ಯಾಪಾರ ನೀತಿಸಂಹಿತೆಯೂ ಕಾರ್ಪೊರೇಟ್ []ಅಭ್ಯಾಸ ಹಾಗೂ ವೃತ್ತಿ ವಿಶೇಷವೂ ಆಗಿದ್ದು, ವ್ಯಾಪಾರ ನೀತಿಸಂಹಿತೆಯೂ ಪ್ರಾಥಮಿಕವಾಗಿ ಪ್ರಮಾಣಿಕವಾಗಿದೆ.

ಇತಿಹಾಸ

[ಬದಲಾಯಿಸಿ]

ವ್ಯಾಪಾರ ನೈತಿಕ ರೂಢಿಗಳನ್ನು ಪ್ರತಿಬಿಂಬಿಸುತ್ತದೆ. ಕಾಲ ಕಳೆದಂತೆ ರೂಢಿಗಳು ವಿಕಸನಗೊಂಡು, ಆಕ್ಷೇಪಾರ್ಹ ಆಗಿ ನಿರೀಕ್ಷಿಸಿದ ನಡವಳಿಕೆಗಳಿಗೆ ಕಾರಣವಾಗಿದೆ. ವ್ಯಾಪಾರವು ಗುಲಾಮಗಿರಿ, ವಸಾಹತು ಹಾಗೂ ಶೀತಲ ಸಮರದಲ್ಲಿ ಒಳಗೊಂಡಿದೆ. ವ್ಯಾಪಾರ ನೀತಿಸಂಹಿತೆ ಎಂಬ ಪದವೂ ೧೯೭೦ರ ಆರಂಭದಲ್ಲಿ ಉನೈಟೆಡ್ ಸ್ಟೇಟ್ನಲ್ಲಿ ಮೊದಲಿಗೆ ಸಾಮಾನ್ಯ ಬಳಕೆಗೆ ಬಂದೆತ್ತು. ವ್ಯಾಪಾರ ಸಂಹಿತೆ ಸಮಾಜವು ಶುರು ಅಥವಾ ನಿರ್ಮಾಣವಾಗಿದ್ದು ೧೯೮೦ರಲ್ಲಿ. ಸಂಸ್ಥೆಗಳು ನೈತಿಕ ನಿಲುವುಗಳನ್ನು ಪ್ರಮುಖ ಮಾಡಲು ಶುರು ಮಾಡಿದ್ದು ೧೯೮೦ರ ಕೊನೆಯಲ್ಲಿ ಹಾಗೂ ೧೯೯೦ರ ಆರಂಭದಲ್ಲಿ ಶೀತಲ ಸಮರದಕೊನೆಯಲ್ಲಿ ವ್ಯಾಪಾರ ನೀತಿಸಂಹಿತೆಯೂ ಶೈಕ್ಷಣಿಕ, ಮಾಧ್ಯಮ ಹಾಗೂ ವ್ಯಾಪಾರ ಸಂಸ್ಥೆಗಳತ್ತ ಗಮನ ಹರಿಸುತ್ತದೆ.

ಅವಲೋಕನ

[ಬದಲಾಯಿಸಿ]

