ಸದಸ್ಯ:1810267archana
ಅರ್ಚನ ಮೇರಿ | |
---|---|
Born | ಅರ್ಚನ ಮೇರಿ ೨೫-೦೫-೨೦೦೦ |
Parent(s) | ಅಂತೋಣಿ ರಾಜ್,ಸುಮ |
ಬಾಲ್ಯ
[ಬದಲಾಯಿಸಿ]ನನ್ನ ಹೆಸರು ಅರ್ಚನ ಮೇರಿ ನಾನು ಹುಟ್ಟಿದು ಬೆಂಗಳೂರು ಗೊಟ್ಟಿಗೆರೆ ಸಕಾ೯ರಿ ಆಸ್ಪತ್ರೆಯಲ್ಲಿ (೨೫-೦೫-೨೦೦೦)ರಂದು ಜನಿಸಿದ್ದು ಹುಟ್ಟಿದು ಗೊಟ್ಟಿಗೆರೆ ಯಾದರು ಬೆಳೆದಿದ್ದು ಹೆಬ್ಬಗೋಡಿ ,ಆನೇಕಲ್ ತಾಲ್ಲೂಕು ಬೆಂಗಳೂರಿನಲ್ಲಿ.
ನನ್ನ ತಾಯಿಯ ಹೆಸರು ಸುಮ ನನ್ನ ತಂದೆಯ ಹೆಸರು ಅಂತೋಣಿ ರಾಜ್.ನನಗೆ ಒಬ್ಬ ಅಣ್ಣ ಇದ್ದಾರೆ ಅವರ ಹೆಸರು ಪ್ರತಾಪ್.ನಾನು ಮತ್ತು ನನ್ನ ಅಣ್ಣ ಇಬ್ಬರು ಒಂದೆ ಶಾಲೆಯಲ್ಲಿ ಓದಿದ್ದ.
ಶಿಕ್ಷಣ
[ಬದಲಾಯಿಸಿ]ನನ್ನ ಶಾಲೆಯ ಹೆಸರು ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ.ನಾನು ೧೦ನೇ ತರಗತಿಯ ವರೆಗೆ ಅಲ್ಲಿಯೇ ಓದಿದ್ದು. ನಾನು ನನ್ನ ಅಣ್ಣನಿಗಿಂತ ೫ ವರ್ಷ ಚಿಕ್ಕವಳು ಆದರಿಂದ ಶಾಲೆಯಲ್ಲಿ ಪ್ರತಾಪ್ ತಂಗಿ ಎಂದೆ ಗುರುತಿಸಿಕೊಂಡಿದ್ದೆ ಶಾಲೆಯಲ್ಲಿ ನಾನು ಓದುವುದರಲ್ಲಿ ಮುಂದಿದ್ದೆ. ನಾನು ನನ್ನ ತರಗತಿಯಲ್ಲಿ ವರ್ಗ ನಾಯಕಿಯಾಗಿದ್ದೆ.ಆದರಿಂದ ಎಲ್ಲ ಶಿಕ್ಷಕರಿಗೆ ನಾನು ತಿಳಿದ್ದಿದೆ.ನಾನು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ.ಶಾಲೆಯಲ್ಲಿ ನಾವು ಮುವರು ಸ್ನೇಹಿತರು ಇದ್ದೆವು ಬಹಳ ಆತ್ಮಿಯರಾಗಿದೇವು.ಅಂದಿನ ದಿನಗಳನ್ನು ಎಂದಿಗೂ ಮರೆಯಲಾಗದು.ನಾನು ಪ್ರಾಥಮಿಕ ಹಾಗು ಪ್ರೌಢ ತರಗತಿಯನ್ನು ಒಂದೇ ಶಾಲೆಯಲ್ಲಿ ಓದಿದ್ದು.(೨೦೧೬) ರಂದು ನನ್ನ ಶಾಲೆಯ ದಿನಗಳು ಮುಗಿಯಿತ.
