ಚರ್ಚೆಪುಟ:ನೇಪಾಳ ರತ್ನಮಾನ ಪದವಿ
ಗೋಚರ
ಕನ್ನಡದ ನುಡಿಗೆ ತಕ್ಕುದಾಗಿ ಇದನ್ನು 'ರತ್ನಮಾನ' ಪದವಿ ಎಂದು ಬಳಸಬಹುದು. ಜ್ನಾನಪೀಠವನ್ನು ಕೂಡ ಹಿಂದಿಯವರು ಜ್ನಾನ್ ಪೀಠ್ ಅಂತಾರೆ. ನಾವೂ ಹಾಗೇ ಬರೆಯಬೇಕಿಲ್ಲ. ನಮ್ಮ ನುಡಿಗೆ ತಕ್ಕುದಾಗಿ ಬದಲಿಸಿಕೊಳ್ಳುವ ಸ್ವಾತಂತ್ರ್ಯ ಇದೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೨:೫೩, ೩೦ ನವೆಂಬರ್ ೨೦೧೮ (UTC)
- ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬದಲಾಯಿಸಿದ್ದೇನೆ.__Sangappadyamani (ಚರ್ಚೆ) ೧೪:೦೬, ೩೦ ನವೆಂಬರ್ ೨೦೧೮ (UTC)
Start a discussion about ನೇಪಾಳ ರತ್ನಮಾನ ಪದವಿ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ನೇಪಾಳ ರತ್ನಮಾನ ಪದವಿ.