ಚರ್ಚೆಪುಟ:ಲಲಿತ ಪ್ರಬಂಧಗಳು
ಗೋಚರ
- 'ನಿದ್ದೆಯ ಬಹುರೂಪ' ಮತ್ತು ಪುರುಷ ವಿಮೋಚನಾ ಚಳುವಳಿಯ ಆದಿ ಮತ್ತು ಅಂತ್ಯ. ಈ ಲಲಿತ ಪ್ರಬಂಧಗಳನ್ನು ಸಂಪಾದಕ- ಸ್ವತಃ ಬಿ.ಎಸ್ ಚಂದ್ರಶೇಖರ ಇವರೇ ಉದಾಹರಣೆಗಾಗಿ ಬರೆದು ಹಾಕಿರುತ್ತಾರೆ- ಕಾರಣ ಬೇರೆಕಡೆಯಿಂದ ನಕಲು ಮಾಡಿದರೆ ಅದು ಕಾಪಿರೈಟ್ ಸಮಸ್ಯೆ ಬರಬಹುದೆಂದು ಉದಾಹರಣೆಗಾಗಿ ಬರೆಯಬೇಕಾಯಿತು- ಇಲ್ಲದಿದ್ದರೆ ,ಲಲಿತ ಪ್ರಬಂಧ,ವೆಂದರೆ ಏನೆಂದು ಸ್ಪಷ್ಟವಾಗಿ ಅರಿವಾಗಲಾರದು. Bschandrasgr (ಚರ್ಚೆ) ೧೫:೪೮, ೧೯ ಡಿಸೆಂಬರ್ ೨೦೧೮ (UTC)
Start a discussion about ಲಲಿತ ಪ್ರಬಂಧಗಳು
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಲಲಿತ ಪ್ರಬಂಧಗಳು.