ನೀತಿಶಾಸ್ತ್ರ ಎಂಬುದು ನಮ್ಮ ಪ್ರತಿದಿನದ ನಿರ್ಧಾರಗಳನ್ನು ಆಡಳಿತ ಮಾಡುವ ನಿಯಮಗಳಾಗಿದೆ. ಅನೇಕರು ನೀತಿಶಾಸ್ತ್ರವನ್ನು ಸರಿ ತಪ್ಪುಗಳ ಅರ್ಥದಲ್ಲಿ ಸೆರಳೀಕೃತಗೊಳಿಸಿ ಸಮವೆಂದು ನಿರೂಪಿಸುತ್ತಾರೆ ಮತ್ತು ಕೆಲವರು ನೀತಿಶಾಸ್ತ್ರ ಎಂಬುದು ಒಬ್ಬ ವ್ಯಕ್ತಿಯ ನಡವಳಿಕೆ. ಒಂದು ಕುಟುಂಬದ ಪ್ರತಿ ವ್ಯಕ್ತಿಯ ಬೇರುಬಿಟ್ಟು ಭಾವನೆಗಳು, ನಂಬಿಕೆಗಳು, ಸಮುದಾಯ, ನಿಯಮಗಳು ಇನ್ನೂ ಅನೇಕಗಳನ್ನು ಆಡಳಿತ ಮಾಡುವ ಆತಂಕ ಕೋಡ್ ಎಂದು ಹೇಳುತ್ತಾರೆ. ನೈತಿಕ ಸಮಸ್ಯೆಗಳಲ್ಲಿ ಸಂಸ್ಥೆಯ ಹಾಗೂ ನೌಕರರ, ಪೂರೈಕೆದಾರರ, ಗ್ರಾಹಕರ, ನೆರೆಯವರ ನಡುವೆ ಹಕ್ಕುಗಳು ಮತ್ತು ಕರ್ತವ್ಯಗಳು ಸೇರಿಕೊಳ್ಳುತ್ತವೆ. ಅಂತರಾಷ್ಟ್ರೀಯ ವ್ಯಾಪಾರ ವಿಸ್ತರಣೆಯ ಪ್ರಕಾರ ೨೦೧೨ರ ಕೊನೆಯಲ್ಲಿ ಸಂಶೋಧನೆಯು ವ್ಯಾಪಾರ ನೀತಿಸಂಹಿತೆಗೆ ಸಂಬಂಧಿಸಿದಂತೆ ಬ್ರಿಟನ್ ಮೂರು ಸಾರ್ವಜನಿಕ ಕಾಳಜಿ ಪ್ರಮುಖ ಪ್ರದೇಶಗಳಿವೆ ಎಂದು ಪ್ರಕಟಿಸಿದೆ. ಅವುಗಳೆಂದರೆಕಾರ್ಯನಿರ್ವಾಹಕ ವೇತನ, ಕಾರ್ಪೊರೇಟ್ ತೆರೆಗೆ ತಪ್ಪಿಸುವುದು ಮತ್ತು ಲಂಚ ಹಾಗೂ ಭ್ರಷ್ಟಾಚಾರ. ಒಂದು ಸಂಸ್ಥೆಯಲ್ಲಿ ನೈತಿಕ ಗುಣಮಟ್ಟವು ತೀರ ಕಾರ್ಪೊರೇಟ್ ಮನೋವಿಕೃತವು ಉಸ್ತುವರಿಯಾದಾಗ ಬರವಾಗಿರುತ್ತದೆ.

ತಿರುಕ್ಕುರಳ್

[ಬದಲಾಯಿಸಿ]

ತಿರುಕ್ಕುರಳ್ ಎಂಬುವುದು ಎರಡು ಸಾವಿರ ವರ್ಷಗಳ ಹಿಂದೆ ವ್ಯಾಪಾರ ನೀತಿಸಂಹಿತೆಯ ಬಗ್ಗೆ ತಮಿಳು ಸಾಹಿತ್ಯದಲ್ಲಿ ತಿರುಕ್ಕುರಳ್ ಎಂಬ ಪುಸ್ತಕವನ್ನು ಬರೆದಿದ್ದರು.

ಅಂತರಾಷ್ಟ್ರಿಯ ಸಮಸ್ಯೆಗಳು

[ಬದಲಾಯಿಸಿ]

ವ್ಯಾಪಾರ ನೀತಿಸಂಹಿತೆಯು ೧೯೭೦ರಲ್ಲಿ ಹೊರಹೊಮ್ಮಿದ ಹಾಗೆಯೇ ಅಂತರಾಷ್ಟ್ರೀಯ ನೀತಿಸಂಹಿತೆಯು[] ೧೯೯೦ರಲ್ಲಿ ಹೊರಹೊಮ್ಮಿತು. ಪ್ರತಿ ಸಂಸ್ಥೆಯ ಸಾಧನೆಯ ಅದರ ಹಣಕಾಸಿನ ಸಾಧನೆಯ ಮೇಲೆ ಅವಲಂಭಿಸಿರುತ್ತದೆ. ಹಣಕಾಸಿನ ಲೆಕ್ಕಪತ್ರವು ವ್ಯಾಪಾರ ಪ್ರದರ್ಶನವನ್ನು ವರದಿ ಮಾಡುವುದಕ್ಕೆ ಹಾಗೂ ನಿಯಂತ್ರಿಸುವುದಕ್ಕೆ ನಿರ್ವಹಣೆಗೆ ಸಹಾಯಮಾಡುತ್ತದೆ. ಜನರು ಸಂಸ್ಥೆಯ ಬಗ್ಗೆ ಒಳ್ಳೆಯ ಹಾಗೂ ಸರಿ ನಿರ್ಧಾರಗಳನ್ನು ತೆಗೆದುಕೊಲ್ಲುವುದರಲ್ಲಿ ಸಂಸ್ಥೆಯ ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯೂ ಪ್ರಮುಖ ಪಾತ್ರವಹಿಸುತ್ತದೆ. ನೈತಿಕ ಪರಿಣಾಮಗಳಲ್ಲಿ ರಾಜಕೀಯ ಅರ್ಥ ಹಾಗೂ ರಾಜಕೀಯ ನೀತಿಗಳು ಇವೆ. ಆರ್ಥಿಕ ಪ್ರಯೋಜನಗಳನ್ನು ವಿತರಿಸುವ ಬಗ್ಗೆ ನೈತಿಕ ಪರಿಣಾಮಗಳಲ್ಲಿ ಅತಿ ವಿವರವಾಗಿದೆ. ರಾಬರ್ಟ್ ನೋಜಿಕ್ ಹಾಗೂ ಜಾನ್ ಕೊಡುಗೆಗಾರರಾಗಿದ್ದಾರೆ.

