ಸದಸ್ಯ:1810280vedikaguptha
ಗೋಚರ
ವೇದಿಕಾ ಗುಪ್ತ | |
---|---|
ಜನನ | ೧೬/೦೪/೨೦೦೦ ಅಗಡಿ ನರಸಿಂಗ್ ಹೋಮ ಬೆಂಗಳೂರು , ಭಾರತ. |
ವಿದ್ಯಾಭ್ಯಾಸ | ಕೈಸ್ಟ್ ಯುನಿವರ್ಸಿಟಿ |
ಪೋಷಕ(ರು) | ಮುನಿರಾಜು ಗುಪ್ತ ,ಅನಿತಾ |
ನನ್ನ ಹೆಸರು ವೇದಿಕಾ ಗುಪ್ತ.ನಾನು ೧೬-೦೪-೨೦೦೦ ರಂದು ಬೆಂಗಳೂರಿನ ವಿಲಸನ್ ಗಾರ್ಡನ ಅಗಡಿ ನರಸಿಂಗಹೊಮನಲ್ಲಿ ಹುಟ್ಟಿದೆ.ನಮ್ಮ ತಂದೆಯ ಹೆಸರು ಮುನಿರಾಜುಗುಪ್ತ ಹಾಗೂ ತಾಯಿಯ ಹೆಸರು ಅನಿತ.ನನಗೆ ಒಬ್ಬ ಅಕ್ಕ ಇದ್ದಾರೆ ಅವರ ಹೆಸರು ಪದ್ಮಿನಿ. ಅವಳನ್ನು ಕಂಡರೆ ನನಗೆ ಬಹಳ ಇಷ್ಟ.ನಾನು ವಾಸಿಸುವ ಸ್ಥಳ ಸರ್ಜಾದಪ್ಪಗಿನ ಅಕ್ಷರಪುರ ಇದು ಸುಮಾರು ಬೆಂಗಳೂರಿನಿಂದ ೨೫ ಕಿ.ಲೋ ಮೀಟರ್ ದೂರವಿದ್ದೆ.ನಮ್ಮ ತಂದೆ ವ್ಯಾಪರಿ ಮತ್ತು ನನ್ನ ತಾಯಿ ಗೃಹಿಣಿ. ವಿದ್ಯಾಭ್ಯಾಸ ನಾನು ನನ್ನ ವಿದ್ಯಾಭ್ಯಾಸವನ್ನು ೧ ನೆಯ ತರಗತಿಯಿಂದ ೧೦ ನೆಯ ತರಗತಿಯವರಿಗೂ .ನನ್ನ ಶಾಲಾ ದಿನಗಳು ಬಹಳ ಚೆನ್ನಾಗಿತ್ತು.ನನಗೆ ಶಾಲೆಯಲ್ಲಿ ಬಹಳ ಒಳ್ಳೆಯ ಶಿಕ್ಷಕರು ಸಿಕ್ಕಿದರು ಆದ್ದರಿಂದ ನಾನು ವಿದ್ಯಾಭ್ಯಾದಲ್ಲಿ ಪ್ರಗತಿ ಹೊಂದಿದೆ.ನಾನು ವಾರದಲ್ಲಿ ಎರಡು ದಿನವದರೂ ಗ್ರಂಥಾಲಯಕ್ಕೆ ಹೋಗಿ ಅಲ್ಲಿ ಬಂದಿರುವ ಹೊಸ-ಹೊಸ ಪುಸ್ತಕಗಳನ್ನು ಓದುತ್ತಿದ್ದೆ.ನಾನು ಎಲ್ಲಾ ಅಧ್ಯಾಪಕರಿಗೂ ಓದಿನಲ್ಲಿ ಅಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದೆ.ನಾನು ಶಾಲಾ ದಿನಗಳಲ್ಲಿ ಸಂಗೀತ,ಚರ್ಚೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿ ಆನೇಕ ಬಹುಮಾನಗಳನ್ನು ಪಡೆದಿರುತ್ತೇನೆ. ಎಸ್.ಎಸ್.ಎಲ್.