ಇನ್ನು ನನ್ನ ಪ್ರಥಮ ಹಾಗೂ ದ್ವಿತೀಯ ಪಿ,ಯು,ಸಿ
ಮಡಿವಾಳದಲ್ಲಿರುವ ಸೆಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಓದಿದ್ದೆ.ನಾನು ಕಾಲೇಜಿಗೆ ಹೋದಾಗ ಅದು ಹಾಗ ತಾನೇ ಶಾಲೆಯನ್ನು ಮುಗಿಸಿಕೊಂಡು ಕಾಲೇಜಿಗೆ ಹೋದಾಗ ಬಹಳ ಭಯವಿತ್ತು.ಆದರೆ ಅಲ್ಲಿ ಕೂಡ ಶಾಲೆಯಂತೆ ಇತ್ತು ಅವೆರಡರ ನಡುವೆ ಯಾವ ವ್ಯತ್ಯಾಸವು ಇರಲಿಲ್ಲ. ಅಲ್ಲಿಯು ನಾನು ಎಲ್ಲ ವಿಷಯದಲ್ಲೂ ಮುಂದೆ ಇದ್ದೆ.ಆರಂಭದಲ್ಲಿ ಸ್ವಲ್ಪ ಕಷ್ಟವಾದರು ನಂತರ ಎಲ್ಲದರಲ್ಲೂ ಮುಂದೆ ಬಂದೆ ಎಲ್ಲದರಲು ಹೆಚ್ಚು ಅಂಕ ಪಡೆದುಕೋಂಡೆ.ಅಲ್ಲಿಯು ಹಲವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.ನನಗೆ ಕ್ರೈಸ್ಟ್ ಕಾಲೇಜಿಗೆ ಸೇರಬೇಕೆಂದು ಬಹಳ ಆಸೆ ಇತ್ತು ನನಗೆ ಸೀಟ್ ಸಿಗಲಿಲ್ಲ. ಅದರಿಂದ ದ್ವಿತೀಯ ಪಿ,ಯು,ಸಿನಲ್ಲಿ ಹೆಚ್ಚು ಓದಿ ಒಳ್ಳೆ ಅಂಕ ಪಡೆದು ಕೊಂಡೆ'.(೨೦೧೮)' ರಂದು ಪ್ರಥಮ ಹಾಗೂ ದ್ವಿತೀಯ ಶಿಕ್ಷಣ ಮುಗಿಯಿತು.
ನಂತರ ಪದವಿ ಶಿಕ್ಷಣ ಕ್ರೈಸ್ಟ ಯುನಿವರ್ಸಿಟಿ ಸೇರಿಕೊಂಡೆ ಅಲ್ಲಿ ನನಗೆ ಸೀಟ್ ಸಿಕ್ಕಿದಾಗ ಬಹಳ ಸಂತೋಷವಾಯಿತು.ಆದರೆ ಇಲ್ಲಿಗೆ ಬಂದ ಮೇಲೆ ನನಗೆ ಬಹಳ ಭಯವಾಗಿತ್ತು ಏಕೆಂದರೆ ಇಲ್ಲಿನ ನಿಯಮ ರೀತಿ ನೀತಿ ನನಗೆ ಹೋಸತಾಗಿತು.ಅದರ-
ಲ್ಲೂ ಓದುವ ಬಗ್ಗೆ,ಇಲ್ಲಿ ನಡೆಯುವ ಪರೀಕ್ಷೆಗಳ ಬಗ್ಗೆ ಕೇಳಿದಾಗ ಬಹಳ ಯೋಚನೆಯಾಗಿತ್ತು.ಈಗ ಒಂದು ಸೆಮಿಸ್ಟರ್ ಮುಗಿದಿದೆ.ಈಗಲೂ ನಾನು ಹಲವು ವಿಷಯಗಳಿಗೆ ಹೊಂದಿಕೊಂಡಿಲ್ಲ ಹೊಂದಿ ಕೊಳ್ಳಲು ಪ್ರಯತ್ನಿಸುತ್ತೆನೆ.
ಹವ್ಯಾಸಗಳು
[ಬದಲಾಯಿಸಿ]ನನಗೆ ಹಾಡುವುದರಲ್ಲಿ ಹಾಗು ನೃತ್ಯದಲ್ಲಿ ಬಹಳ ಆಸಕ್ತಿ ಇತ್ತು ಶಾಲೆಯಲ್ಲಿ ಅನೇಕ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ.ಹಾಗು ಹಲವಾರು ಕಾರ್ಯಕ್ರಮಗಳಿಗೆ ಸ್ವಯಂಸೇವಕಿಯಾಗಿ ಹೋಗುತ್ತಿದ್ದೆ. ಅಂತಹ ಕೆಲಸ ಮಾಡುವುದರಲ್ಲಿ ನನಗೆ ಬಹಳ ಆಸಕ್ತಿ.ನನಗೆ ಚಿತ್ರಕಲೆ ಮಾಡುವುದರಲ್ಲಿ ಬಹಳ ಆಸಕ್ತಿ ಇದೆ.ಹಾಗು ನನಗೆ ಹಾಡುಗಳನ್ನು ಕೇಳುವುದು ಎಂದರೆ ಬಹಳ ಇಷ್ಟ.ನನಗೆ ಕ್ರಾಫ್ಟ್ ಕೆಲಸ ಮಾಡುವುದರಲ್ಲಿ ಆಸಕ್ತಿ ಇದೆ ಅನೇಕ ಕ್ರಾಫ್ಟ್ ಕೆಲಸಗಳನ್ನು ಮಾಡಿದ್ದೆನೆ ಮತ್ತು ನನ್ನ ಓದು ಮುಗಿದ ನಂತರ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಆಸೆ. ಇಲ್ಲದಿದ್ದದರೆ ಬ್ಯಾಂಕ್ ನಲ್ಲಿ ಕೆಲಸ ಮಾಡುವಾ ಆಸೆ.ಇವುಗಳು ನನ್ನ ಹವ್ಯಾಸಗಳು ಹಾಗು ನನ್ನ ಕನಸು.