ವಿಷಯಕ್ಕೆ ಹೋಗು

ಚರ್ಚೆಪುಟ:ಸೊಳ್ಳೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯವೇ?

[ಬದಲಾಯಿಸಿ]
  • Gopala Krishna A ಅವರಿಗೆ:
  • ಸೊಳ್ಳೆಯ ಬಗೆಗೆ ಹೊಸ ಸಂಶೋದನೆಯನ್ನು ನೀವು ಅಗತ್ಯವಿಲ್ಲ ಎಂದು ಅಳಿಸಿದ್ದೀರಿ. ಹಾಗಿದ್ದರೆ ನೀವು ಇನ್ನು ನನ್ನ ಅಪ್ಡೇಟುಗಳನ್ನೆಲ್ಲಾ ಹೀಗೇ ನೀವು ಅಳಿಸಬಹುದು. ಏಕೆಂದರೆ ನಿಮ್ಮ ನಿರ್ಣಯಕ್ಕೆ ಕಾರಣಗಳೇ ಇಲ್ಲ. ಏಕಪಕ್ಷೀಯ! ಆದ್ದರಿಂದ ಇನ್ನು ಮೇಲೆ ನಾನು ಅಪ್ ಡೇಟ್ ಮಾಡುವುದನ್ನು ನಿಲ್ಲಿಸುತ್ತೇನೆ, ನೀವೇ ಅಪಡೇಟ್ ಮಾಡಿ; ಇಲ್ಲವೇ ಪ್ರಸ್ತುತವಿಷಯ, ಮತ್ತು ಈಚಿನ ವಿಜ್ಞಾನ, ಕ್ರೀಡೆ, ರಾಜಕೀಯ ವಿಷಯಗಳ ಬೆಳವಣಿಗೆಗಳ ಅಪ್‍ಡೇಟಿಂಗ್ ಕೆಲಸ ನಿಲ್ಲಿಸುತ್ತೇನೆ. ಕನ್ನಡ ವಿಕಿ ವಿಷಯದ ಕೊರತೆಯಿಂದ ಬಡವಾದರೂ ನಿಮಗೆ ಚಿಂತೆ ಇಲ್ಲ ಎಂದಾಯಿತು, ಇದಕ್ಕೆ ಏನು ಹೇಳಬೇಕೆಂದು ತಿಳಿಯದು, ಏಕೆಂದರೆ ಹೊಸ ಸಂಶೋದನೆಯ ವಿಷಯ ಕನ್ನಡಕ್ಕೆ ಅನಗತ್ಯ ಎಂದಂತಾಯಿತು. ಇದೇ ಬಗೆಯ ಕಾರಣಕ್ಕೆ ತಮಿಳುನಾಡು ಸರ್ಕಾರ ಪುಟವನ್ನು ನಾನು ಅಪ್‍ಡೇಟ್‍ ಮಾಡುವುದನ್ನು ನಿಲ್ಲಿಸಿದೆ, ಅದು ಈಗಲೂ ಹಳೆಯ ಮುಖ್ಯಮಂತ್ರಿಯ ಹೆಸರನ್ನೇ ಹೊಂದಿದೆ, ಆದರೆ ಅದನ್ನು ತಿದ್ದಿದವರು ಅಪಡೇಟ್ ಬಗ್ಗೆ ಕಿಂಚತ್ತು ಯೋಚಿಸಿಲ್ಲ ಎನ್ನವುದು ವಿಷಾದದ ಸಂಗತಿ. ನಿಮ್ಮಿಂದ ಕನ್ನಡ ವಿಕಿ ಚೆನ್ನಾಗಿ ಬೆಳೆಯಲಿ. ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯ ಎನ್ನುವ ವಿಚಾರ ಅಧ್ಭುತವಾದುದು! ನೀವು ಪರೋಕ್ಷವಾಗಿ ನನ್ನನ್ನು ಹೊರ ತಳ್ಳುತ್ತಿದ್ದೀರಿ,(ಇದನ್ನು ದಬ್ಬಾಳಿಕೆ ಎನ್ನಬಹುದೇ?) ಧನ್ಯವಾದಗಳು.Bschandrasgr (ಚರ್ಚೆ) ೧೧:೦೪, ೨ ಆಗಸ್ಟ್ ೨೦೧೭ (UTC)

ವಿಜ್ಞಾನ

[ಬದಲಾಯಿಸಿ]

ಸೊಳ್ಳೆಗಳ ಬಗ್ಗೆ್ಗೆ ತಿಳ ಸಿ

ಸ ಮತ್ತು ಅದು ಹೇಗೆ ಮಾನವರಿಗೆ ತೊಂದರೆ ನೀಡುತ್ತದೆ

2401:4900:33DB:EBC:1:1:A014:58D0 ೧೪:೫೩, ೬ ಆಗಸ್ಟ್ ೨೦೨೩ (IST)[reply]