ಕಾನೂನು ಮತ್ತು ನಿಬಂಧನೆಗಳು

[ಬದಲಾಯಿಸಿ]

ನಿಯಮಗಳೆಂದರೆ ಬರೆದ ಪ್ರತಿಮೆಗಳು, ಸಂಕೇತಗಳು, ಅಭಿಪ್ರಾಯಗಳು, ನಾಗರಿಕರು, ಸಂಸ್ಥೆಗಳು ಹಾಗೂ ಮನುಷ್ಯರು ತಮ್ಮನ್ನು ತಾವೇ ಆಡಳಿತ ಮಾಡಿಕೊಳ್ಳಬೇಕೆಂದು ಸರಕಾರದ ಸಂಸ್ಥೆಗಳು ನಿರೀಕ್ಷಿಸುತ್ತಿದೆ.

ಧಾರ್ಮಿಕ ವೀಕ್ಷಣೆಗಳು

[ಬದಲಾಯಿಸಿ]

ಶಾರಿಯಾ ಕಾನೂನಿನಲ್ಲಿ 'ಓರೆ ಅಕ್ಷರಗಳ ಅನೇಕ ಮುಸ್ಲಿಮರು ಬ್ಯಾಂಕಿನಲ್ಲಿ ನಿರ್ದಿಷ್ಟವಾಗಿ ಸಾಲದ ಮೇಲೆ ಬಡ್ಡಿಯನ್ನು ಹಾಕುವುದನ್ನು ಅಥವಾ ಚಾರ್ಜ್ ಮಾಡುವುದನ್ನು ನಿಷೇಧಿಸಿದ್ದಾರೆ. ಲೇಖನದ ಪ್ರಕಾರ "ಭಾರತೀಯ ತತ್ವ ಶಾಸ್ತ್ರ ಮತ್ತು ವ್ಯಾಪಾರ ನೀತಿಸಂಹಿತೆ" ವಿಮರ್ಶೆ ಲೇಖನದ ಪ್ರಕಾರ ಚಂದ್ರಾಣಿ ಚಟ್ಟೋಪಾಧ್ಯಾಯರು ಹಿಂದುಗಳು ವ್ಯಾಪಾರ ನೀತಿಸಂಹಿತೆಯನ್ನುಧರ್ಮಗಳಂತೆ ಪಾಲಿಸುತ್ತಿದ್ದರು. ಹಾಗೆಯೇ ಅನೈತಿಕ ವ್ಯವಹಾರಗಳನ್ನು ಅಧರ್ಮ ಎಂದು ಹೇಳಿದ್ದಾರೆ. ಸಂಸ್ಥೆಯ ಪುರುಷರು ನಿರ್ವಹಿಸಿ ಭಾವಿಸಲು ಸ್ಥಿರ ಮನಸ್ಸು, ಸ್ವಯಂ ಶುದ್ದೀಕರಣ, ಅಹಿಂಸೆ, ಏಕಾಗ್ರತೆ, ದಯೆ ಎಲಾವನ್ನು ನಿಯಂತ್ರಣದಲ್ಲಿಟ್ಟೂಕೊಂಡು ನೈತಿಕ ವ್ಯವಹಾರಗಳಲ್ಲಿ ಭಗವದ್ಗೀತೆ ಮತ್ತು ಅರ್ಥಶಾಸ್ತ್ರ ಪುಸ್ತಕಗಳ ತೋರಿಸುವ ಒಲವನ್ನು ಇಲ್ಲಿಯೂ ತೋರಿಸಬೇಕು. ವ್ಯಾಪಾರ ನೀತಿಸಂಹಿತೆಯೂ ಅರ್ಥಶಾಸ್ತ್ರದತತ್ವಶಾಸ್ತ್ರದ ಒಂದು ಭಾಗವಾಗಿದ್ದು, ತತ್ವಶಾಸ್ತ್ರದ ಒಂದು ಶಾಲೆಯಾಗಿದ್ದು, ಸಂಸ್ಥೆ ಹಾಗೂ ಅರ್ಥಶಾಸ್ತ್ರದ ತಾತ್ವಿಕ, ರಾಜಕೀಯ, ನೈತಿಕ ವ್ಯಾಪಾರ ಆಧಾರಗಳಿಗೆ ಸಂಬಂಧಪಟ್ಟಿರುವಂತದ್ದಾಗಿದೆ.

