ವಿಷಯಕ್ಕೆ ಹೋಗು

ಚರ್ಚೆಪುಟ:ರಾಜ್ಯಸಭೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ರಾಜ್ಯಸಭೆ ಎನ್ನುವ ಒಂದು ಜನರಲ್ ವಿಷಯದ ಪುಟದಲ್ಲಿ ಈಬಾರಿಯ (ಅಥವಾ ನಿರ್ದಿಷ್ಟ ಅವಧಿಗಳ) ರಾಜ್ಯಸಭೆ ಚುನಾವಣೆ ವಿಷಯಗಳನ್ನು ಬರೆಯುವುದು, ಸದಸ್ಯರ ಹೆಸರು ಪಕ್ಷ ಇತ್ಯಾದಿ ವಿವರ ಹಾಕುವುದು ಸರಿಯಾಗುವುದಿಲ್ಲ. ಅದಕ್ಕೆ ಬೇರೆ ಪುಟಗಳನ್ನು ರಚಿಸಬಹುದು. ಈ ಪುಟದಲ್ಲಿ 'ರಾಜ್ಯಸಭೆ'ಯ ಬಗ್ಗೆ ಬರೆಯಬೇಕು. ಅದು ಏನು? ಯಾಕಾಗಿ ಇದೆ? ಅದರ ಕಾರ್ಯಗಳೇನು? ಸದಸ್ಯರು ಎಷ್ಟು? ಹೇಗೆ ಚುನಾಯಿತರಾಗುತ್ತಾರೆ? ನಡಾವಳಿಗಳು ಹೇಗಿರುತ್ತವೆ. ರಾಜ್ಯಸಭೆಯಲ್ಲಿ ಹಾಗೂ ಇಲ್ಲಿವರೆಗೆ ಆದ ಚುನಾವಣೆಗಳಲ್ಲಿ ನಡೆದ ವಿಶೇಷ ಸಂದರ್ಭಗಳೇನಾದರೂ ಇದ್ದಲ್ಲಿ.. ಇತ್ಯಾದಿ ಇತ್ಯಾದಿ... --Vikas Hegde (ಚರ್ಚೆ) ೧೧:೫೦, ೧೬ ಜೂನ್ ೨೦೧೬ (UTC)
ಒಪ್ಪುತ್ತೇನೆ--ಪವನಜ (ಚರ್ಚೆ) ೧೨:೩೦, ೧೬ ಜೂನ್ ೨೦೧೬ (UTC)
  • 'ಬಾಹ್ಯ ಸಂಪರ್ಕ ಕೊಂಡಿಗಳು' ವಿಭಾಗದಲ್ಲಿ ವಿಕಿಪುಟಗಳದ್ದೇ ಕೊಂಡಿ ಕೊಡಬಾರದು. 'ಇವನ್ನೂ ನೋಡಿ' ವಿಭಾಗದಲ್ಲಿ ಕೊಡಬಹುದು. 'ಬಾಹ್ಯ ಸಂಪರ್ಕ ಕೊಂಡಿಗಳು' ಅಂದರೆ ಸಂಬಂಧಪಟ್ಟ ವಿಷಯದ ಕುರಿತು ವಿಕಿಯಿಂದ ಹೊರಗಿನ ಬೇರೆ ಜಾಲತಾಣಗಳು.--Vikas Hegde (ಚರ್ಚೆ) ೧೧:೫೩, ೧೬ ಜೂನ್ ೨೦೧೬ (UTC)
  • ಕನ್ನಡ/ಇಂಗ್ಲೀಷ್ ಅಂಕಿಗಳಲ್ಲಿ ಸೊನ್ನೆ ಬರೆಯುವಾಗ 'ಸೊನ್ನೆ' ಕೀಲಿಯನ್ನೇ ಬಳಸಿ. ಇಂಗ್ಲೀಶಿನ 'o' ಬೇಡ. --Vikas Hegde (ಚರ್ಚೆ) ೧೩:೧೮, ೧೬ ಜೂನ್ ೨೦೧೬ (UTC)

ಇಂಗ್ಲಿಷ್ ವಿಭಾಗ ನೋಡಿ

[ಬದಲಾಯಿಸಿ]
  • ಪ್ರಸ್ತುತ ವಿಷಯದಲ್ಲಿ ಅದನ್ನು ಅನುಸರಿಸಿದೆ. Bschandrasgr (ಚರ್ಚೆ) ೧೦:೫೫, ೨೭ ಫೆಬ್ರುವರಿ ೨೦೧೭ (UTC)
ಯಾವ ವಿಷಯ. ಯಾವ ಇಂಗ್ಲೀಷ್ ವಿಭಾಗ?--Vikas Hegde (ಚರ್ಚೆ) ೧೧:೨೪, ೨೭ ಫೆಬ್ರುವರಿ ೨೦೧೭ (UTC)
  • ಇದೇ ರಾಜ್ಯಸಭೆ:Rajya Sabha ; ಮೇಲಿನ ಟಿಪ್ಪಣಿ ನೋಡಿ ೨೦೧೭ರ ಪ್ರಸ್ತುತ ಹಾಕಿಲ್ಲ.Bschandrasgr (ಚರ್ಚೆ) ೧೧:೩೨, ೨೭ ಫೆಬ್ರುವರಿ ೨೦೧೭ (UTC)