ವಿಷಯಕ್ಕೆ ಹೋಗು

ಚರ್ಚೆಪುಟ:ನೇಪಾಳ ರತ್ನಮಾನ ಪದವಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ನೇಪಾಳ ರತ್ನ್ ಮಾನ್ ಪದವಿ ಇಂದ ಪುನರ್ನಿರ್ದೇಶಿತ)

ಕನ್ನಡದ ನುಡಿಗೆ ತಕ್ಕುದಾಗಿ ಇದನ್ನು 'ರತ್ನಮಾನ' ಪದವಿ ಎಂದು ಬಳಸಬಹುದು. ಜ್ನಾನಪೀಠವನ್ನು ಕೂಡ ಹಿಂದಿಯವರು ಜ್ನಾನ್ ಪೀಠ್ ಅಂತಾರೆ. ನಾವೂ ಹಾಗೇ ಬರೆಯಬೇಕಿಲ್ಲ. ನಮ್ಮ ನುಡಿಗೆ ತಕ್ಕುದಾಗಿ ಬದಲಿಸಿಕೊಳ್ಳುವ ಸ್ವಾತಂತ್ರ್ಯ ಇದೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೨:೫೩, ೩೦ ನವೆಂಬರ್ ೨೦೧೮ (UTC)

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬದಲಾಯಿಸಿದ್ದೇನೆ.__Sangappadyamani (ಚರ್ಚೆ) ೧೪:೦೬, ೩೦ ನವೆಂಬರ್ ೨೦೧೮ (UTC)

Start a discussion about ನೇಪಾಳ ರತ್ನಮಾನ ಪದವಿ

Start a discussion