ಮಾನವ ಸಂಪನ್ಮೂಲ ನಿರ್ವಹಣೆ

[ಬದಲಾಯಿಸಿ]

ಮಾನವ ಸಂಪನ್ಮೂಲ ನಿರ್ವಹಣೆಯು ಗೋಳದ ಚಟುವಟಿಕೆಗಳಾದ ನೇಮಕಾತಿ, ಆಯ್ಕೆ, ದೃಷ್ಟಿಕೋನ, ಪ್ರದರ್ಶನ ಗ್ರಹಣ, ತರಬೇತಿ, ಅಭಿವೃದ್ದಿ, ಆರೋಗ್ಯ ಹಾಗೂ ಸುರಕ್ಷತೆಯ ವಿಷಯಗಳನ್ನು ಆಕ್ರಮಿಸಿದೆ. ವ್ಯಾಪಾರ ನೀತಿಸಂಹಿತೆಯೂ ಕಾರ್ಮಿಕ ನೀತಿಶಾಸ್ತ್ರದ ದೃಷ್ಟಿಕೋನಕ್ಕಿಂತ ಭಿನ್ನವಾಗಿರುತ್ತದೆ. ಮಾಲೀಕರಿಗೆ ಕೊಡಬೇಕಾದಂತಹ ನೈತಿಕ ಜವಾಬ್ದಾರಿಗಳನ್ನು ಸಂಭಾವ್ಯ ನೌಕರರು ಒಳಗೊಂಡಿರುತ್ತಾರೆ. ಅದರ ಜೊತೆಗೆ ಬೌದ್ಧಿಕ ಆಸ್ತಿಯ ರಕ್ಷಣೆ ಹಾಗೂ ಶಬ್ದ ಊದುವುದೂ ಒಳಗೊಂಡಿರುತ್ತದೆ. ಮಾಲೀಕರು ಕಲಿಸಿದ ಸುರಕ್ಷತೆಯ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕು. ಅದರ ಒತೆಗೆ ಕೆಲಸದ ಮಾರ್ಪಡುವಿಕೆ ನೌಕರರಿಗೆ ಸೂಕ್ತ ತರಬೇತಿ ಕೊಡುವ ಬಗ್ಗೆ ಅಥವಾ ಅಪಾಯ ಬಹಿರಂಗಪಡಿಸುವ ಬಗ್ಗೆಯೂ ವಿಶೇಷ ಗಮನವನ್ನು ಹರಿಸಬೇಕು.

ನಿರ್ವಹಣೆ ತಂತ್ರಗಳು

[ಬದಲಾಯಿಸಿ]

ಅನೇಕ ಸಂಸ್ಥೆಗಳಲ್ಲಿ ನಿರ್ವಹಂಎಯ ತಂತ್ರಗಳು ಮೃದು ವಿಧಾನವನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತದೆ ಏಕೆಂದರೆ ಅದರಲ್ಲಿ ನೌಕರರು ಸೃಜನಶೀಲ ಶಕ್ತಿಯ ಮೂಲದಿಂದ ಹಾಗೂ ಕೆಲಸದ ನಿರ್ಧಾರಗಳಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ಕಠಿಣ ವಿಧಾನವನ್ನು ಸಂಸ್ಥೆಗಳಲ್ಲಿ ನೇಮಿಸುವುದು ಕೆಲವು ಸಂದರ್ಭಗಳಲ್ಲಿ ಮಾತ್ರ. ಈ ಕಠಿಣ ವಿಧಾನಗಳ ಬಗ್ಗೆ ಸಂಸ್ಥೆಗಳು ನಿಯಂತ್ರಣ, ಸಂಸ್ಕೃತಿ, ಒಮ್ಮತದ ಬಗ್ಗೆ ಸ್ಪಷ್ಟವಾಗಿ ಗಮನಹರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]