ವಿಷಯಕ್ಕೆ ಹೋಗು

ಸದಸ್ಯ:1810270chaitra

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೈತ್ರ .ಎಸ್
Born೦೩/೦೫/೨೦೦೦
ವೈಟ್ಫೀಲ್ಡ್ ಬೆಂಗಳೂರು, ಭಾರತ.
Educationಕ್ರೈಸ್ಟ್ ಯುನಿವರ್ಸಿಟಿ
Parent(s)ಶಂಕರಪ್ಪ , ಲೀಲಾವತಿ
Kannada

ನನ್ನ ಹೆಸರು ಚೆೃತ್ರ. ನಾನು ೦೩-೦೫-೨೦೦೦ರಂದು ಬೆಂಗಳೂರಿನ ವೈಟ್ಫೀಲ್ಡ್ ಹುಟ್ಟಿದೆ.ನನ್ನ ತಂದೆ ಹೆಸರು ಶಂಕರಪ್ಪ ಹಾಗೂ ತಾಯಿಯ ಹೆಸರು ಲೀಲಾವತಿ ಮತು ನನಗೆ ಒಬ್ಬ ಅಣ್ಣ ಇದ್ದರೆ.ನನ್ನ ಅಣ್ಣ ಹೆಸರು ನವೀನ ನನ್ನ ತಂದೆ ತಾಯಿಯನು ಕಂಡರೆ ನನಗೆ ಬಹಳ ಇಷ್ಟ ಮತ್ತು ಎಲ್ಲಾ ವಿಷಯದಲ್ಲು ಅವರು ನನಗೆ ಮಾರ್ಗದರ್ಶನ ನೀಡುತ್ತಾರೆ.

ವಿದ್ಯಾಭ್ಯಾಸ: ನಾನು ವಿದ್ಯಾಭ್ಯಾಸ ಮಾಡಿದ್ದು ಸಂತಧಾಮಸ್ ಶಾಲೆಯಲ್ಲಿ ಓದಿರುವುದು.ನಾನು ನರ್ಸರಿಯಿಂದ ೧೦ನೇ ತರಗತಿಯವರೆಗೊ ಒಂದೇ ಶಾಲೆಯಲ್ಲಿ ಓದಿಕೊಂಡಿದ್ದೆ.ನಾನು ಶಾಲೆಯಲ್ಲಿ ನಡೆಯುವ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ಆಮೇಲೆ ನೃತ್ಯ, ಕ್ರೀಡಾಂಗಣ, ಸಂಗೀತಾ,ರಂಗೋಲಿ ಮತ್ತು ಎಲ್ಲದರಲ್ಲಿ ಭಾಗವಹಿಸುತ್ತಿದ್ದೆ.ನಾನು ಬಹಳಷ್ಟು ಬಹುಮಾನಗಳು ಗೆದಿದ್ದೆನೆ.ಆಮೇಲೆ ಕೋಕೊ,ತ್ರೊಬಲ್ ಅಂದರೆ ಇಷ್ಟ ಹಾಗೂ ಶಾಲೆಯಲ್ಲಿ ಕ್ಯಾಪ್ಟನ್ ಆಗಿದೆ.ಶಾಲೆಯ ದಿನಗಳು ಬಹಳ ಚನ್ನಾಗಿತ್ತು.ಆಮೇಲೆ ಎಸ್.ಎಸ್.ಎಲ್.ಸಿ ಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿಕೊಂಡೆ.ಅಲ್ಲಿಂದ ನನ್ನ ಕಾಲೇಜಿನ ಜೀವನ ಶುರುವಾಯಿತು .ನಾನು ಸಿ.ಎಮ್.ಆರ್ ಕಾಲೇಜಿಗೆ ಸೇರಿಕೊಂಡೆ ನಾನು ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.ಅಲ್ಲಿನ ಶಿಕ್ಷಕರು ಬಹಳ ಪ್ರೋತ್ಸಾಹಿಸುತ್ತಿದ್ದರು.ನನಗೆ ಕ್ರೈಸ್ಟ ಯುನಿವರ್ಸಿಟಿ ಕಾಲೇಜಿಗೆ ಸೇರಬೇಕೆಂದು ಆಸೆ ಇತ್ತು, ಅದಕ್ಕೆ ತುಂಬಾ ಕಷ್ಟ ಪಟ್ಟು ಅಂಕಗಳನ್ನು ಗಲ್ಲಿಸಿಕೊಂಡೆ.ನಮ್ಮ ಗುರುಗಳು ಬಹಳಷ್ಟು ಸಹಾಯ ಮಾಡಿದ್ದರು.ಇವಾಗ ನಾನು ಕ್ರೈಸ್ಟ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆನೆ.ನನಗೆ ಎಲ್ಲಾ ಸ್ನೇಹಿತರು ಒಳ್ಳೆಯವರು ಸಿಕಿದ್ದಾರೆ.ಅವರು ನನಗೆ ಬಹಳ ಸಹಾಯ ಮಾಡುತ್ತಾರೆ.ಇಲ್ಲಿನ ಉಪನ್ಯಾಸಕರು ಸಹ ಬಹಳ ಚೆನ್ನಾಗಿ ಪಾಠವನ್ನು ಮಾಡುತ್ತಾರೆ.ನಾನು ಮುಂದೆ ಚ್ನೆನಾಗಿ ಓದಿ ಸಿ.ಎ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ.

ಆಸಕ್ತಿ : ನನಗೆ ನೃತ್ಯ , ಶಾಸ್ತ್ರೀಯ ಸಂಗೀತ ,ರಂಗೋಲಿ ,ಕ್ರೀಡಾಂಗಣದಲ್ಲಿ ಬಹಳ ಆಸಕ್ತಿ ಇದೆ. ನಾನು ನೃತ್ಯವನ್ನು ಬಹಳ ವರ್ಷಗಳಿಂದ ಕಳೆಯುತಿದ್ದೆನೆ. ನಾನು ಬಹಳ ಸ್ಪರ್ಧೆಯಲ್ಲಿ ಭಾಗವಹಿಸಿದೆ.ಶಾಲೆಯಲ್ಲಿತ್ರೊಬಲ್ಸ್ಪರ್ಧೆಯಲ್ಲಿ ಭಾಗವಹಿಸಿದೆ ಮತ್ತು ಬಹಳಷ್ಟು ಬಹುಮಾನಗಳು ಗೆದಿದ್ದೆನೆ.