ಸಿ ಮುಗಿದ ನಂತರ ನಾನು ಮುಂದೆ ಏನು ಓದಬೇಕು ಎಂದು ಯೋಚಿಸಿದಾಗ ವಾಣಿದಪ್ಪಗಿನ ಅಕ್ಷರಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ ಕಾರಣ ನಾನು ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು ಶ್ರೀ ಸರಸ್ವತಿ ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಥಮ ಹಾಗೂ ದ್ವೀತಿಯ ಪಿಯುಸಿ ಓದಿದ್ದೆ.ನನಗೆ ಪಿಯುಸಿಯಲ್ಲೂ ಒಳ್ಳೆಯ ಉಪನ್ಯಾಸ ಕರು ಸಿಕ್ಕಿದರು.ಅವರು ನಮಗೆ ಬಹಳ ಚೆನ್ನಾಗಿ ಪಾಠ ಮಾಡುತ್ತಿದ್ದರು.ನಮ್ಮ ದೇಶ ಮತ್ತು ಸಂಸ್ಕೃತಿ ಬಗ್ಗೆ ಇಭಾಷಣವನ್ನು ಕೊಡುತ್ತಿದ್ದರು.ಈ ಕಾಲೇಜಿನಿಂದಲ್ಲೇ ನಾನು ನಮ್ಮ ಸಂಸ್ಕೃತಿ ಹಾಗೂ ನಮ್ಮ ಭಾರತ ದೇಶದ ಬಗ್ಗೆ ಬಹಳಷ್ಟು ಜ್ಞಾನವನ್ನು ಪಡೆದ್ದೆ.ನನಗೆ ನನ್ನ ತಂದೆ-ತಾಯಿ ಸಹ ಸದಾ ಎಲ್ಲಾ ವಿಷಯಗಳಲ್ಲಿ ನನಗೆ ಬೆಂಬಳ ಕೊಟ್ಟು ನನ್ನಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ತುಂಬುತ್ತಾರೆ.ನನ್ನ ಅಕ್ಕ ಸಹ ನನ್ನ ಸ್ನೇಹಿತಳಂತೆ ನನಗೆ ಮಾರ್ಗದರ್ಶನ ನೀಡಿ ಎಲಾದರಲ್ಲೂ ಸಹಾಯ ಮಾಡುತ್ತಾಳೆ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತೀರ್ಣಗೊಂಡೆ.ಮುಂದೆ ಕ್ರೈಸ್ಟ್ ಯೂನಿವಸಿರ್ಟಿಯಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಓದಬೇಕೆಂಬ ಆಸೆಯಿತ್ತು.ಅದರಂತಯೇ ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿಗೆ ಬಿ.ಕಾಂ ಓದಲು ಸೇರಿದ್ದೆ.ಇಲ್ಲಿ ವಿದ್ಯಾರ್ಧಿಗಳಿಗೆ ಬಹಳ ಚೆನ್ನಾಗಿ ಶಿಕ್ಷಣ ತರಬೇಟಿಯನ್ನು ನೀಡಲಾಗುವುದು.ಇದ್ದರಿಂದ ನಾನು ಒಳ್ಳೆಯ ಶಿಸ್ತು ಮತ್ತು ಕ್ರಮಶಿಕ್ಷಣ ಪಡೆದಿದ್ದೇನೆ ಮತ್ತು ನನ್ನ ವ್ಯಕ್ತಿತ್ವ ವಿಕಾಸನ ಸಹ ಅಗುತ್ತಿದ್ದೆ. ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ ವಿವಿಧ ಸಂಸ್ಕೃತಿಗಳ ಕೌಲ್ಡ್ರನ್ ಆಗಿರುವುದರಿಂದ ನಾನು ವಿವಿಧ ರೀತಿಯ ಜನರನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ. ಇಲ್ಲಿನ ಉಪನ್ಯಾಸಕರು ನಹ ಬಹಳ ಚೆನ್ನಾಗಿ ಪಾಠವನ್ನು ಬೋಧನೆ ಮಾಡುತ್ತಾರೆ.ಇಲ್ಲಿ ನನಗೆ ಬಹಳ ಉತ್ತವಾದ ಸ್ನೇಹಿತರು ಸಿಕ್ಕಿದ್ದಾರೆ.ಕ್ರೈಸ್ಟ್ ಕಾಲೇಜು ಪ್ರಾರಂಭವಾಗಿ ೫೦ ವರ್ಷಾಗ್ಗಿದ್ದರಿಂದ ಸುರ್ವಣ ಮಹೋತ್ಸವ ಆಚರಿಸಿತ್ತು.ನಾನು ಸುರ್ವಣ ಮಹೋತ್ಸವ ಸಂಭ್ರಮದಲ್ಲಿ ಭಾಗಿಯಾದೆ ಎನ್ನುವುದು ಹೆಮ್ಮೆಯ ವಿಚಾರ.ಸುರ್ವಣ ಮಹೋತ್ಸವ ಕಾರ್ಯಕ್ರಮದಲ್ಲಿ ಬಹಳ ಅದ್ದೂರಿಯಾಗಿ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಗಿತ್ತು. ಇದು ನನಗೆ ಬಹಳ ಆನಂದ ನೀಡಿತ್ತು.ಮುಂದೆ ನಾನು ಬಿ.ಕಾಂ ಮುಗಿಸಿದ ನಂತರ ಸಿ.ಎ ಓದಬೇಕೆಂಬ ಆಸೆಯನ್ನು ಹೊಂದಿದ್ದೇನೆ. ಹವ್ಯಾಸಗಳು ನಾನು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಶಾಲಾ ದಿನಗಳಿಂದ ರೂಢಿಸಿಕೊಂಡಿದ್ದೆ.ನನಗೆ ಪುರಾಣ ಕಥೆಗಳನ್ನು ಕೇಳುವುದು ಮತ್ತು ಓದುವುದು ಬಹಳ ಇಷ್ಟ.ನಾನು ಆನೇಕ ಪುಸ್ತಕಗಳನ್ನು ಓದಿದ್ದೇನೆ.ಅದರಲ್ಲಿ ನನಗೆ ವಿಂಗ್ಸ್ ಆಫ್ ಫೈರ್ ಎಂಬ ಪುಸ್ತಕ ಬಹಳ ಇಷ್ಟವಾಗಿತ್ತು.ನನಗೆ ಸ್ವಾಮವಿವೇಕಾನಂದರು ಮತ್ತು ಅಬ್ದುಲ್ ಕಲಾಂ ನನ್ನ ಜೀವನಕ್ಕೆ ಮಾದರಿ.ನನ್ನ ಉಚಿತ ಸಮಯದಲ್ಲಿ ನಾನು ಹಾಡಲು ಇಷ್ಟ ಪಡುತ್ತೇನೆ,ಛಾಯಾಗ್ರಹಣಮಾಡುವುದು,ಚಿತ್ರಗಳನ್ನು ಬಿಡಿಸುವುದು,ಸಂಗೀತ ಕೇಳುವುದು ಹಾಗೂ ಪ್ರವಾಸ ಹೋಗುವುದು ನನಗೆ ಬಹಳ ಇಷ್ಟ.
ನಾನು ನನ್ನ ತಂದೆ- ತಾಯಿಗೆ,ಊರಿಗೆ ಮತ್ತು ಕಾಲೇಜಿಗೆ ಒಳ್ಳೆಯ ಹೆಸರು ತರಬೇಕೆಂಬುವುದೇ ನನ್ನ ಇಚ್ಛೆ...